ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಅವರ ಸಮಸ್ಯೆ ಗಳು ಉಂಟಾಗುತ್ತದೆ. ಅದರಲ್ಲಿ ಬಿಪಿ ಶುಗರ್ ಪೈಲ್ಸ್ ಅಸಿಡಿಟಿ ಕೊಲೆ ಸ್ಟ್ರಾಲ್ ಬೊಜ್ಜು ಹಾಗೂ ತಲೆ ನೋವು ಮಂಡಿ ನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದರಿಂದ ಸಾಕಷ್ಟು ಜನರು ತುಂಬಾ ನೋವಿನಿಂದ ಬಳಲುತ್ತಾರೆ ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಇವರಿಗೆ ಕಡಿಮೆಯಾಗುವುದಿಲ್ಲ. ಅದಕ್ಕೆ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾ ಗಿರುತ್ತದೆ. ಮನೆಮದ್ದು ಯಾವುದೆಂದರೆ ದಿಂಡಿಗ ಮೇಣ ಇದು ಪ್ರತಿಯೊಂದು ತಿಳಿಸಿ ಅಂಗಡಿಗಳಿಗೆ ಸಿಗುತ್ತದೆ ಬಿಸಿ ಕಾಲದಲ್ಲಿ ಇದನ್ನು ಹೆಚ್ಚಾಗಿ ತಿಂದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಪ್ರತಿಯೊಬ್ಬ ರ ಆರೋಗ್ಯದಲ್ಲಿ ಐದು ಪ್ರಮುಖ ಪಾತ್ರವನ್ನು ವಹಿಸುತ್ತದೆ ಯಾರಿಗೆ ಅಸಿಡಿಟಿ ಸಮಸ್ಯೆ ಮತ್ತು ಹೊಟ್ಟೆನೋವು ಸಮಸ್ಯೆ ಇದ್ದರೆ ಇದನ್ನು
ಸೇವನೆ ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಇದು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ
ಶರೀರಕ್ಕೆ ತುಂಬಾ ಶಕ್ತಿ ಕೊಡುತ್ತದೆ ಇದನ್ನು ಹೇಗೆ ಬಳಸುವುದು ಅಂದರೆ ನೀರಿನಲ್ಲಿ ತೆಗೆದುಕೊಳ್ಳಬಹುದು. ಮತ್ತು ಹಾಲಿನಲ್ಲಿ ಬೆರೆಸಿ ಕೊಂಡು ತೆಗೆದುಕೊಳ್ಳಬಹುದು ಆದರೆ ನೀರಿನಲ್ಲಿ 6 ಗಂಟೆಗಳ ಕಾಲ ನೆನೆಸಿ ಬಳಸಬೇಕು 6 ಗಂಟೆಗಳು ಆದಮೇಲೆ ಇದು ಮೆತ್ತಗೆ ಹೂವಿ ನಂತೆ ಅರಳುತ್ತದೆ. ನಂತರ ನೇರವಾಗಿ ಸೇವನೆ ಮಾಡಿದರೆ ನಿಮಗೆ
ಗ್ಯಾಸ್ಟಿಕ್ ಸಮಸ್ಯೆ ಮತ್ತು ಹೊಟ್ಟೆನೋವು ಸಮಸ್ಯೆ ತಲೆನೋವು ಸಮ ಸ್ಯೆ ನಿವಾರಣೆಯಾಗುತ್ತದೆ.ನಿಮ್ಮ ಸ್ನಾಯುಗಳು ತುಂಬಾ ಬಲವಾ ಗುತ್ತದೆ ಹೃದಯಕ್ಕೆ ಸಂಬಂಧಿಸಿದಂತೆ ಯಾವುದೇ ಕಾಯಿಲೆಯಿದ್ದರೂ ನಿವಾರಣೆ ಯಾಗುತ್ತದೆ. ತಲೆನೋವು ಮಂಡಿ ನೋವು ಮೈಕೈ ನೋವು ಮುಂ ತಾದ ಸಮಸ್ಯೆಗಳು ಇದ್ದರೆ ದಿಂಡಿಗ ಮೇಣ ಸೇವನೆ ಮಾಡು ವುದ ರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಶೀತ ಮತ್ತು ನೆಗಡಿ ಮುಂತಾದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ದೇಹದ ಲ್ಲಿರುವ ಕಲ್ಮಶವನ್ನು ತೆಗೆದುಹಾಕುತ್ತದೆ. ಹಾಗೂ ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಇದನ್ನು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತ ಮವಾ ಗಿರುತ್ತದೆ. ನೀರಿನಲ್ಲಿ ನೆನೆಸಿ ತಿನ್ನುವುದರಿಂದ ನಿಮ್ಮ ಆರೋಗ್ಯ ತುಂ ಬಾ ಉತ್ತಮವಾಗಿರುತ್ತದೆ. ಹಾಗೂ ದೇಹದ ಬೊಜ್ಜು ಕಡಿಮೆ ಆಗಲು ತುಂಬಾ ಸಹಾಯ ಮಾಡುತ್ತದೆ ತೂಕ ಇಳಿಕೆ ಕೂಡ ಮಾಡಬ ಹುದು ಆದ್ದರಿಂದ ಪ್ರತಿಯೊಬ್ಬರು ಗೋಂದನ್ನು ತಿನ್ನುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .ಆದ್ದರಿಂದ ಪ್ರತಿಯೊಬ್ಬರು ಬಳಸಿ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ನಿಮ್ಮ ಆರೋ ಗ್ಯ ಉತ್ತಮವಾಗಿರುತ್ತದೆ .
