Sat. Jun 25th, 2022

ಮೊದಲು 5 ದಿನದ ಕರೋನಾ ಲಕ್ಷಣಗಳು ಮುಖ್ಯವಾಗಿದೆ ಮೊದಲು ಐದು ದಿನ ನಾವು ಸರಿಯಾಗಿ ಊಟ ಉಪಚಾರ ಮಾಡಿದರೆ ಮನೆ ಐಸೋಲೇಷನ್ ಇಲ್ಲದೆ ನಾವು ಗುಣಮುಖರಾಗಬಹುದು ಮೊದಲು ಐದು ದಿನ ಕರೋನದ ಲಕ್ಷಣಗಳು ಹೆಚ್ಚಾಗುತ್ತದೆ ಮೊದಲು ನೀವು ಕೊರನ ಟೆಸ್ಟ್ ಮಾಡಿಸಿದಾಗ ಅದು ಕೋರನ ಇಲ್ಲ ಎಂದು ಬರುತ್ತದೆ ಆದರೆ ಅದು ಇಪ್ಪತ್ತು ದಿನ ಆದಮೇಲೆ ಕೊರೋನ ಬರುತ್ತದೆ ಮೊದಲು ಐದು ದಿನದ ತನಕ ಮುಖ್ಯವಾದ ಮಾತ್ರೆಗಳು ಇರುತ್ತದೆ ಜ್ವರ ಬಂದರೆ ಡೋಲೂ ಚಳಿ ಇದ್ದರೆ ಸಿರಜಿನ್ ಮತ್ತು ಅದಕ್ಕೆ ಮಾತ್ರೆ ಗೌರ್ಮೆಂಟ್ ಅವರು ಕೊಡುತ್ತೆ ಕೊಟ್ಟಿದ್ದು ಐವರ್ ಬ್ಯಾಟನ್.

ಮೊದಲು ಐದು ದಿನದಲ್ಲಿ ಮಿನಿಟಪವರ್ ಹೆಚ್ಚಾಗುತ್ತದೆ ಮೊದಲು ಮೂರು ದಿನ ಮುಖ್ಯವಾಗಿರುತ್ತದೆ ಬೆಳಗ್ಗೆ ಮತ್ತು ಸಾಯಂಕಾಲ ಡಾಕ್ಸಿ ತೆಗೆದುಕೊಳ್ಳಬೇಕು ನಾವು ಹೇಳಿದ್ದೆಲ್ಲವನ್ನೂ ತೆಗೆದುಕೊಂಡರೆ 5 ದಿನದಲ್ಲಿ ಕೋರೋನ ವಾಸಿಯಾಗುತ್ತದೆ ಐದು ದಿನ ಆದಮೇಲೆ ಮತ್ತೆ ಡಾಕ್ಟರ್ ಕೊರೋನಾ ಟೆಸ್ಟ್ ಮಾಡಿ ಅದಕ್ಕೆ ಬೇಕಾಗಿರುವ ಮಾತ್ರೆಯನ್ನು ಕೊಡುತ್ತಾರೆ ನಮ್ಮ ಮೈಸೂರು ಜಿಲ್ಲೆಯಲ್ಲಿ ಕೋರನ ನರಳುತ್ತಿರುವುದನ್ನು ಕಡಿಮೆಮಾಡಲು ಮೈಸೂರು ಡಿಸಿ ಅವರು ಹೇಳಿದ್ದಾರೆ ಪ್ರತಿ ಪಿಎಚ್ಸಿನಲ್ಲಿ ಯಾವುದನ್ನು ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಎಲ್ಲವನ್ನು ರಿಪೋರ್ಟ್ ಮಾಡಿದೀವಿ ಎಂದು ಮೈಸೂರು ಡಿಸಿ ಅವರು ಹೇಳಿದರು ಮೊಬೈಲ್ ಗಳಲ್ಲಿ ಟಿವಿಗಳಲ್ಲಿ ಹಾಗೂ ಪೇಪರ್ ಮೊಬೈಲ್ ಗಳಲ್ಲಿ ಎಲ್ಲಾತರದ ರಲ್ಲಿ ಈ ಮಾಹಿತಿಯನ್ನು ಹೇಳಿದ್ದೇವೆ ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ನಾವು ಏನು ಮಾಡುತ್ತಿದ್ದೇವೆ ಎಂದರೆ ಮೊದಲು ಟೆಸ್ಟ್ ಮಾಡಿಸುತ್ತಿದ್ದರು ಯಾಕೆಂದರೆ ನಾವು ಸರಿಯಾಗಿ ಆಕ್ಸಿಜನ್ ತೆಗೆದುಕೊಳ್ಳುತ್ತಿದ್ದೇವೆ ಆದರೆ ಜನರು ಈಗ ಸರಿಯಾಗಿ ಆಕ್ಸಿಜನ್ ತೆಗೆದುಕೊಳ್ಳುತ್ತಿಲ್ಲ ನಾವು ಈ ಕವನವನ್ನು ತಡಿ ಬೇಕೆಂದರೆ ಮೊದಲು ಐದು ದಿನ ಮುಖ್ಯವಾಗಿ ನೋಡಿಕೊಳ್ಳಬೇಕು ಬರೀ ಟಾಕ್ಸಿನ್ ಮಾತ್ರೆಗಳನ್ನು ತೆಗೆದುಕೊಂಡರೆ ಸಾಲುವುದಿಲ್ಲ ಮೊದಲನೆಯದು ನೀವು ಸ್ವಚ್ಛತೆಯಿಂದ ಇರಬೇಕು ಬಿಸಿ ನೀರು ಕುಡಿಯಬೇಕು ನೀವು ತಣ್ಣಗೆ ಇರುವ ಪದಾರ್ಥವನ್ನು ಬಳಸಬಾರದು ಎರಡನೆಯದು ಆಹಾರದಲ್ಲಿ ತಿನ್ನಬಾರದು ಬಿಸಿ ಇರುವ ಪದಾರ್ಥವನ್ನು ತಿನ್ನಬೇಕು ಜ್ಯೂಸ್ ಗಳನ್ನು ಕುಡಿಯಬಾರದು ಹಣ್ಣುಗಳನ್ನು ತಿನ್ನಬಾರದು ಯಾಕೆಂದರೆ ಅವುಗಳ ಮೇಲೆ ಧೂಳು ಕೂತಿರುತ್ತದೆ ಇದೆಲ್ಲದರಿಂದ ಕೌರವನ ತುಂಬಾ ಬರುತ್ತದೆ ಮತ್ತು ಬೇಗ ಹರಡುತ್ತದೆ ಇದನ್ನು ತಡೆಯಲು ಮೊದಲು ಐದು ದಿನವನ್ನು ನೀವು ಮುಖ್ಯವಾಗಿ ಪ್ರತಿಯೊಂದನ್ನು ಬಿಸಿ ಇಂದಲೇ ಬಳಸಬೇಕು.