ನಾವು ಹೇಳುತ್ತಿರುವ ಪೌಡರ್ ಅನ್ನು ತಯಾರು ಮಾಡಿ ನಿಮ್ಮ ಬೊಜ್ಜು ಕರಗುತ್ತದೆ ಕಂಡಕ್ಟರ್ ಬಂದಿರುವ ಬೊಜ್ಜು ಎಂದರೆ ಮಾತ್ರೆ ತಿಂದಿದ್ದರಿಂದ ಬೊಜ್ಜು ಜಾಸ್ತಿಯಾಗುತ್ತದೆ ಇದಕ್ಕೆಲ್ಲಾ ಈ ಪೌಡರ್ ಪರಿಹಾರ ಕೊಡುತ್ತಾರೆ ತಿಂದಿರುವ ಬೊಜ್ಜು ಆದರೂ ಪರವಾಗಿಲ್ಲ ಅಥವಾ ಗ್ಯಾಸ್ಟ್ರಿಕ್ ಮತ್ತು ಬೇರೆ ಸೈಡ್ ಎಫೆಕ್ಟ್ ಇಂದ ಬಂದಿರುವ ಬೊಜ್ಜು ಆದರೂ ಪರವಾಗಿಲ್ಲ ತೂಕ ಜಾಸ್ತಿ ಎಂದು ಯೋಚನೆ ಮಾಡಿ ಮಾಡಿನೇ ಬೊಜ್ಜು ಬರುತ್ತದೆ ನಾವು ದಪ್ಪ ಆಗಿದ್ದೀವಿ ಎಂದು ಊಟ ಕಡಿಮೆಮಾಡಿದರೆ ಕೂಡ ಬೊಜ್ಜು ಕರಗುತ್ತದೆ ಟೋಟಲಿ ಮೆಟಬೋಲಿಸಂ ಗಳನ್ನು ಹಾಳು ಮಾಡುತ್ತೀರಾ ರಾಮ ಬಾಣದ ಹಾಗೆ ಕೆಲಸಮಾಡುತ್ತದೆ.ನೀವು ಹುಟ್ಟಿದಾಗಿಂದ ನು ದಪ್ಪ ಇದ್ದೀರಾ ಅಥವಾ ಇವಾಗ ದಪ್ಪ ಆಗಿದ್ದೀರಾ ನಿಮ್ಮ ಬೊಜ್ಜನ್ನು ನೀರಿನಂತೆ ಕರಗಿಸುತ್ತದೆ ಬೊಜ್ಜನ್ನು ಕರಗಿಸುವುದು
ಹೇಗೆಂದರೆ ತುಪ್ಪ ಇರುತ್ತಲ್ಲ ತುಪ್ಪ ಹೇಗಿರುತ್ತದೆ ಗಟ್ಟಿಯಾಗಿ ಮತ್ತು ಮರುಳಾಗಿ ಇರುತ್ತದೆ ನೀರಿನಂತೆ ಹೆಂಗೆ ಬೊಜ್ಜನ್ನು ಕರಗಿಸುವುದು ಹೇಳ್ತೀನಿ ಬನ್ನಿ ತುಪ್ಪವನ್ನು ಕರಗಿಸಿದರೆ ನೀರಿನಂತೆ ಆಗುತ್ತದೆ ಅಂದರೆ ಎಣ್ಣೆ ಚಮಚದಲ್ಲಿ ಎತ್ತಿದ್ದರೆ ಸಾಕು ಜಾರಿ ಬಿಡುತ್ತದೆ ಅದೇ ತರಹ ಈ ಬೊಜ್ಜು ಕೂಡ ಇದರಿಂದ ಕರಗುತ್ತದೆ.ಗೌಡರನ್ನು ತಯಾರಿಸುವುದು ಹೇಗೆ ಎಂದರೆ ಅದಕ್ಕೆ ಧನ್ಯ ಬೇಕಾಗುತ್ತದೆ ಒಂದು ಬಾಂಡಲೆಯಲ್ಲಿ ಒಂದು ಬಟ್ಟಲು ಧನಿಯಾ ಹಾಕಿ , ಅದನ್ನು ಕೊತ್ತಂಬರಿಬೀಜ ಇನ್ನು ಎಂದು ಕರೆಯುತ್ತಾರೆ ಅದನ್ನು ಬಾಂಡಲಿ ಗೆ ಹಾಕಿ ಹುರಿದುಕೊಳ್ಳಿ ಅದರ ಜೊತೆ 15ರಿಂದ 20 ಹಸಿರು ಏಲಕ್ಕಿ ಅದನ್ನು ಸೇರಿಸಿ ಎರಡನ್ನು ಚೆನ್ನಾಗಿ ಹುರಿಯಿರಿ 25ರಿಂದ 30 ತುಳಸಿ ಎಲೆಗಳನ್ನು ಪಾತ್ರೆಯಲ್ಲಿ ಬೇಯಿಸಿ ಮತ್ತೆ ತುಳಸಿ ಎಲೆಯನ್ನು ಬಿಸಿ ನೀರಿನ ಜೊತೆಗೆ ಹಾಕಿ ಕುಡಿದರೆ ಯಾವುದೇ ಆದ ಕಷ್ಟಗಳು ಬರುವುದಿಲ್ಲ ಎಲ್ಲ ಸೇರಿಸಿ ರುಬ್ಬಿ ಪುಡಿಮಾಡಿ ಹಾಲಿಗೆ ಅಥವಾ ನೀರಿಗೆ ಹಾಕಿ ಕುಡಿದರೆ ನಿಮ್ಮ ಬೊಜ್ಜು ಎಲ್ಲಾ ಕರಗುತ್ತದೆ
ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಪೀಠ ಮಂತ್ರಾಲಯ (ವೇದ ಬ್ರಹ್ಮ) ಶ್ರೀ ರಾಘವೇಂದ್ರ ಕುಲಕರ್ಣಿ ವಿದ್ಯಾ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.
