Tue. Aug 9th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಶುಗರ್ ಸಮಸ್ಯೆ ಇರುತ್ತದೆ ದೇಹದಲ್ಲಿ ಇನ್ಸುಲಿನ್ ಅಂಶ ಕಡಿಮೆಯಾದಾಗ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಆಗ ದೇಹಕ್ಕೆ ಬೇಕಾದ ಇನ್ಸುಲಿನ್ ಅಂಶ ಮಾತ್ರೆಗಳು ಮತ್ತು ಕೆಲವರು ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ ಆದರೆ ಇವೆಲ್ಲವನ್ನು ತೆಗೆದುಕೊಳ್ಳದೆ ಮನೆಯಲ್ಲಿ ಸುಲಭವಾಗಿ ಒಂದು ಮನೆಮದ್ದು ಇದೆ. ಇದನ್ನು ಬಳಸುವುದರಿಂದ ಶುಗರ್ ಲೆವೆಲ್ ಕಡಿಮೆಯಾಗುತ್ತದೆ ಆ ಮನೆ ಮತ್ತು ಮಾಡುವುದು ಹೇಗೆ ಎಂದರೆ ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಕೊಳ್ಳಬೇಕು. ನಂತರ ನೀರನ್ನು ಚೆನ್ನಾಗಿ ಕುಡಿಸಬೇಕು ಅದಕ್ಕೆ 1 ಚಮಚ ಜೀರಿಗೆಯನ್ನು ಹಾಕಬೇಕು ಕಿರಾತನ ಕಡ್ಡಿಯನ್ನು ಒಣಗಿಸಿ ಕುದಿಯುವ ನೀರಿಗೆ ಹಾಕಬೇಕು. ಇದು ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ.

ಜೀರಿಗೆ ಬಳಸುವುದರಿಂದ ದೇಹದಲ್ಲಿ ತಂಪು ನೀಡುತ್ತದೆ. ಮತ್ತು ಶುಗರ್ ಲೆವೆಲ್ ಕಡಿಮೆ ಮಾಡುತ್ತದೆ ಈ ಮನೆಮದ್ದನ್ನು ರಾತ್ರಿ ವೇಳೆ ತಯಾರಿಸಿ ನಂತರ ಮಾರನೇ ದಿನ ಇದನ್ನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು ಈರೀತಿ ಮಾಡಿದರೆ ನಿಮ್ಮ ಶುಗರ್ ಲೆವೆಲ್ ಹೆಚ್ಚು ಇದ್ದರೆ ತಕ್ಷಣ ಕಡಿಮೆಯಾಗುತ್ತದೆ ಚೆನ್ನಾಗಿ 10 ನಿಮಿಷಗಳ ಕಾಲ ಕುದಿಸಬೇಕು. ಏಕೆಂದರೆ ಜೀರಿಗೆ ಮತ್ತು ಕಿರಣಾ ಕಡ್ಡಿಯ ರಸ ತುಂಬಾ ಚೆನ್ನಾಗಿ ಬಿಡಬೇಕು ನಂತರ ಇದನ್ನು ಸೋಸಿಕೊಂಡು ಕುಡಿಯಬೇಕು ಹದಿನೈದು ದಿವಸಕ್ಕೊಮ್ಮೆ ಮಾಡಿಕೊಂಡು ಕುಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಹಾಗೂ ಶುಗರ್ ಲೆವೆಲ್ ಕಡಿಮೆಯಾಗುತ್ತದೆ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ .ಈ ಮನೆಮದ್ದು ತುಂಬಾ ಒಳ್ಳೆಯದು ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಬಹುದು.

No.1 ಕೇರಳದ ಹಾಗೂ ಕೊಳ್ಳೇಗಾಲದ ಸುಪ್ರಸಿದ್ದ ಜ್ಯೋತಿಷ್ಯ ಪೀಠಂ

ಕೇರಳದ ಹಾಗೂ ಕೊಳ್ಳೇಗಾಲದ ಸುಪ್ರಸಿದ್ದ ಜ್ಯೋತಿಷ್ಯ ಪೀಠಂ ..

ಪಂಡಿತ್ : ದೈವಜ್ಞ ಶ್ರೀ ಕೃಷ್ಣ ಮೋಹನ್ ತಾಂತ್ರಿಕ ಹಾಗೂ ಮಾಂತ್ರಿಕ ಜ್ಯೋತಿಷ್ಯರು. 6364230241.ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ದೈವಜ್ಞ ಶ್ರೀ ಕೃಷ್ಣ ಮೋಹನ್ ತಾಂತ್ರಿಕ ಹಾಗೂ ಮಾಂತ್ರಿಕ ಜ್ಯೋತಿಷ್ಯರು ದೂರವಾಣಿ ಹಾಗೂ ವಾಟ್ಸಪ್ಪ್ :-6364230241.