ಎಲ್ಲ ಕಡೆ ಈಗ ಕರೋನ ಎರಡನೇ ಅಲೆ ಪ್ರಾರಂಭವಾಗಿದೆ ಪ್ರತಿಯೊ ಬ್ಬರಿಗೂ ಈಗ ತುಂಬಾ ಗಾಬರಿ ಉಂಟಾಗಿದೆ. ಪ್ರತಿಯೊಬ್ಬರು ಮನೆಯಿಂದ ಆಚೆ ಹೋಗಬೇಕಾದರೆ ತುಂಬಾ ಭಯ ಬೀಳುತ್ತಾರೆ .ಆದರೆ ಜನರಿಗೆ ವೈರಸ್ ಬಗ್ಗೆ ತುಂಬಾ ಭಯ ಇದೆ ಇದರಿಂದ ಶೀತ ಕೆಮ್ಮು ಕಫ ತುಂಬಾ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಸಾಕಷ್ಟು ಜನರಿಗೆ ತುಂಬಾ ಭಯ ಇರುತ್ತದೆ ಜನರಿಗೆ ತುಂಬಾ ಭಯ ಇರುತ್ತದೆ ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ. ಒಂದು ಮನೆ ಮುಂದೆ ಈ ರೀತಿ ಮಾಡಿದರೆ ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ ಒಂದು ಮನೆ ಮುಂದೆ ಈ ರೀತಿ ಮಾಡಿದರೆ ನಿಮ್ಮ ನಿಮ್ಮ ಆರೋಗ್ಯ ಉತ್ತಮ ಇರುತ್ತದೆ .ಆದ್ದರಿಂದ ಈ ಮನೆಮದ್ದು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಮತ್ತು ಆಯುರ್ವೇದ ಔಷಧಿಗಳನ್ನು ಬಳಸುವುದರಿಂದ ನಿಮ್ಮ ದೇಹದಲ್ಲಿ ವೈರಸ್ ಕಡಿಮೆ ಮಾಡಬಹುದು .ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಅದಕ್ಕೆ ಎರಡು ಚಕ್ಕೆಹಾಕಬೇಕು .ಅದರ ಜೊತೆಗೆ ಎರಡು ಏಲಕ್ಕಿಯನ್ನು ಹಾಕಬೇಕು 5 ಲವಂಗವನ್ನು ಹಾಕಬೇಕು ನಂತರ ಸ್ವಲ್ಪ ಶುಂಠಿಯನ್ನು ಹಾಕಬೇಕು ನಂತರ ಪಲಾವ್ ಎಲೆ ಒಂದು ಹಾಕಬೇಕು ಮತ್ತು 5 ಕರಿಮೆಣಸನ್ನು ಹಾಕಬೇಕು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅರಿಶಿನ ಪುಡಿಯನ್ನು ಹಾಕಬೇಕು ಹಾಗೂ ತುಳಸಿ ಎಲೆ ಬೆಲ್ಲವನ್ನು ಹಾಕಬೇಕು ನಂತರ ಇದನ್ನು ಚೆನ್ನಾಗಿ ಹತ್ತು ನಿಮಿಷಗಳ ಕುದಿಸಬೇಕು. ನಂತರ ಇದನ್ನು ಸೋಸಿ ಕೊಂಡು ಸೇವನೆ ಮಾಡಬೇಕು ಮಕ್ಕಳ ಕೂಡ ಬಳಕೆ ಮಾಡಬಹುದು ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಪ್ರತಿ ನಿತ್ಯ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ದೇಹದಲ್ಲಿ ಯಾವುದೇ ವೈರಸ್ ಕಾಣಿಸಿಕೊಳ್ಳುವುದಿಲ್ಲ..
