ಹೆಣ್ಣು ಮಕ್ಕಳು ತಾವು ಸುಂದರವಾಗಿ ಕಾಣಬೇಕು ಎಂದು ಹಲವಾರು ಸೋಪುಗಳನ್ನು ಮತ್ತು ಪೇಶ್ವಸ್ ಗಳನ್ನು ಬಳಸುತ್ತಾರೆ ಆದರೆ ಆಪಲ್ ಸೈಡರ್ ವಿನೆಗರ್ ನಿಂದ ಮುಖದ ಕಾಂತಿಯನ್ನು ಯಾವ ರೀತಿ ಹೆಚ್ಚಿ ಸಿಕೊಳ್ಳುವುದು ಎಂದು ತಿಳಿಸಿಕೊಡುತ್ತೇನೆ ಬನ್ನಿ. ಕೆಲವೊಂದು ಮುಖ ಕ್ಕೆ ಹಚ್ಚಿಕೊಳ್ಳುವ ಕ್ರೀಮ್ ಆಗಿರಬಹುದು ಆಗಿರಬಹುದು ಒಳ್ಳೆಯದಿ ರುತ್ತದೆ ಅದರಿಂದಾಗುವ ದುಷ್ಪರಿಣಾಮಗಳು ಜಾಸ್ತಿ ಹಾಗಾಗಿ ನೈಸ ರ್ಗಿಕವಾಗಿ ಆಪಲ್ ಸೈಡರ್ ವಿನೆಗರ್ ಅನ್ನು ನಿಮ್ಮ ಮುಖದ ಚ ರ್ಮಕ್ಕೆ ತುಂಬಾ ಉತ್ತಮ ಅದನ್ನು ಯಾವ ರೀತಿ ಉಪಯೋಗಿ ಸಬ ಹುದೆಂದು ನೋಡೋಣ. ನಿಮ್ಮ ಮುಖದ ಕಾಂತಿ ಹೆಚ್ಚಲು ಆಪ ಲ್ ಸೈಡರ್ ವಿನೆಗರ್ ಕೂಡ ಒಂದು ಆದರೆ ಇದನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳಬೇಕು. ಶೇಕಡ 50ರಷ್ಟು ಆಪಲ್ ಸೈಡರ್ ವಿನೆಗರ್ ಹಾ ಗೂ. ಶೇಕಡ 50ರಷ್ಟು ನೀರಿನ ಮಿಶ್ರಣವನ್ನು ನಿಮ್ಮ ಚರ್ಮ ಮತ್ತು ಮುಖದ ಮೇಲೆ ಹಚ್ಚಿಕೊಳ್ಳಬೇಕು.
ಇಲ್ಲದಿದ್ದರೆ ಚರ್ಮ ಸುಟ್ಟು ಹೋಗುತ್ತದೆ. ಈ ಹಿನ್ನೆಲೆ ಆಪಲ್ ಸೈಡರ್ ವಿನೆಗರ್ ನಿಂದ ಮುಖ ತೊಳೆದುಕೊಳ್ಳಲು ಐದು ಪ್ರಮುಖ ಕಾರಣಗ ಳಿವೆ ಯಾವುದು ಎಂದು ಈಗ ತಿಳಿದುಕೊಳ್ಳೋಣ. ಆಪಲ್ ವಿನೆಗರ್ ನಿಂದ ಕಡಿಮೆ ಆಗುತ್ತದೆ ನಿಮ್ಮ ಮುಖದ ಮೇಲಿರುವ ಕಪ್ಪು ಕಲೆಗಳು ಆಪಲ್ ವಿನೆಗರ್ ನಿಂದ ಮುಖ ತೊಳೆದುಕೊಳ್ಳುವುದರಿಂದ ನಿಮ್ಮ ಮುಖದ ಮೇಲಿರುವ ಕಪ್ಪು ಕಲೆಗಳನ್ನು ತೆಗೆದುಹಾಕುತ್ತದೆ. ಅಥವಾ ಸ್ವಲ್ಪ ಪ್ರಮಾಣದ ಆಪಲ್ ವಿನೆಗರ್ ಅನ್ನು ಹತ್ತಿಯಲ್ಲಿ ಅದ್ದಿ ಕಪ್ಪು ಕಲೆಗಳ ಮೇಲೆ ಹಚ್ಚಿಕೊಂಡು ಅರ್ಧ ಗಂಟೆ ಆದ ನಂತರ ತಣ್ಣೀರಿ ನಿಂದ ಮುಖ ತೊಳೆದು ಕೊಂಡು ಒಣಗಿಸಿಕೊಳ್ಳಿ . ಪ್ರತಿದಿನ ಎರಡು ದಿನಗಳ ಕಾಲ 6ವಾರಗಳ ಮಾಡಿದರೆ ಮುಖದ ಮೇಲೆ ವ್ಯತ್ಯಾಸಗಳ ನ್ನು ನೀವೇ ಕಾಣಬಹುದು. ಎರಡನೆಯದಾಗಿ ಮೊಡವೆಗಳು ಗುಳ್ಳೆಗಳು ಇವುಗಳ ಮೇಲೆ ಹೋರಾಡುತ್ತದೆ. ಆಪಲ್ ಸೈಡರ್ ವಿನೆಗರ್ ನಲ್ಲಿ ಬ್ಯಾಕ್ಟೀರಿಯಾ ಪೊಂಗಲ್ ತಡೆಯುವ ಗುಣಗಳು ಇವೆ. ಹಾಗಾಗಿ ಗುಳ್ಳೆಗಳು ಮೊಡವೆಗಳು ಕಲೆಗಳು ಆಗದೆ ಹಾಗೆ ತಡೆಯುತ್ತದೆ. ಮತ್ತು ನಿಮ್ಮ ಚರ್ಮವನ್ನು ಸಮತೋಲನದಲ್ಲಿ ಇರಿಸುತ್ತದೆ.