Fri. Jun 24th, 2022

ಈಗ ಹೇಳುವ ಎಂಟು ಪದಾರ್ಥಗಳನ್ನು ತಿನ್ನುವುದರಿಂದ ಅಸಿಡಿಟಿ ಹೊಟ್ಟೆಯ ಹಲವು ಸಮಸ್ಯೆ ಕೂದಲು ಮುಖದ ಮೇಲೆ ಗುಳ್ಳೆಗಳು ಚರ್ಮದ ಮೇಲೆ ಅಲರ್ಜಿ ರಾತ್ರಿ ಸರಿಯಾಗಿ ನಿದ್ದೆ ಬರದೇ ಇರುವುದು ಅತಿಯಾದ ಟ್ರಸ್ ದೇಹದಲ್ಲಿ ಸಕ್ಕರೆ ಕಾಯಿಲೆ ಮೂಳೆಗಳ ನೋವು ಕಾಣಿಸಿಕೊಳ್ಳುವುದು ಹಾಗೆ ಕಿಡ್ನಿಯ ಗಂಭೀರ ಸಮಸ್ಯೆಗಳು ಕೇವಲ ನಾವು ತಿನ್ನುವ ತಪ್ಪು ರೀತಿಯ ಆಹಾರದಿಂದ ಬರುವ ಸಮಸ್ಯೆ ಇರುತ್ತದೆ. ಅದಕ್ಕಾಗಿ ಇಂಥ ಆಹಾರವನ್ನು ತಿನ್ನಬಾರದು ತಿಂದರು ಎಷ್ಟು ತಿನ್ನಬೇಕು ಅಂತ ನೋಡೋಣ ಬನ್ನಿ. ಈ ಲಿಸ್ಟ್ ನಲ್ಲಿ ಮೊದಲನೇ ಸ್ಥಾನದಲ್ಲಿರುವುದು ರೈಸ್ ಅಂದರೆ ಅನ್ನ ಅನ್ನ ತಿನ್ನುವುದು ತಪ್ಪಲ್ಲ ಆದರೆ ರಾತ್ರಿ ಉಳಿದ ಅನ್ನವನ್ನು ಬೆಳಗ್ಗೆ ತಿನ್ನೋದು ಹಾನಿಕಾರಕ ಅನ್ನ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ರಾತ್ರಿ ಮಿಕ್ಕಿರುವ ಅನ್ನ ಅಷ್ಟೇ ಡೇಂಜರಸ್ ರಾತ್ರಿ ಮಿಕ್ಕಿದ ಅನ್ನದಲ್ಲಿ ರೋಗಾಣುಗಳು ಹುಟ್ಟಿಕೊಳ್ಳುತ್ತದೆ ಅನ್ನದಲ್ಲಿ ಟಾಕ್ಸಿನ್ ಅಂದರೆ ವಿಷಕಾರಿ ಅಂಶಗಳನ್ನು ಬಿಡುತ್ತವೆ ತಣ್ಣಗಾದ ಅನ್ನವನ್ನು ನೀವು ಎಷ್ಟೇ ಬಿಸಿ ಮಾಡಿದರು ವಿಷಕಾರಿ ಅಂಶವನ್ನು ಹೊರಗಡೆ ತೆಗೆಯಲು ಸಾಧ್ಯವಿಲ್ಲ ಈ ರೀತಿ ಅನ್ನವನ್ನು ತಿನ್ನುವುದರಿಂದ ಫುಡ್ ಪಾಯಿಸನ್ ಆಗುವ ಸಾಧ್ಯತೆ ಹೆಚ್ಚು.


ಹಾಗಾಗಿ ವಾಂತಿ-ಭೇದಿ ಅತಿಯಾದ ತಲೆನೋವು ಸುಸ್ತು ಕಾಣಿಸಿಕೊಳ್ಳುತ್ತದೆ ಇವುಗಳಿಂದ ದೂರ ಇರುವುದಕ್ಕೆ ಬಿಸಿಯಾದ ಅನ್ನವನ್ನು ಊಟಮಾಡುವುದು ಉತ್ತಮ ಆದರೆ ಸ್ವಲ್ಪ ಅನ್ನ ಮಿಕ್ಕಿದ್ದರೆ ಬಿಸಿ ಇರುವಾಗಲೇ ಏರ್ಟೆಲ್ ಕಂಟೇನರ್ ನಲ್ಲಿ ಹಾಕಿ ಇಡಿ. ಎರಡನೆಯದಾಗಿ ಟೀ ಅಥವಾ ಕಾಫಿ ನೀವು ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಕುಡಿಯುವುದು ಸಾಮಾನ್ಯ ಆದರೆ ಸಾಮಾನ್ಯವಾಗಿ ನಮ್ಮ ಹೊಟ್ಟೆ ಸಾಮಾನ್ಯವಾಗಿ ಕಾಲಿ ಇರುವುದು ರಾತ್ರಿಹೊತ್ತು ಇದರಿಂದಾಗಿ ರಾತ್ರಿ ಆಸಿಡ್ ನ ಪ್ರಮಾಣ ಹೆಚ್ಚಿರುತ್ತದೆ ನಮ್ಮ ಹೊಟ್ಟೆಯಲ್ಲಿ ಆದ್ದರಿಂದ ಬೆಳಿಗ್ಗೆ ಎರಡರಿಂದ ಮೂರು ಲೋಟ ನೀರನ್ನು ಕುಡಿಯುವುದರಿಂದ ನೀವು ಆರೋಗ್ಯವಾಗಿರುತ್ತೇನೆ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ ಅಥವಾ ಟೀ ಕುಡಿಯುವುದರಿಂದ ಗ್ಯಾಸ್ ತುಂಬಿಕೊಳ್ಳುತ್ತದೆ ಬೊಜ್ಜು ಜಾಸ್ತಿಯಾಗುತ್ತದೆ ಮುಖವು ಕಾಂತಿಯನ್ನು ಕಳೆದುಕೊಳ್ಳುತ್ತವೆ ಕೂದಲು ಉದುರುವುದು ಹೆಚ್ಚಾಗುತ್ತದೆ ಟಿ ಅಥವಾ ಕಾಫಿ ಇಲ್ಲಿರುವ ಕೆಫೀನ್ ಅಂಶ ನಾವು ಇವುಗಳಿಗೆ ಹೆಚ್ಚು ಅಡಿಕ್ಟ್ ಆಗುವಂತೆ ಮಾಡುತ್ತೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಕುಡಿಯುವುದು ಡೈರೆಕ್ಟಾಗಿ ನಮ್ಮ ಹೊಟ್ಟೆಗೆ ಬೆಂಕಿ ಹಾಕಿದ ರೀತಿ ಇನ್ನು ಇದರಲ್ಲಿ ಬೆರೆಸಿರುವ ಸೆಕ್ಕರೆ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ ಹಾಗಾಗಿ ಇವುಗಳನ್ನು ಸೇವಿಸದೇ ಇರುವುದು ಉತ್ತಮ.