Sat. Jul 2nd, 2022

ವೈರಸ್ ಕಾರಣದಿಂದ ಪ್ರತಿಯೊಬ್ಬರು ಸಾಯುತ್ತಿದ್ದಾರೆ ಅದಕ್ಕೆ ಕೆಲವು ಅಭ್ಯಾಸಗಳನ್ನು ಮಾಡಬೇಕಾಗುತ್ತದೆ ಅದಕ್ಕೆ ಪ್ರತಿನಿತ್ಯ ಒಂದು ಕಷಾಯವನ್ನು ಮಾಡಿಕೊಂಡು ಕುಡಿಯಬೇಕು ಇದು ಆಯುರ್ವೇದಿಕ್ ಕಷಾಯ ಈ ಕಷಾಯವನ್ನು ನೀವು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ಯು ಮಿನಿಟಿ ಪವರ್ ಹೆಚ್ಚಾಗುತ್ತದೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಈ ಕಷಾಯವನ್ನು ಮನೆಯಲ್ಲಿ ಕುಳಿತು ಮಾಡಿಕೊಳ್ಳಬಹುದು ಆ ಕಷಾಯವನ್ನು ಹೇಗೆ ಮಾಡುವುದು ಎಂದು ಹೇಳುತ್ತೇವೆ ಬನ್ನಿ ಯಾವ ರೀತಿ ಆಕಾಶವನ್ನು ಮಾಡಬೇಕು ಮತ್ತು ಅದಕ್ಕೆ ಯಾವ ಯಾವ ಸಾಮಾಗ್ರಿಗಳು ಬೇಕು ಎಂದು ಹೇಳುತ್ತೇನೆ.

ಒಂದು ಪಾತ್ರೆಗೆ 4 ಲೋಟದಷ್ಟು ನೀರನ್ನು ಹಾಕಿಕೊಳ್ಳಬೇಕು ಅದಕ್ಕೆ 4 ಲವಂಗ ಲವಂಗ ಶೀತ ಮತ್ತು ಕೆಮ್ಮಿಗೆ ತುಂಬಾ ಒಳ್ಳೆಯದು ಲವಂಗ ದಲ್ಲಿ ವಿಟಮಿನ್ ಈ ಸಿ ಡಿ ಮತ್ತು ಎ ಇರುತ್ತದೆ ಮೇಘ ತ್ರಿ ಇನ್ಫ್ಲೋ ಅಂಡ್ ಇರುತ್ತದೆ ಎಲ್ಲ ತರದ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ 8 ಕಾಳುಮೆಣಸುಗಳನ್ನು ತೆಗೆದುಕೊಳ್ಳಿ ಕಾಳು ಮೆಣಸಿನಲ್ಲಿ ವಿಟಮಿನ್ ಸಿ ಹೆಚ್ಚಾಗಿರುತ್ತದೆ ಇದು ಕೂಡ ನಮ್ಮ ಯು ಮಿನಿಟ್ ಪವರನ್ನು ಹೆಚ್ಚಿಸುತ್ತದೆ ಲವಂಗ ಮತ್ತು ಕಾಳುಮೆಣಸನ್ನು ಪುಡಿ ಮಾಡಿಕೊಳ್ಳಬೇಕು ತುಂಬಾ ಜಾಸ್ತಿ ಪುಡಿ ಮಾಡಬಾರದು ಸ್ವಲ್ಪ ಪುಡಿ ಮಾಡಬೇಕು ಪುಡಿ ಮಾಡಿದ ನಂತರ ನೀರಿನ ಒಳಗೆ ಹಾಕಬೇಕು ಒಂದರಿಂದ 2inch ಚಕ್ಕೆಯನ್ನು ನೀರಿನ ಒಳಗೆ ಹಾಕಬೇಕು ಚಕ್ಕೆ ಕೂಡ ಅಲರ್ಜಿ ಆಗಲು ತಡೆಯುತ್ತದೆ ಎರಡು ಏಳಕೆ ಏನು ತೆಗೆದುಕೊಂಡು ಬಿಡಿಸಿ ಅದನ್ನು ನೀರಿನೊಳಗೆ ಹಾಕಿ.

ಏಲಕ್ಕಿ ಮತ್ತು ಚಕ್ಕೆ ಇನ್ನು ಇವೆರಡು ಎಲ್ಲಕ್ಕಿಂತ ತುಂಬಾ ಜಾಸ್ತಿ ಮಿನಿಟವರ್ ಕೊಡುತ್ತದೆ ಅದಾದನಂತರ ಕಾಲು ಚಮಚದಷ್ಟು ಅರಿಶಿಣದ ಪುಡಿ ನೀವು ಮನೆಯಲ್ಲಿ ಬಳಸುವ ಅರಿಶಿಣವನ್ನು ಹಾಕಬೇಕು ಅಥವಾ ಅರಿಶಿನದ ಕೊಂಬನ್ನು ಹಾಕಬೇಕು ಅದಕ್ಕೆ ಹತ್ತರಿಂದ ಹದಿನೈದು ತುಳಸಿ ಎಲೆಗಳನ್ನು ಹಾಕಬೇಕು ತುಳಸಿ ಎಲೆಗಳನ್ನು ತೊಳೆದು ಹಾಕಬೇಕು 1inch ಅಷ್ಟು ಹಸಿ ಶುಂಟಿಯನ್ನು ಹಾಕಬೇಕು ಅದನ್ನು ತುರಿದು ಹಾಕಬೇಕು ಹಸಿಶುಂಠಿ ಇಂದ ಆಂಟಿಬಯೋಟಿಕ್ ಹೆಚ್ಚಾಗಿದ್ದರಿಂದ ಅದನ್ನು ಕಡಿಮೆ ಮಾಡಬಹುದು ಈ ಕಷಾಯವನ್ನು ಚಿಕ್ಕವರಿಂದ ದೊಡ್ಡವರ ತನಕವು ಕೂಡ ಕುಡಿಯಬಹುದು ಈ ಕಷಾಯವನ್ನು ಕುಡಿಯುವುದರಿಂದ ನೆಗಡಿ ಕೆಮ್ಮು ಗಂಟಲು ನೋವು ಸೀತಾ ತಲೆನೋವು ಜ್ವರ ಎಲ್ಲವನ್ನು ನಿವಾರಣೆ ಮಾಡುತ್ತದೆ ಈ ಕಷಾಯದ ಒಳಗೆ ತಪ್ಪದೆ ತುಳಸಿ ಎಲೆಗಳನ್ನು ಹಾಕಬೇಕು ವಾತಾವರಣಗಳು ಬದಲಾಗಿದ್ದರೆ ಆರೋಗ್ಯ ಸಮಸ್ಯೆಗಳು ಬರುತ್ತದೆ ಅದಕ್ಕೆ ಈ ಕಷಾಯವನ್ನು ಕುಡಿಯಬೇಕು.