Sun. Sep 24th, 2023

ಈ ಬೇಸಿಗೆಯಲ್ಲಿ ನಮ್ಮ ದೇಹ ತುಂಬಾನೇ ಬೇಕಾಗಿರುತ್ತದೆ ಉಷ್ಣಾಂಶದಿಂದ ಕೂಡಿರುತ್ತದೆ ಅದನ್ನು ಕಡಿಮೆ ಮಾಡಿಕೊಳ್ಳಲು ಮತ್ತು ನಮ್ಮ ದೇಹವನ್ನು ತಂಪು ಮಾಡಿಕೊಳ್ಳಲು ಯಾವನು ಮಾಡಿ ಕುಡಿದರೆ ಒಳ್ಳೆ ರಾಗಿ ಹಾಲನ್ನು ಮಾಡುತ್ತಿದ್ದೇನೆ ಇದು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ ಈ ರಾಗಿ ಹಾಲನ್ನು ಮಾಡಬೇಕಾದರೆ ಮೊದಲು ಒಂದು ಅರ್ಧ ಗಂಟೆಯ ಮುಂಚೆ ರಾಗಿಯನ್ನು ನೆನೆಸಿರಬೇಕು ಅದರ ಜೊತೆ 5 ಬಾದಾಮಿಯನ್ನು ನೆನೆಸಬೇಕು ನಂತರ ಏಲಕ್ಕಿ ಒಂದಿಷ್ಟು ಕಾಯಿ ಇವಾಗ ನೆಲೆಸಿರುವ ರಾಗಿಯನ್ನು ಚೆನ್ನಾಗಿ ತೊಳೆದುಕೊಂಡು ಮಿಕ್ಸಿ ಜಾರಿಗೆ ಹಾಕುತ್ತಿದ್ದೇನೆ ಜೊತೆಗೆ ಕಾಯಿಯನ್ನು ಹಾಕುತ್ತಿದ್ದೇನೆ.ನಂತರ ಏಲಕ್ಕಿಯನ್ನು ಹಾಕುತ್ತಿದ್ದೇನೆ.ಇವಾಗ ಇದನ್ನು ರುಬ್ಬಿ ಕೊಳ್ಳುತ್ತೇನೆ ನೋಡಿ ಇವಾಗ ಈ ರೀತಿಯಾಗಿದೆ ಇದನ್ನು ಸೋಸಿಕೊಳ್ಳಬೇಕು ಈ ಉರಿಬಿಸಿಲಿಗೆ ರಾಗಿ ಹಾಲನ್ನು ಕುಡಿದರೆ ದೇಹಕ್ಕೆ ತುಂಬಾ ತಂಪಾಗುತ್ತದೆ ನೀವು ಬೇಕು ಅಂದರೆ ಸೋಸಿದ

ನಂತರ ಮತ್ತೊಂದು ಸಾರಿ ಅದನ್ನು ರುಬಿಕೊಳ್ಳಬಹುದು ಇವಾಗ ಈ ಮಿಶ್ರಣಕ್ಕೆ ನಾವು ಬೆಲ್ಲವನ್ನು ಬೆರೆಸೋಣ ನಿಮಗೆ ಎಷ್ಟು ಸಿಹಿ ಬೇಕು
ಅಷ್ಟು ಬೆಲ್ಲವನ್ನು ಬೆರೆಸಿಕೊಳ್ಳಿ ಸ್ನೇಹಿತರೆ ಇಂತಹ ಬೇಸಿಗೆಕಾಲದಲ್ಲಿ ಸುಡು ಸುಡು ಬಿಸಿಲಿನಲ್ಲಿ.ರಾಗಿ ಹಾಲನ್ನು ಮಾಡಿಕೊಂಡು ಕುಡಿಯು ವುದರಿಂದ ನಮ್ಮ ದೇಹದಲ್ಲಿ ಉಷ್ಣತೆ ಕಡಿಮೆಯಾಗುತ್ತದೆ ನಮ್ಮ ದೇಹವನ್ನು ತಂಪಾಗಿ ಇಡುತ್ತದೆ ಬೇಸಿಗೆ ಕಾಲದಲ್ಲಿ ಯಾವ ಯಾವುದು ಜ್ಯೂಸನ್ನು ಮಾಡಿಕೊಂಡು ಕುಡಿಯುವುದರ ಬದಲು ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿ ರಾಗಿ ಹಾಲನ್ನು ಮಾಡಿಕೊಂಡು ಕುಡಿಯಿರಿ ನಿಮ್ಮ ದೇಹದಲ್ಲಿರುವ ಉಷ್ಣತೆಯನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿ ಇಡುತ್ತದೆ ಇದರಿಂದ ನಮ್ಮ ಶರೀರದಲ್ಲಿ ಕಣ್ಣೂರು ದೇಹದ ಪ್ರತಿಯೊಂದು ಭಾಗದಲ್ಲಿ ಉಷ್ಣತೆಯನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿ ಇಡುತ್ತದೆ.