Sat. Dec 9th, 2023

ಇವತ್ತು ನಾವು ತಾಮ್ರದ ಕಡ್ಡಿ ಹೇಗಿರುತ್ತೆ ಎಂದು ಹೇಳುತ್ತೇನೆ. ಅದರ ಕಡ್ಡಿಗಳು ತಾಮ್ರದ ತರಹನೆ ಇರುತ್ತದೆ ಅದನ್ನು ಯಾವ ರೀತಿ ಬಳಸುತ್ತೇವೆ. ತಾಮ್ರದ ಕಡ್ಡಿಯನ್ನು ಮಾಟ-ಮಂತ್ರ ಆಗು ವಶೀಕರಣ ಕ್ಕೆ ಬಳಸುತ್ತಾರೆ., ತಾಮ್ರದ ಕಡ್ಡಿಯನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ನಮಗೆ ಯೋಗ ಬರುತ್ತದೆ.ಮಾಟ-ಮಂತ್ರ ಸಕ್ಕತ್ತಾಗಿ ಮಾಡಿಸಬಹುದು ಈತ ಮರದ ಕಡ್ಡಿ ಮುಗಿಯುವವರೆಗೂ ಅವರಿಗೆ ಕಷ್ಟ ಬರುತ್ತದೆ ಅದು ಮುರಿದ ನಂತರ ಎಲ್ಲಾ ಕಷ್ಟಗಳು ಹೋಗುತ್ತದೆ. ಈತ ಮರದ ಕಡ್ಡಿಗಳು ಸಾಮಾನ್ಯವಾಗಿ ಅದನ್ನು ಆದಷ್ಟು ಪೂಜೆಗಳಿಗೆ ಬಳಸುತ್ತಾರೆ.

ತಾಮ್ರದ ಕಡ್ಡಿಯಿಂದ ಅದು ಜಾಸ್ತಿ ದಿನ ಇಟ್ಟುಕೊಂಡರೆ ತುಕ್ಕು ಹಿಡಿಯುತ್ತದೆ. ಅದಕ್ಕೆ ಮೂಲವಾದ ಕಾರಣ ತಾಮ್ರದ ವೇಸ್ಟ್ ಗಳಿಂದ ಕಡ್ಡಿಗಳನ್ನು ಮಾಡಲಾಗುತ್ತದೆ.ತಾಮ್ರದ ಕಡ್ಡಿಯನ್ನು ನೋಡಿದ ತಕ್ಷಣ ಎಲ್ಲರೂ ನಮಗೂ ಕೂಡ ಬೇಕೆನ್ನುತ್ತಾರೆ. ತಾಮ್ರದ ಕಡ್ಡಿಯನ್ನು ಒಳ್ಳೆಯ ರೀತಿಯಲ್ಲಿ ಇಟ್ಟುಕೊಂಡು ಪೂಜೆ ಮಾಡಬೇಕು ನಿಮಗೆ ಏನು ಬೇಕಾದರೂ ಒಲಿಯುತ್ತದೆ. ತಾಮ್ರದ ಕಡ್ಡಿ ಮಾಟಮಂತ್ರ ಮತ್ತು ದೃಷ್ಟಿಗೆ ತುಂಬಾ ಬಳಕೆಯಾಗುತ್ತದೆ. ಅದು ಕಾಫಿ ಗೋಡೆಯ ಬಣ್ಣ ತರ ಇರುತ್ತದೆ.