Fri. Mar 1st, 2024

ಸುದರ್ಶನ ಚಕ್ರ ಈಗ ಎಲ್ಲಿದೆ ಗೊತ್ತಾ ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಹಾಗೂ ಇಂತಹ ವಿಷಯಗಳ ಬಗ್ಗೆ ಯಾರಿಗೂ ಕೂಡ ಸಂಪೂರ್ಣ ಮಾಹಿತಿ ಗೊತ್ತಿರುವುದಿಲ್ಲ ಅದಕ್ಕಾಗಿ ನಾನು ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇನೆ ಬನ್ನಿ ಹಾಗೂ ತುಂಬಾ ಪುರಾತನವಾದ ಅಂತಹ ಮಾಹಿತಿಗಾಗಿ ಸುದರ್ಶನ ಚಕ್ರ ನೀವು ಕೇಳಿರಬಹುದು ಸ್ನೇಹಿತರೆ ವಿಷ್ಣುವಿನ ಕೈಯಲ್ಲಿ ಸುದರ್ಶನ ಚಕ್ರ ಇರುತ್ತದೆ ಮತ್ತು ಕೃಷ್ಣನ ಕೈಯಲ್ಲಿ ಕೂಡ ಸುದರ್ಶನ ಚಕ್ರ ಇತ್ತು ಇದನ್ನು ಯಾರು ನಿರ್ಮಾಣ ಮಾಡಿದ್ದಾರೆ ಗೊತ್ತಾ ತಿಳಿದುಕೊಳ್ಳೋಣ ಬನ್ನಿ ಪುರಾಣಗಳು ಹೇಳುವ ಪ್ರಕಾರ ಶ್ರೀ ಪರಮಾತ್ಮ ಅಂದರೆ ಮಹಾಶಿವ ಶ್ರೀಚಕ್ರವನ್ನು ತಯಾರು ಮಾಡಿ ವಿಷ್ಣುವಿಗೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.


ನಂತರ ಸ್ನೇಹಿತರೆ ವಿಶ್ವಕರ್ಮರು ಸುದರ್ಶನ ಚಕ್ರವನ್ನು ತಯಾರಿಸಿದ್ದಾರೆ ಎಂದು ಸುಮಾರು ಜನ ಹೇಳುತ್ತಾರೆ ಹಾಗೂ ಸ್ನೇಹಿತರ ಸುದರ್ಶನ ಚಕ್ರ ಇದ್ದರೆ ಯಾವುದೇ ರೀತಿಯ ಯುದ್ಧವನ್ನು ಕೂಡ ಸುಲಭವಾಗಿ ಗೆಲ್ಲಬಹುದು ಮತ್ತು ಯಾರನ್ನಾದರೂ ಕೂಡ ಸಮರ ಮಾಡಬಹುದು ಅದಕ್ಕೆ ಮಹಾಭಾರತ ಮತ್ತು ರಾಮಾಯಣದಲ್ಲಿ ಏನಾಗಿದೆ ಎಂಬುದು ಕೂಡ ನಿಮಗೆ ಗೊತ್ತಾಗಿದೆ ಸ್ನೇಹಿತರೆ ವಿಷ್ಣು ಕಲ್ಕಿ ಅವತಾರ ತಾಳಿದಾಗ ಸುದರ್ಶನ ಚಕ್ರ ಏನಾಯ್ತು ಎಂದು ಗೊತ್ತಿಲ್ಲ ಸುಮಾರ್ ಜನ ಭೂಮಿ ಒಳಗಡೆ ಇದೆ ಎಂದು ಹೇಳುತ್ತಾರೆ ನಂತರ ಶ್ರೀಕೃಷ್ಣ ದೇಹತ್ಯಾಗ ಮಾಡಬೇಕಾದರೆ ಭೂಮಿ ಒಳಗಡೆ ಹೊರಟುಹೋಯಿತು ಎಂದು ಹೇಳುತ್ತಾರೆ ಇದುವರೆಗೂ ಕೂಡ ಸುದರ್ಶನ ಚಕ್ರ ಎಲ್ಲಿದೆ ಎಂದು ಗೊತ್ತಿಲ್ಲ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.