Fri. Sep 29th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹಲವರ ಸಮಸ್ಯೆಗಳು ಉಂಟಾಗುತ್ತದೆ ಅದರಲ್ಲಿ ಕೂದಲು ಉದುರುವುದು .ಹಾಗೂ ಮುಖದಲ್ಲಿ ಕಪ್ಪು ಇರುವುದು ಮತ್ತು ಪಿಂಪಲ್ ಇರುವುದು ಹಾಗೂ ಇತರ ಶುಗರ್ ಬಿಪಿ ಕ್ಯಾನ್ಸರ್ ಸಮಸ್ಯೆಗಳು ಸಾಕಷ್ಟು ಜನರಿಗೆ ಕಾಣಿಸಿಕೊಳ್ಳುತ್ತದೆ. ಆದರೆ ಆಸ್ಪತ್ರೆಯಲ್ಲಿ ತೋರಿಸಿ ಮನೆಮದ್ದು ಪಡೆದಿದ್ದರು ಇದು ಸಮಸ್ಯೆಗಳು ಕಡಿಮೆ ಆಗೋದಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ಅಂದರೆ ಒಂದು ಸಾಕು ನಿಮಗೆ ಯಾವುದೇ ಇದ್ದರು ನಿವಾರಣೆ ಮಾಡುತ್ತದೆ . ಮನೆಮದ್ದು ಗಿಡ ಯಾವುದೆಂದರೆ ನಿತ್ಯಪುಷ್ಪ ಇದನ್ನು ಒಂದು ಎಲೆ ಬಳಸಿದರೆ ಸಾಕು ತಲೆಯಲ್ಲಿರುವ ಬಿಳಿ ಕೂದಲುಗಳು ಮತ್ತು ಮುಂತಾದ ಹಲವಾರು ರೋಗಗಳಿಗೆ ರಾಮಬಾಣವಾಗಿದೆ ಮೊದಲಿಗೆ ಮನೆಮದ್ದು ಮಾಡಲು ಐದರಿಂದ ಆರು ಎಲೆಗಳನ್ನು ನಿತ್ಯ ಪುಷ್ಪದ ಎಲೆಗಳನ್ನು ತೊಳೆದು ಚೆನ್ನಾಗಿ ಕುಟ್ಟಿ ಕೊಳ್ಳಬೇಕು ನಂತರ ಅದರಿಂದ ಒಂದು ಚಮಚ ರಸ ಸಿಗುತ್ತದೆ. ಅದನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಅಲವೇರ ಜಿಲ್ ಹಾಕಬೇಕು.

ಮಾರುಕಟ್ಟೆಯಲ್ಲಿ ಅಲವೇರ ಸಿಗುತ್ತದೆ ಪ್ರತಿಯೊಬ್ಬರು ಖರೀದಿ ಮಾಡಿ ಅದನ್ನು ಬಳಕೆ ಮಾಡಬೇಕು. ನಂತರ ಒಂದು ಚಮಚ ನಲ್ಲಿಕಾಯಿ ಎಣ್ಣೆನು ಹಾಕಬೇಕು ಮತ್ತು ಅದರ ಜೊತೆಗೆ ಒಂದು ಚಮಚ ಹರಳೆಣ್ಣೆ ಅನ್ನು ಹಾಕಬೇಕು ನಂತರ ಇದು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಎಣ್ಣೆ ರೆಡಿಯಾಗುತ್ತದೆ. ಇದನ್ನು ತಲೆಗೆ ಹಚ್ಚಬೇಕು ಕೂದಲಿನಲ್ಲಿ ಒಂದು ಗಂಟೆಗಳ ಕಾಲ ಎಣ್ಣೆ ನಲ್ಲಿ ಚೆನ್ನಾಗಿ ಮಸಾಜ್ ಮಾಡಬೇಕು ಆಗ ಕೂದಲಿನಲ್ಲಿ ಯಾವುದೇ ಸಮಸ್ಯೆ ಇದ್ದರೂ ಅಂದರೆ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ ಯಾವುದೇ ತೊಂದರೆ ಆಗುವುದಿಲ್ಲ .ಯಾರಿಗೆ ಮುಖದ ಮೇಲೆ ತುಂಬಾ ಪಿಂಪಲ್ಸ್ ಇರುತ್ತದೆ ಅವರಿಗೆ ತುಂಬಾ ಕಡಿಮೆಯಾಗುತ್ತದೆ ಎಲೆ ತುಂಬಾ ಮಾನವನ ದೇಹಕ್ಕೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ ಬಿಪಿ ಶುಗರ್ ಅಂತ ಕಾಯಿಲೆಗಳು ಜೋರು ಮನೆಮದ್ದು ಬಳಸುವುದರಿಂದ ಇದು ಬೇಗ ಕಡಿಮೆಯಾಗುತ್ತದೆ .ನಿತ್ಯಪುಷ್ಪ ಎಲೆ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಸಮಸ್ಯೆ ನಿವರಣೆ ಆಗುತ್ತದೆ ಈ ರೀತಿ ಈ ಮನೆಮದ್ದನ್ನು ಬಳಸಿ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ ಉತ್ತಮ ಫಲಿತಾಂಶ ಸಿಗುತ್ತದೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಮನೆಯಲ್ಲಿ ಒಂದು ಬಾರಿ ಪ್ರಯತ್ನ ಮಾಡಿ.