Sat. Sep 30th, 2023

ಲಿವರ್ ಸಮಸ್ಯೆಯನ್ನು ನಿವಾರಣೆ ಮಾಡುವಂತಹ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.ಲಿವರ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಶೇಕಡ 50 ರಷ್ಟು ಜನರಿಗೆ ಇಂತಹ ಸಮಸ್ಯೆಗಳು ಇದೆ ಹಾಗೂ ಈ ರೀತಿ ಸಮಸ್ಯೆಗಳು ಬಂದುಬಿಟ್ಟರೆ ನಮ್ಮ ಪ್ರಾಣಕ್ಕೆ ತುಂ ಬಾ ಆಪತ್ತು ಬರುತ್ತದೆ ಹಾಗೂ ಇಂತಹ ಸಮಸ್ಯೆಗಳನ್ನು ನಾವು ಬೇಗನೆ ನಿವಾರಣೆ ಮಾಡಿಕೊಳ್ಳಬೇಕು ಹಾಗೂ ವೈದ್ಯರ ಬಳಿ ಹೋಗಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು ಅದರ ಜೊತೆ ನಾವು ಹೇಳು ವಂತಹ ಈ ಮನೆಮದ್ದನ್ನು ನೀವು ಬಳಕೆ ಮಾಡಿದರೆ ನಿಮ್ಮ ಲಿವರ್ ಸಮಸ್ಯೆ ಅತಿಬೇಗನೆ ನಿವಾರಣೆಯಾಗುತ್ತದೆ ಹಾಗೂ ಮೊದಲಿಗೆ ಲಿವರ್ ಸಮಸ್ಯೆ ಹೇಗೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ನಾವು ಧೂಮಪಾನ ಮತ್ತು ಮದ್ಯಪಾನವನ್ನು ಅತಿಹೆಚ್ಚಾಗಿ ಮಾಡುವುದರಿಂದ ನಮಗೆ ಇಂತಹ ಸಮಸ್ಯೆಗಳು ಬರುತ್ತದೆ ಇದೀಗ ಹೇಗೆ ಮನೆಮದ್ದು ತಯಾರು ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈ ಮನೆಮದ್ದು ಮಾಡಲು ನಮಗೆ ಬೇಕಾಗಿರುವಂತಹ ಸಾಮಗ್ರಿಗಳು ನೆಲ್ಲಿಕಾಯಿ ನಂತರ ಅಲೋವೆರ ಜೆಲ್ ಮತ್ತು ಅರಿಶಿನ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಇಷ್ಟು ಪದಾರ್ಥಗಳಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಮತ್ತು ವಿಟಮಿನ್ ಮತ್ತು ಮೆಗ್ನೀಷಿಯಂ ಇರುವುದರಿಂದ ನಿಮ್ಮ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಮೊದಲಿಗೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಸ್ವಲ್ ಅಲೋವೆರ ಜೆಲ್ ನಂತರ ಸ್ವಲ್ಪ ನೆಲ್ಲಿಕಾಯಿ ಮತ್ತು ಕೊತ್ತುಂಬರಿಸೊಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು ನಂತರ ಸೋಸಿಕೊಳ್ಳಬೇಕು ಒಂದು ಲೋಟಕ್ಕೆ ಮತ್ತು ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸೇವನೆ ಮಾಡುವುದರಿಂದ ನಿಮ್ಮ ಲಿವರ್ ಸಮಸ್ಯೆ ನಿವಾರಣೆಯಾಗುತ್ತದೆ.