ನೀವು ಇವಾಗ ನೋಡುತ್ತಿರುವುದು ನೆಲನಲ್ಲಿ ಅಥವಾ ಕಿರನಲ್ಲಿ ಅಂತ ಇದು ಚಿಕ್ಕದಾಗಿ ಬೆಳೆಯುವಂತಹ ಔಷಧ ಗುಣವನ್ನು ಹೊಂದಿರುವಂತಹ ಒಂದು ಸಸ್ಯ ಹೆಚ್ಚಾಗಿ ಮಳೆಗಾಲದಲ್ಲಿ ಬೆಳೆಯುವಂತಹ ಸಸ್ಯ ಇದು ಸುಮಾರು 5ರಿಂದ 8 ತಿಂಗಳವರೆಗೆ ಬೆಳೆ ಬದುಕಿರುತ್ತದೆ ಅಷ್ಟೇ ಆದರೆ ಅಷ್ಟು ಸಮಯದಲ್ಲಿ ಮನುಷ್ಯನಿಗೆ ಹಲವಾರು ಕಾಯಿಲೆಗಳಿಗೆ ಇದು ಔಷಧಿಯಾಗಿರುತ್ತದೆ ಇದಕ್ಕೆ ನೆಲ ನೆಲ್ಲಿ ಎಂದು ಹೆಸರು ಬರುವುದಕ್ಕೆ ಕಾರಣ ಇದೆ ಇದರ ಎಲೆ ನಮ್ಮ ನೆಲ್ಲಿಕಾಯಿಯ ಎಲೆಗೆ ಹೋಲುತ್ತದೆ ಹಾಗೆ ಇದರ ಕಾಯಿ ಚಿಕ್ಕದಾದರೂ ಸಹ ನೆಲ್ಲಿಕಾಯಿಗೆ ಹೋಲುತ್ತದೆ ಹಾಗಾಗಿ ಇದನ್ನು ನೆಲ್ಲಿಕಾಯಿ ಎಂದು ಕರೆಯುತ್ತಾರೆ.ಈ ಗಿಡ ತುಂಬಾ ಮೃದು ಆದರೆ ಅದಕ್ಕೆ ಸ್ವಲ್ಪ ನೋವಾದರೂ ಸತ್ತು ಹೋಗುತ್ತದೆ ಈ ಗಿಡ ಭಾರತಾದ್ಯಂತ ಎಲ್ಲಾ ಕಡೆ ಬೆಳೆಯುತ್ತದೆ ಈ ಗಿಡ ಎಲ್ಲಿ ಉಷ್ಣ ಜಾಸ್ತಿ ಇರುತ್ತದೆ ಅಲ್ಲೆಲ್ಲ ನಮಗೆ ಕಾಣಿಸುತ್ತದೆ ಇದನ್ನ ಹಕ್ಕಿಗಳು ಜಾಸ್ತಿ ಇಷ್ಟಪಟ್ಟು ತಿನ್ನುತ್ತವೆ
ನಾನು ನಿಮಗೆ ಯಾವಾಗಲೂ ಹೇಳಿದ ಹಾಗೆ ಇದರಲ್ಲಿ ಔಷಧಿಯ ಗುಣ ಇದೆ ಆದರೆ ಯಾವುದು ಅಂತ ನಿಮಗೆ ಇನ್ನೂ ಹೇಳಿಲ್ಲ ಇದು ಕಾಮಲೆ ಅಂದರೆ ಜಾಂಡಿಸ್ ಅಂತೀವಲ್ಲ ಅದಕ್ಕೆ ಉತ್ತಮವಾದ ಔಷಧಿ ಅಂತಾನೆ ಹೇಳಬಹುದು ತುಂಬಾ ವರ್ಷಗಳ ಹಿಂದೆ ಆಯುರ್ವೇದದಲ್ಲಿ ಇದಕ್ಕೆ ಪ್ರಮುಖವಾದ ಸ್ಥಾನಮಾನವಿದೆ ಆಯುರ್ವೇದದಲ್ಲಿ ಇದಕ್ಕೆ.ಗಾಯ ಆದರೆ ಅಥವಾ ಕಜ್ಜಿ ಅಥವಾ ಹೊಟ್ಟೆಯಲ್ಲಿ ಜಂತುಹುಳ ಆದರೆ ಇದನ್ನು ಕಷಾಯಮಾಡಿ ಕುಡಿಯುವುದರಿಂದ ಅಥವಾ ಹಾಗೆ ಆಗಿದೆ ತಿನ್ನುವುದರಿಂದ ಗುಣ ವಾಗುತ್ತದೆ ಗಾಯಕ್ಕೆ ಸೊಪ್ಪನ್ನು ಅರೆದು ಅದರ ಮೇಲೆ ಹಾಕಿದರೆ ಗಾಯ ವಾಸಿಯಾಗುತ್ತದೆ ನೆಲೆದಲ್ಲಿ ಕಾಯಿಯ ಗಿಡದ ಕಾಂಡವನ್ನು ಜಜ್ಜಿ ಅದರ ರಸವನ್ನು ಕುಡಿದರೆ ನಿಮಗೆ ಭೇದಿಯಾಗುತ್ತಿದ್ದರೆ ತಕ್ಷಣವೇ ನಿಲ್ಲುತ್ತದೆ ಹೀಗೆ ಹಲವಾರು ರೋಗಗಳಿಗೆ ನೆಲ ನೆಲ್ಲಿ ಕಾಯಿ ಗಿಡ ಔಷಧಿ ಗುಣವನ್ನು ಹೊಂದಿದೆ.
