Tue. Aug 9th, 2022

ಈ ಹಣ್ಣು ಎಲ್ಲ ಕಾಯಿಲೆಗಳಿಗೆ ಹಲವಾರು ಔಷಧಿಯಾಗಿ ಗುಣಗಳು ಅಂಶ ಇದೆ ಮಾನವನ ದೇಹದಲ್ಲಿ ಯಾವುದೇ ಸಮಸ್ಯೆ ಆರೋಗ್ಯದಲ್ಲಿ ಉಂಟಾದರೆ ಈ ಕಾಯಿ ನಿವಾರಣೆ ಮಾಡುತ್ತದೆ. ಬಿಲಿಂಬಿ ಕಾಯಿ ಎನ್ನುವರು ಇದರಿಂದ ಜ್ಯೂಸ್ ಮಾಡಬಹುದು ಹಾಗೂ ಪಲ್ಯ ಮಾಡಬಹುದು ಮುಂತಾದ ಆಹಾರ ಪದಾರ್ಥಗಳನ್ನು ಮಾಡಬಹುದು. ಇದು ಮುಖ್ಯವಾಗಿ ಉಪ್ಪಿನಕಾಯಿ ಮಾಡಬಹುದು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಮರದಲ್ಲಿ ಬುಡದಿಂದ ಎಲೆಗಳ ವರೆಗೂ ಕಾಯಿ ತುಂಬಾ ಬಿಟ್ಟಿರುತ್ತದೆ ಇದು ಹುಳಿಕಾಯಿ ಆಗಿರುತ್ತದೆ. ಇದು ದೇಹದಲ್ಲಿ ಹುಳಿ ಅಂಶ ಇದ್ದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಿಲಿಂಬಿ ಎಂದು ಈ ಕಾಯಿ ಅನ್ನು ಕರೆಯುತ್ತಾರೆ ಇದು ಉಷ್ಣವಲಯ ಸ್ಥಳಗಳಲ್ಲಿ ಬೆಳೆಯುತ್ತದೆ ಈ ಮರವನ್ನು ಬಿಟ್ಟು ಕಾಯಾಗಿ ಬೆಳೆಯುತ್ತದೆ ಈ ಮರದಲ್ಲಿ ಕೆಂಪು ಹೂಗಳು ಬಿಟ್ಟಿರುತ್ತದೆ. ಈ ಕಾಯಿಯನ್ನು ಉಪ್ಪು ಹಾಕಿಕೊಂಡು ತಿನ್ನಬಹುದು ಈಗ ಹಳದಿ ಬಣ್ಣಕ್ಕೆ ಬಂದಾಗ ತಿನ್ನಲು ಆಗುವುದಿಲ್ಲ.

ಇದು ಹಣ್ಣು ಆಗಿ ಒಣಗಿದ ಮೇಲೆ ಕೆಲವು ಮಸಾಲ ಪದಾರ್ಥಗಳಿಗೆ ಇದನ್ನು ಬಳಸಲಾಗುತ್ತದೆ. ಇದು ಸಾಂಪ್ರದಾಯಕ ಅಡುಗೆಗಳಲ್ಲಿ ಬಳಸಲು ಸಹಾಯವಾಗುತ್ತದೆ. ಇದನ್ನು ಕೆಲವು ದೇಶಗಳಲ್ಲಿ ಕೃಷಿಯಾಗಿ ಬೆಳೆಸದಿದ್ದರೆ ಇಂಡೋನೇಷಿಯಾ ಫಿಲಿಪೈನ್ಸ್ ಶ್ರೀಲಂಕಾ ಬಾಂಗ್ಲಾದೇಶ ಮುಂತಾದ ದೇಶಗಳಲ್ಲಿ ಇದು ಹೆಚ್ಚಾಗಿ ಬಳಸುತ್ತಾರೆ. ಇದು ಬಿಲಿಂಬಿ ನಮ್ಮ ಭಾರತ ದೇಶದಲ್ಲಿ ತೋಟಗಳಲ್ಲಿ ಬೆಳೆಯುತ್ತಾರೆ ಅದರಲ್ಲಿ ಭಾರತದ ಕರಾವಳಿ ಭಾಗದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ ಹುಣಸೆಹಣ್ಣನ್ನು ರೂಪದಲ್ಲಿ ಇದನ್ನ ಬಳಸಲಾಗುತ್ತದೆ. ಇದನ್ನ ಸ್ವೀಟ್ ಜಾಮ್ ಅಲ್ಲಿ ಬಳಸುತ್ತಾರೆ ಉಪ್ಪಿನಕಾಯಿ ತಯಾರಿಕೆಯಲ್ಲಿ ಇದು ಬಳಕೆ ಮಾಡಲಾಗುತ್ತದೆ .ಇದರಲ್ಲಿ ಪ್ರೊಟೀನ್ ಅಂಶ ಇರುವುದರಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಕ್ಯಾಲ್ಸಿಯಂ ಅಂಶ ಕೆರೋಟಿನ್ ಮೆಗ್ನೀಷಿಯಂ ಫೈಬರ್ ಕಬ್ಬಿಣಾಂಶ ಮುಂತಾದ ಅಂಶಗಳು ಇದರಲ್ಲಿದೆ .ಹಾಗೂ ಆಂಟಿಆಕ್ಸಿಡೆಂಟ್ ಗುಣಗಳು ಕೂಡ ಇದೆ ಇದರ ಹೂವಿನ ಕಷಾಯ ಮಾಡಿಕೊಂಡು ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರ ಎಲೆ ರಸ ಬಳಸುವುದರಿಂದ ಹೆಪಟೈಟಿಸ್ ಎಂಬ ರೋಗಗಳು ನಿವಾರಣೆಯಾಗುತ್ತವೆ. ಸಂಧಿವಾತ ಮತ್ತು ಕೀಲುನೋವು ಸಮಸ್ಯೆಗಳು ನಿವಾರಣೆಯಾಗುತ್ತದೆ. ವಿಷಪೂರಿತ ಕೀಟ ಒಮ್ಮೆ ಕಚ್ಚಿದರೆ ನಿಮಗೆ ಏನು ಬಳಸುವುದರಿಂದ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು ಅದಕ್ಕೆ ಎಲ್ಲ ಗುಂಡ ತುಂಬಾ ಒಳ್ಳೆಯದು.

ಪಂಡಿತ್ ಶ್ರೀ ಗಣೇಶ್ ರಾವ್ ಆಚಾರ್ಯರು ಉಚಿತ ಭವಿಷ್ಯ ಖಚಿತ ಪರಿಹಾರ ಶ್ರೀ ಧರ್ಮಶಾಸ್ತ್ರಂ ಪರಿಹಾರದಲ್ಲಿ ಚಾಲೆಂಜ್
ಪೋನ್ ನಂಬರ್ 9880894250.

ಸ್ತ್ರೀ ಪುರುಷ ವಶೀಕರಣ,ಇಷ್ಟಪಟ್ಟವರು ನಿಮ್ಮಂತಾಗಲು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸಾಲ,ಹಣಕಾಸು,ವ್ಯಾಪಾರ,ಗೃಹ ಸಮಸ್ಯೆ,ಮಾನಸಿಕ ಕಿರಿಕಿರಿ,ಪ್ರೇಮ ವೈಫಲ್ಯ ಏನೆ ಇದ್ದರೂ ಈಗಲೇ ಕರೆ ಮಾಡಿ 9880894250