ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ದಪ್ಪಗಿರುವವರು ಎಷ್ಟು ಜನ ಇದ್ದಾರೆ ಅದೇರೀತಿ ತೆಳ್ಳಗಿರುವವರು ಕೂಡ ಇದ್ದಾರೆ ಹಾಗಾದರೆ ತೆಳ್ಳ ಗಿರುವವರನ್ನು ಹೇಗೆ ದಪ್ಪ ಮಾಡುವುದು ಮತ್ತು ಇದಕ್ಕೆ ಆಯು ರ್ವೇದದಲ್ಲಿ ಯಾವ ರೀತಿ ಸಲಹೆ ಇದೆ ಎಂದು ತಿಳಿದುಕೊಳ್ಳೋಣ ಬನ್ನಿ. ನಮ್ಮ ದೇಹವನ್ನು ಸತ್ತ ದಾತುಗಳಿಂದ ಮಾಡಲ್ಪಟ್ಟಿದೆ ಅದು ಯಾವುದೆಂದರೆ. ರಸ, ರಕ್ತ, ಮಾಂಸ ,ಮೇದ, ಆಸ್ತಿ, ಮಜ್ಜ, ಸುಕ, ಇವು ಸಪ್ತಧಾತುಗಳು ಆ ತಣ್ಣಗಿರುವ ಮನುಷ್ಯನಲ್ಲಿ ಏನಾ ಗಿರುತ್ತದೆ ಎಂದರೆ ಮಾಂಸ ದಾತುವಿನ ಕೊರತೆ ಯಾಗಿರುತ್ತದೆ. ಅವ ನಲ್ಲಿ ರಸ ಸರಿಯುತ್ತದೆ ರಕ್ತ ಸರಿ ಇರುತ್ತದೆ ಮೂಳೆಗಳು ಗಟ್ಟಿಯಾ ಗಿರುತ್ತದೆ ಅಸ್ಥಿರಗಳು ಸರಿಯಾಗಿರುತ್ತದೆ ಆದರೆ ಮಾಂಸ ದಾತುವಿನ ಕೊರತೆ ಇರುತ್ತದೆ.
ಯಾವುದು ಕೊರತೆ ಇರುತ್ತದೆ ಅದನ್ನು ನಾವು ಅಲ್ಲಿಗೆ ಕೊಡಬೇಕು. ಅಂದರೆ ಆ ಧಾತುವನ್ನು ವೃದ್ಧಿ ಮಾಡುವಂತಹ ಆಹಾರಗಳನ್ನು ಕೊಡ ಬೇಕು. ಅವುಗಳನ್ನು ಕೊಟ್ಟಾಗ ಅವರು ಖಂಡಿತವಾಗಿಯೂ ದಪ್ಪ ಆಗುತ್ತಾರೆ . ನಂತರ ಲಕ್ಷಣವೇನು ಅವರ ಆರೋಗ್ಯವಾಗಿ ಇರುತ್ತಾರೆ ಆದರೆ ನೋಡೋದಕ್ಕೆ ತೆಳ್ಳಗೆ ಕಾಣುತ್ತಾರೆ. ಅವರ ಮುಖದಲ್ಲಿ ಕಾಂತಿ ಇರುವುದಿಲ್ಲ ಚೆನ್ನಾಗಿ ಕಾಣುವುದಿಲ್ಲ ಹಾಗಾಗಿ ಸಣ್ಣ ಇರೋರು ದಪ್ಪ ಆಗಬೇಕಾದರೆ ಮಾಂಸದ ಗುಣಗಳು ಇರುವ ಆಹಾರಗಳನ್ನು ನಾವು ತಿಂದಾಗ ಮಾಸ ಅಂದರೆ ಸಂಸ್ಕೃತದಲ್ಲಿ ಕನ್ನಡದಲ್ಲಿ ಉದ್ದು ಈ ಉದ್ದ ನ್ನು ಬೆಳಿಗ್ಗೆ ಮತ್ತು ಸಾಯಂಕಾಲ ಎರಡೆರಡು ಚಮಚ ಖಾಲಿ ಹೊಟ್ಟೆ ಯಲ್ಲಿ ತಿನ್ನುವುದರಿಂದ ಅವರ ಮಾಂಸಖಂಡ ವೃದ್ಧಿಯಾಗುತ್ತಾ ಹೋ ಗುತ್ತದೆ. ಮತ್ತು ಇನ್ನೊಂದು ವಿಧಾನ ಹೆಮ್ಮೆಯ ತುಪ್ಪ ಹಸುವಿನ ತುಪ್ಪ ಯಾಕೆ ಬೇಡ ಎಂದರೆ ಎಮ್ಮೆ ತುಪ್ಪ ಎಮ್ಮೆ ರೀತಿ ಇರುತ್ತದೆ ಹಾಗಾಗಿ ಆ ತುಪ್ಪವನ್ನು ತಿನ್ನುವುದರಿಂದ ಸಹ ದಪ್ಪ ಆಗುತ್ತಾರೆ.