Fri. Mar 1st, 2024

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವರು ಸಮ ಸ್ಯೆಗಳು ಕಾಣಿಸಿಕೊಳ್ಳುತ್ತದೆ ಗ್ಯಾಸ್ಟಿಕ್ ಹೊಟ್ಟೆ ಉಬ್ಬರ ತಲೆನೋವು ಹೊಟ್ಟೆನೋವು ಹಾಗೂ ಹಲ್ಲು ನೋವು ಸಮಸ್ಯೆಗಳು ಕಾಣಿಸಿಕೊ ಳ್ಳುತ್ತದೆ. ಆದರೆ ಎಷ್ಟೇ ಔಷಧಿ ಪಡೆದರು ಕಡಿಮೆ ಆಗುವುದಿಲ್ಲ ಆದ್ದ ರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಆ ಮನೆ ಮದ್ದು ಯಾ ವುದು ಎಂದರೆ ವೀಳ್ಯದೆಲೆ ಇದು ಪ್ರತಿಯೊಬ್ಬರ ಮನೆಯಲ್ಲಿ ಪೂಜೆಗೆ ಬಳಸುತ್ತಾರೆ ಆದರೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಆದರೆ ಮೊದಲಿಗೆ ಎಲೆ ಅಡಕೆ ಜೊತೆಯಲ್ಲಿ ಸೇವನೆ ಮಾಡುವುದರಿಂದ ಬಾಯಲ್ಲಿ ಜೊಲ್ಲು ಸೇವನೆ ಮಾಡಿರುವುದರಿಂದ ಜೀರ್ಣಕ್ರಿಯೆ ಹಾಗೂ ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತದೆ ಚಳಿಗಾಲದಲ್ಲಿ ತಾಂಬೂಲ ಹಾಕುವುದರಿಂದ ದೇಹದಲ್ಲಿ ತುಂಬ ಉಷ್ಣತೆ ಹೆಚ್ಚುತ್ತದೆ ಹೊಟ್ಟೆ ಉಬ್ಬರ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ .ಮೊದಲಿಗೆ ವಿಳ್ಳೆದೆಲೆ ತೊಟ್ಟನ್ನು ತೆಗೆದುಕೊಳ್ಳಬೇಕು ಎರಡು ಎಲಕ್ಕಿ ಹಾಗೂ 2 ಲವಂಗ ಶುಂಠಿ ಎಲ್ಲವನ್ನು ಹಾಕಿಕೊಂಡು ಚೆನ್ನಾಗಿ ಕುಟ್ಟಿ ಕೊಳ್ಳಬೇಕ

ನಂತರ ಅದಕ್ಕೆ ವಿಳ್ಳೆದೆಲೆ ಹಾಕಿಕೊಂಡು ಚೆನ್ನಾಗಿ ಕುಟ್ಟಿ ಕೊಳ್ಳಬೇಕು
ನಂತರ ಒಂದು ಬಾಣಲೆ ತೆಗೆದುಕೊಂಡು 1 ಕಪ್ ಬೆಲ್ಲವನ್ನು ತೆಗೆದು ಕೊಂಡು ಅದನ್ನು ಸ್ವಲ್ಪ ನೀರನ್ನು ಹಾಕಿ ಪಾಕ ಮಾಡಿಕೊಳ್ಳಬೇಕು. ನಂತರ ನೀವು ಚೆಚ್ಚಿ ಕೊಂಡಿರುವ ವಸ್ತುಗಳನ್ನು ಪಾಕಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಅದನ್ನು ಸ್ವಲ್ಪ ಭಾಗ ಉಂಡೆ ರೀತಿ ಕಟ್ಟಿಕೊಳ್ಳಬೇಕು ನಂತರ ಅದು ಚೆನ್ನಾಗಿ ತಣ್ಣಗಾದ ಮೇಲೆ ಒಂದು ವಿಳೆದೆಲೆ ಜೊತೆ ಹಾಕಿಕೊಂಡು ಸೇವನೆ ಮಾಡುವು ದರಿಂದ ನಿಮಗೆ ಕಡಿಮೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಮನೆಮದ್ದು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ತೊಂದರೆ ಕೂಡ ಆಗುವುದಿಲ್ಲ.