Thu. Sep 21st, 2023

ಈ ಎಲೆ ಅಗೆದು ತಿಂದರೆ ನಿಮ್ಮ
ಕಿಡ್ನಿಯಲ್ಲಿ ಇರುವ ಕಲ್ಲು ವಾರದಲ್ಲಿ ಕರಗಿ ಹೋಗುತ್ತದೆ.ಸಾಮಾನ್ಯವಾಗಿ ಕಿಡ್ನಿ ಕಲ್ಲು ಏನಕ್ಕೆ ಆಗುತ್ತದೆ ಹಾಗೂ ಕಿಡ್ನಿಯ ಕಲ್ಲು ಆದರೆ ಏನು ಮಾಡಬೇಕು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ಸಾಮಾನ್ಯವಾಗಿ ಕಿಡ್ನಿ ಸ್ಟೋನ್ ಅಂತ ಹೇಳಿದರೆ ಕಿಡ್ನಿಯಲ್ಲಿ ಕಲ್ಲು ಸೇರಿಕೊಂಡಿರುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ನಿಜಕ್ಕೂ ಇದು ತಪ್ಪು ಕಲ್ಪನೆ ಅಂತನೇ ಹೇಳಬಹುದು. ಕಿಡ್ನಿ ಸ್ಟೋನ್ ಅಂದರೆ ಕಿಡ್ನಿಯ ಒಳ ಭಾಗದಲ್ಲಿ ಪಿತ್ತದ ಅಂಶ ಗಟ್ಟಿಯಾಗುತ್ತದೆ ಇದು ನೋಡುವುದಕ್ಕೆ ಮರಳಿನ ಉಂಡೆಯಂತೆ ಕಾಣುತ್ತದೆ ಹಾಗಾಗಿ ಇದನ್ನು ಕಿಡ್ನಿ ಸ್ಟೋನ್ ಅಂತ ಕರೆಯುತ್ತಾರೆ. ಆದರೆ ಕೆಲವರು ಕಿಡ್ನಿಯಲ್ಲಿ ಕಲ್ಲು ಸೇರಿಕೊಂಡಿರುತ್ತದೆ ತಿಳಿದುಕೊಳ್ಳುತ್ತಾರೆ ಇಂತಹ ಮನೋಭಾವನೆ ಬಿಟ್ಟು ಬಿಡಬೇಕು ಕಿಡ್ನಿ ಸ್ಟೋನ್ ಯಾಕೆ ಆಗುತ್ತದೆ ಅಂತ ನೋಡುವುದಾದರೆ. ನಾವು ಸೇವನೆ ಮಾಡುವಂತಹ ಆಹಾರದ ಮುಖಾಂತರ ಈ ರೀತಿ ಆಗುತ್ತದೆ ಅಂತಾನೆ ಹೇಳಬಹುದು.

ಅತಿಯಾದ ಮಾಂಸಾಹಾರ ಅತಿಯಾದ ಧೂಮಪಾನ ಮದ್ಯಪಾನ ಹಾಗೂ ಸರಿಯಾದ ಸಮಯಕ್ಕೆ ಊಟ ಮಾಡದೇ ಇರುವುದು ನೀರು ಸೇವನೆ ಮಾಡದೆ ಇರುವುದು ಇಂತಹ ಕಾರಣಗಳಿಂದ ದೇಹದಲ್ಲಿ ಪಿತ್ತದ ಅಂಶ ಅತಿಯಾಗಿ ಉತ್ಪತ್ತಿಯಾಗುತ್ತದೆ. ಈ ರೀತಿ ಉತ್ಪತ್ತಿಯಾದಂತಹ ಪಿತ್ತದ ಅಂಶ ಗಟ್ಟಿಯಾಗಿ ಕಿಡ್ನಿಯಲ್ಲಿ ಕಲ್ಲು ಶೇಖರಣೆಯಾಗುತ್ತದೆ ಇದನ್ನೇ ನಾವು ಕಿಡ್ನಿ ಸ್ಟೋನ್ ಅಂತ ಕರೆಯುತ್ತೇವೆ. ಹಾಗಾಗಿ ಇದನ್ನು ಕಡಿಮೆ ಮಾಡಿಕೊಳ್ಳಬೇಕು ಅಂದರೆ ನಾವು ಸರಿಯಾದ ಆಹಾರ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾವ ರೀತಿ ಕಿಡ್ನಿ ಸ್ಟೋನ್ ಕಡಿಮೆ ಮಾಡಿಕೊಳ್ಳಬೇಕು ಅಂತ ನೋಡುವುದಾದರೆ ಮೊದಲಿಗೆ ಕಡು ಬಸಲೆ ಸೊಪ್ಪು ತೆಗೆದುಕೊಳ್ಳಿ‌. ಈ ಸೊಪ್ಪು ನಿಮಗೆ ಸಾಮಾನ್ಯವಾಗಿ ಹಳ್ಳಿಗಳ ಕಡೆ ಹೆಚ್ಚಾಗಿ ದೊರೆಯುತ್ತದೆ ಮನೆಯಲ್ಲಿ ಬೆಳೆಸಬಹುದು.

ಮೂರರಿಂದ ನಾಲ್ಕು ಕಾಡುಬಸಳೆ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ತದನಂತರ ಇಂಗಲಾರದ ಕಾಯಿ ಇದನ್ನು ಮೂರು ತೆಗೆದುಕೊಂಡು ಈ ಒಂದು ಕಾಡು ಬಸಳೆ ಸೊಪ್ಪಿನ ಜೊತೆಗೆ ಹಾಕಿ ಚೆನ್ನಾಗಿ ಅಗಿದು ಅದರ ರಸವನ್ನು ಸೇವನೆ ಮಾಡಬೇಕು. ಬೆಳಗ್ಗೆ ಮಧ್ಯಾನ ಸಾಯಂಕಾಲ ಊಟ ಮಾಡುವ ಅರ್ಧಗಂಟೆ ಮೊದಲು ಈ ರೀತಿಯಾದಂತಹ ಕ್ರಮವನ್ನು ಪಾಲನೆ ಮಾಡಬೇಕು.ಜೊತೆಗೆ ದಿನಕ್ಕೆ ಆರರಿಂದ ಎಂಟು ನೀರನ್ನು ಕುಡಿಯಬೇಕು ಈ ರೀತಿ ಕೇವಲ 7 ದಿನ ಮಾಡಿದರೆ ಸಾಕು ಅದೆಂತಹ ಕಿಡ್ನಿ ಸ್ಟೋನ್ ಇದ್ದರೂ ಕೂಡ ಕರಗುತ್ತದೆ .