ಪ್ರತಿಯೊಬ್ಬರ ಮನೆಯಲ್ಲಿ ತುಂಬಾ ಜಿರಳೆ ಕಾಟ ಇರುತ್ತದೆ. ಆದರೆ ಮನೆಯಲ್ಲಿ ಬಟ್ಟೆಗಳು ಮತ್ತು ಹಲವಾರು ವಸ್ತುಗಳ ಮೇಲೆ ಇದು ತುಂಬಾ ದಾಳಿಮಾಡುತ್ತದೆ ಹಾಗೂ ಸಾಕಷ್ಟು ಹಲವಾರು ಪತ್ರಿಕೆಗಳನ್ನು ತುಂಬಾ ತೊಂದರೆ ಮಾಡುತ್ತವೆ ಹಾಗೂ ಬೇಕಾದ ವಸ್ತುಗಳನ್ನು ಇವು ಹಾಳುಮಾಡುತ್ತವೆ .ಆದ್ದರಿಂದ ಮನೆಯಲ್ಲಿ ಜಿರಳೆ ಕಾಟವನ್ನು ತಡೆಯಲು ಒಂದು ಮನೆಮದ್ದು ನಿಮ್ಮ ಮನೆ ಉತ್ತಮವಾಗಿರುತ್ತದೆ ಇದನ್ನು ಬಳಸುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಜಿರಳೆ ಹುಳ ಬರುವುದಿಲ್ಲ ಮೊದಲಿಗೆ ಸಾಂಬ್ರಾಣಿ ಬೇಕಾಗುತ್ತದೆ. ಏಕೆಂದರೆ ಇದನ್ನು ಬಳಸುವುದರಿಂದ ಇದರ ವಾಸನೆಗೆ ಜಿರಳೆ ಹುಳುಗಳು ಸಾಯುತ್ತವೆ ಯಾವುದೇ ಕಾರಣಕ್ಕೂ ಬರುವುದಿಲ್ಲ ಚಿಕ್ಕ ಶಾಂಪು ಬೇಕಾಗುತ್ತದೆ.
ನಂತರ ಒಂದು ಲೋಟ ನೀರನ್ನು ತೆಗೆದುಕೊಳ್ಳಬೇಕು ನಂತರ ಕೊಬ್ಬರಿಎಣ್ಣೆ ಬೇಕಾಗುತ್ತದೆ ಇದನ್ನು ಬಳಸುವುದರಿಂದ ಆದಷ್ಟು ಬೇಗ ನಿಮ್ಮ ಮನೇಲಿ ಜಿರಳೆಗಳು ಕಡಿಮೆಯಾಗುತ್ತದೆ. ನಂತರ ಒಂದು ಬೌಲ್ ತೆಗೆದುಕೊಂಡು ಮೊದಲಿಗೆ ಶಾಂಪು ಕಟ್ ಮಾಡಿ ಹಾಕಬೇಕು ನಂತರ ಅದಕ್ಕೆ ಸಾಂಬ್ರಾಣಿಯನ್ನು ಪುಡಿಮಾಡಿ ಹಾಕಬೇಕು. ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ನೀರನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಹಾಕಬೇಕು ನಂತರ ಇದನ್ನ ಜಿರಳೆ ಹುಳುಗಳು ಇವು ಬರುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಿ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಜಿರಳೆ ಹುಳುಗಳು ಬರುವುದಿಲ್ಲ.