Wed. Jun 29th, 2022

ಹಣ್ಣು ಯಾವುದು ಅಂತ ನಿಮಗೆ ಗೊತ್ತಾ ಗೊತ್ತಿರಲೇಬೇಕು ಹಣ್ಣನ್ನು ಎಲಚಿ ಹಣ್ಣು ಬೋರೆಹಣ್ಣು ಕಾರ ಹಣ್ಣು ಅಂತ ಕರೆಯುತ್ತಾರೆ ರಾಮಾಯಣದಲ್ಲಿ ಶಬರಿ ರಾಮನಿಗೆ ಕೊಟ್ಟಿದ್ದು ಈ ಹಣ್ಣನ್ನೇ ಈ ಬಾರೆ ಹಣ್ಣಿನ ಬೇರು ಎಲೆ ಕಾಂಡದ ತೊಗಟೆ ಹಣ್ಣು ಬೀಜ ಬೀಜದ ತಿರುಳು ಎಲ್ಲವೂ ಔಷಧಿ ಗುಣಗಳನ್ನು ಹೊಂದಿದೆ ನಮ್ಮ ಭೂಮಿಯಲ್ಲಿ ಎಷ್ಟು ಗಿಡ ಮರಗಳಿವೆ ಅವುಗಳ ಹೂವು ಮತ್ತು ಹಣ್ಣಿಗಿಂತ ಅವುಗಳ ಎಲೆಗಳಲ್ಲಿ ಹೆಚ್ಚು ಔಷಧ ಗುಣಗಳಿರುತ್ತವೆ. ನಾನು ಇವತ್ತು ಬಾರಲೆ ಎಲೆಗಳನ್ನು ಯಾವುದಕ್ಕೆ ಉಪಯೋಗಿಸುತ್ತಾರೆ ಯಾವ ರೀತಿ ಉಪಯೋಗಿಸಬೇಕು ಇವುಗಳಿಂದ ಏನೆಲ್ಲಾ ಲಾಭಗಳಿವೆ ಅಂತ ಹೇಳಿಕೊಡುತ್ತೇನೆ.ನಾವು ದುಡ್ಡನ್ನು ಬಿಡುವುದಕ್ಕೆ ಎಷ್ಟೊಂದು ಟೈಮನ್ನು ಖರ್ಚು ಮಾಡುತ್ತೇವೆ ಆದರೆ ನಮ್ಮ ದೇಹದ ಆರೋಗ್ಯಕ್ಕಾಗಿ ಸ್ವಲ್ಪ ಕೂಡ ಟೈಮನ್ನು ಖರ್ಚು ಮಾಡುವುದಿಲ್ಲ ನೀವು ನಿಮ್ಮ ನಾಲ್ಕರಿಂದ ಐದು ನಿಮಿಷ ವನ್ನು ಇಲ್ಲಿ ಖರ್ಚು ಮಾಡಿ ಈ ಮಾಹಿತಿಯನ್ನು ತಿಳಿದುಕೊಳ್ಳಿ ಇದರಿಂದ ನಿಮ್ಮ ದೇಹದಲ್ಲಿ ಇರುವ ಹಲವಾರು ಸಮಸ್ಯೆಗಳನ್ನು

ನೀವು ದೂರ ಮಾಡಿಕೊಳ್ಳಬಹುದು ಅದು ಕೇಳಲ್ಲ ಬಾರಲೇ ಗಿಡದ ಎಲೆಯಿಂದ ಬಾರಲೇ ಗಿಡ ಸಾಮಾನ್ಯವಾಗಿ ಎಲ್ಲಂದರಲ್ಲಿ ಬೆಳೆದಿರುತ್ತದೆ ನೀವು ಬಾರೇ ಹಣ್ಣಿನ ಎಲೆಗಳನ್ನು ತಿನ್ನಿ ಅದು ಕೂಡ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾರೆ ಹಣ್ಣಿನ ಎಲೆಯನ್ನು ನಾಲ್ಕರಿಂದ ಐದು ಎಲೆಯನ್ನು ತಿನ್ನುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತದೆ.ಅದು ಕೂಡ ಒಂದು ರೂಪಾಯಿ ಖರ್ಚಿಲ್ಲದೇ ಹಾಗಿದ್ದರೆ ಬನ್ನಿ ಈ ಎಲೆಯನ್ನು ತಿನ್ನುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಎಂದು ತಿಳಿಯೋಣ ಎಲ್ಲದಕ್ಕಿಂತ ಮೊದಲು ಹೃದಯಕ್ಕೆ ಇಲ್ಲೇ ಹೃದಯಕ್ಕೆ ತುಂಬಾ ಉತ್ತಮವಾದದ್ದು ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಅನ್ನೋದು ಸರ್ವೇಸಾಮಾನ್ಯವಾಗಿದೆ ಹಾರ್ಟ್ ಅಟ್ಯಾಕ್ ಅನ್ನೋದು ಇದ್ದಕ್ಕಿದ್ದಂತೆ ಬರುವುದಿಲ್ಲ ಇದಕ್ಕೆ ಮುಖ್ಯ ಕಾರಣ ನಾವು ಅನುಸರಿಸುವ ಆಹಾರಕ್ರಮ ಹೆಚ್ಚಿನ ಎಣ್ಣೆ ಪದಾರ್ಥ ತಿಂದು ಕೊಲೆಸ್ಟ್ರಾಲ್ ಹೆಚ್ಚಿಸಿ ಕೊಂಡಿರುವುದು ಆದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನಾಲ್ಕು ಅಥವಾ ಐದು ಬಾರೆ ಎಲೆಯನ್ನು ತಿನ್ನಿ ನಿಮ್ಮ ಕೊಲೆಸ್ಟ್ರಾಲ್ ಲೆವೆಲ್ ಕಡಿಮೆಯಾಗುತ್ತದೆ ಹಾಗೆ ರಕ್ತ ಸಂಚಾರ ಸುಗಮವಾಗುತ್ತದೆ.