Fri. Mar 1st, 2024

ಸಕ್ಕರೆ ಕಾಯಿಲೆ ರಿವರ್ಸ್ ಆಹಾರ ಮತ್ತು ಡಯಟ್ ಪ್ಲಾನ್ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯನ್ನು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯವಾಗಿದೆ ಹಾಗೂ ಶೇಕಡ 50ರಷ್ಟು ಜನರಲ್ಲಿ ಸಕ್ಕರೆ ಕಾಯಿಲೆ ಬಂದುಬಿಟ್ಟಿದೆ ಹಾಗೂ ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಿಕೊಳ್ಳುವುದು ನಂತರ ಯಾವ ರೀತಿ ಊಟವನ್ನು ತಿನ್ನಬೇಕು ಮತ್ತು ಹೀಗೆ ವ್ಯಾಯಾಮಗಳನ್ನು ಮಾಡಬೇಕು ಎಲ್ಲವನ್ನು ಕೂಡ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಮೊದಲನೇದಾಗಿ ಸಕ್ಕರೆ ಕಾಯಿಲೆ ಹೇಗೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಸ್ನೇಹಿತರೆ ಸಕ್ಕರೆ ಕಾಯಿಲೆ ಏಕೆ ಬರುತ್ತದೆ ಎಂದರೆ ನಮ್ಮ ದೇಹದಲ್ಲಿ ನಾವು ತಿನ್ನುವಂತಹ ಆಹಾರ ಪದಾರ್ಥಗಳಿಂದ ಸಕ್ಕರೆ ಕಾಯಿಲೆ ಬರಬಹುದು ನಂತರ ನಮ್ಮ ತಂದೆಗೆ ಶುಗರ್ ಇದ್ದರೆ ನಮಗೂ ಕೂಡ ಈ ರೀತಿ ಪ್ರಾಬ್ಲಮ್ ಬರಬಹುದು ಅದು ಕೂಡ ಆಗಿರುತ್ತದೆ ನಂತರ ಸಕ್ಕರೆ ಕಾಯಿಲೆ ಬಂದಾಗ ಏನು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದರೆ ನಮಗೆ ತುಂಬಾ ಸುಸ್ತಾಗುತ್ತದೆ ನಂತರ ನಿಶಕ್ತಿ ಹಾಗೂ ಮಲ ಮೂತ್ರ ಮಾಡುವುದು ಈ ರೀತಿ ಸಮಸ್ಯೆಗಳು ಎದುರಾಗುತ್ತದೆ ಹಾಗೂ ನೀವು ಪ್ರತಿನಿತ್ಯ ಮಾತ್ರ ತೆಗೆದುಕೊಳ್ಳುವ ಜೊತೆ ನೀವು ಕೂಡ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಅದು ಏನಪ್ಪಾ ಅಂದರೆ ನೀವು ಮೂರು ಬಾರಿ ತಿನ್ನುವುದನ್ನು ಐದರಿಂದ ಆರು ಬಾರಿ ತಿನ್ನುವಂತೆ ಮಾಡಿಕೊಳ್ಳಬೇಕು ನಂತರ ಪ್ರತಿದಿವಸ ಚೆನ್ನಾಗಿ ನೀರನ್ನು ಕುಡಿಯಬೇಕು ನಂತರ ಅಕ್ಕಿಯನ್ನು ಪಾಲಿಶ್ ಮಾಡದೇ ಸೇವನೆ ಮಾಡಬೇಕು ನಂತರ ಒಂದು ವೇಳೆ ನೀವೇನಾದರೂ ಸಕ್ಕರೆ ಇರುವಂತಹ ಪದಾರ್ಥ ಸೇವನೆ ಮಾಡಿದ್ದೀರಿ ಎಂದರೆ ಆ ದಿನ ನೀವು ವಾಕಿಂಗ್ ಮಾಡಿ ಹಾಗೂ ಚಪಾತಿ ಹಾಗೂ ಸೊಪ್ಪಿನ ಪಲ್ಯಗಳು ನಂತರ ಆಗಲಕಾಯಿ ಈರುಳ್ಳಿ ಈ ರೀತಿ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಿಕೊಳ್ಳಿ ವಿಡಿಯೋ ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.