Tue. Aug 9th, 2022

ನಾನು ಇಲ್ಲಿ ತೋರಿಸುತ್ತಿರುವ ಔಷಧಿ ಗಿಡ ಮುಟ್ಟಿದರೆ ಮುನಿ ಇದರ ವೈಜ್ಞಾನಿಕ ಹೆಸರು ವಿಮರ್ಶಾ ಕುಡಿಕ ಸಂಸ್ಕೃತದಲ್ಲಿ ಅಂಜಲಿ ಕಾರಿಕೆ ಮುಟ್ಟಿದರೆ ಮುನಿ ಸತ್ಯದ ಗಂಜಿ ಅಥವಾ ಕಷಾಯವನ್ನುಮಾಡುವುದು ಹೇಗೆ ಮತ್ತು ಅದರ ಉಪಯೋಗವೇನು ಅದನ್ನು ಹೇಗೆ ಉಪಯೋ ಗಿಸುವುದು ಎಂದು ತಿಳಿದುಕೊಳ್ಳೋಣ ಬನ್ನಿ ಹೂ ಕಾಯಿ ಬೀಜ ಇರು ವ ಸಸ್ಯವನ್ನು ತರಬೇಕು ಬೇರುಸಮೇತ ತರಬೇಕು ನಂತರ ಅದನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ತೊಳೆದುಕೊಳ್ಳಬೇಕು.ಇದರಲ್ಲಿರುವ ಹೂವ ನ್ನು ಕಿತ್ತು ಹೆಸರು ಚೆನ್ನಾಗಿ ತೊಳೆದುಕೊಳ್ಳಬೇಕು ಅದನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಇದನ್ನು ಅರೆದುಕೊಳ್ಳಬೇಕು ಈ ರೀತಿ ಮಾಡಿಕೊ ಳ್ಳಬೇಕು ತುಂಬಾ ಚಿಕ್ಕದಾಗಿ ಮಾಡಬಾರದು ತುಂಬಾ ದೊಡ್ಡದಾಗಿ ಇರಬಾರದು ಮಾಡಿಕೊಳ್ಳಬೇಕು ನೀರಿನಲ್ಲಿ ಅಥವಾ ಗಂಜಿಯಲ್ಲಿ ರಸ ಇಳಿಯಬೇಕು ಅದಕ್ಕೋಸ್ಕರ ಈ ರೀತಿ ಮಾಡಿಕೊಳ್ಳಬೇಕು ಯಾವುದೇ ಕಾರಣಕ್ಕೂ ಇದರಲ್ಲಿ ಹೂ ಉಳಿಯಬಾರದು ಈ ರೀತಿ ಅರೆದು ಬಿಳಿಯಾದ ಶುದ್ಧವಾದ ಬಟ್ಟೆಯಲ್ಲಿ ಹಾಕಿ ಗಂಟನ್ನು ಕಟ್ಟಬೇಕು.

ಇಲ್ಲಿ ನಾನು ಎರಡು ಬಟ್ಟೆಗೆ ಹಾಕಿ ಕಟ್ಟುತ್ತಿದ್ದೇನೆ ಒಂದು ಗಂಜಿ ಮಾ ಡುವುದಕ್ಕೆ ಒಂದು ಕಷಾಯ ಮಾಡುವುದಕ್ಕೆ ಗಂಜಿ ಅಥವಾ ಕಷಾಯ ವನ್ನು ಸೇವಿಸಿದರೆ ನಿಮಗೆ ಆಪರೇಷನ್ ಇಲ್ಲದೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ.ಮೂಲವ್ಯಾಧಿ ಒಂದಕ್ಕೆ ಅಲ್ಲದೆ ಮಹಿಳೆಯರು ಇದನ್ನು ಉಪಯೋಗಿಸಿದರೆ ಅವರ ಋತೋ ಚಕ್ರ ಸರಿಯಾದ ರೀತಿ ಯಲ್ಲಿ ಆಗುತ್ತದೆ ಮತ್ತು ಹಲ್ಲು ನೋವಿಗೆ ನೋಡಲು ಒಳ್ಳೆಯ ಔಷಧಿ ಇದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಸ್ವಲ್ಪ ನೀರಿಗೆ ಸೊಪ್ಪಿನ ಗಂಟನ್ನು ಹಾಕಬೇಕು ನಂತರ ಚೆನ್ನಾಗಿ ಕುದಿಸಿ ಅದನ್ನು ಒಂದು ಲೋಟಕ್ಕೆ ಸೋಸಿಕೊಳ್ಳಬೇಕು ಇದನ್ನು ದಿನಕ್ಕೆ ಎರಡು ಬಾರಿ 21 ದಿನ ಕುಡಿಯುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆ ಹಾಗೂ ಹೆಂಗ ಸರಿಗೆ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ ಇದನ್ನು ಉಪ ಯೋಗಿ ಸುವಾಗ ಮೊಟ್ಟೆ ಕೋಳಿ ಮಾಂಸ ಇವುಗಳನ್ನು ಉಪಯೋಗಿಸಬಾರದು ಮತ್ತು ಗಂಜಿ ತಯಾರಿಸುದು ಹೇಗೆ ಅಂದರೆ ಸೊಪ್ಪಿನ ಜೊತೆಗೆ ಹಿಟ್ಟು ಅಥವಾ ಜೋಳದ ಹಿಟ್ಟನ್ನು ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ ಗಂಜಿ ಮಾಡಿಕೊಂಡು ಕುಡಿಯಬೇಕು ಇದರಿಂದಲೂ ಸಹ ನಿವಾರಣೆಯಾಗುತ್ತದೆ.