Fri. Mar 1st, 2024

ಸೂರ್ಯ ಕಾಯಿ ಇದಿಯಲ್ಲ ಆ ಕಾಯಿಯ ಮಾಹಿತಿಯನ್ನು ತಿಳಿದುಕೊ ಳ್ಳಿ. ಆಕಾಶ್ ಭೂತ ವಾದಂತಹ ಪೋಷಕ ವನ್ನು ಹೊಂದಿದೆ. ಅದ್ರಲ್ಲಿ ಕ್ಯಾಲ್ಸಿಯಂ ಇದೆ ವಿಟಮಿನ್ ಸಿ ಇದೆ. ಮಿನರಲ್ಸ್ ಇದೆ ಪೋಷಕ ತತ್ವಗಳು ಇದೆ. ಅದ್ಭುತವಾದಂತಹ ಪೋಷಕವನ್ನು ಒಂದಿದೆ ಸೂರ್ಯ ಕಾಯಿ. ಈ ಎಲ್ಲಾ ಪೋಷಕವನ್ನು ಹೊಂದಿರುವಂತಹ ಕಾಯಿ ಈ ಕಾ ಯಿಂದ ಯಾವೆಲ್ಲಾ ಕಾಯಿಲೆಗಳು ವಾಸಿಯಾಗುತ್ತವೆ ಎಂದರೆ. ಸೂ ರ್ಯ ಕಾಯಿ ಯಾರು ಹೆಚ್ಚು ಉಪಯೋಗ ಮಾಡುತ್ತೀರಿ. ಬಜ್ಜು ಎನ್ನೋದು ಪತ್ತೇನೇ ಆಗುವುದಿಲ್ಲ. ಎಷ್ಟು ದಪ್ಪ ಇರುತ್ತಾರೆ ಎಂದರೆ ನ ಮ್ಮ ಹೊಟ್ಟೆಯ ಸುತ್ತ ಕಂಡಗಳು ಬೆಳೆದಿರುತ್ತದೆ. ಈ ಸೂರ್ಯ ಕಾಯಿ ನಲ್ಲಿ ಏನು ಸತ್ತಿದೆ ಎಂದರೆ ಫ್ಯಾಕ್ಟ್ ನನ್ನ ಕರಗಿಸುವಂತಹ ಶಕ್ತಿ. ಮತ್ತೆ ಸೂರ್ಯ ಕಾಯನ್ನು ಯಾರು ಉಪಯೋಗಿಸುತ್ತಾರೆ ಅವರಿಗೆ ಕೂದಲು ಬೆಳ್ಳಗೆ ಆಗುವುದಿಲ್ಲ. ಉಡಾಫೆ ಬೆಳ್ಳಗೆ ಆಗದೆ ಇರುವ ತರ ಹೊಂದಿರುವಂತಹ ಈ ಸೂರ್ಯ ಕಾಯಿ ನಿಮ್ಮ ಕೂದ ಲನ್ನು ಬೆಳಗ್ಗೆ ಮಾಡುವುದಿಲ್ಲ. ಮತ್ತು ಕಣ್ಣಿನಲ್ಲಿ ಸಮಸ್ಯೆ ಉಂಟಾ ಗಿರುತ್ತದೆ. ವಿಟಮಿನ್ ಗಳ ಕೊರತೆ ಇಂದ ಕಣ್ಣಿನಲ್ಲಿ ಉರಿ ಆಗಿರಬ ಹುದು ಅಥವಾ ಕಣ್ಣಿನಲ್ಲಿ ಪೊರೆ ಬರುವುದಾಗಿ ಇರಬಹುದು ಮತ್ತೆ ಕಣ್ಣಿನಲ್ಲಿ ಕೆಲವು ಜನಗಳಿಗೆ ಗೆಡ್ಡ ಬೆಳೆದು ಕೊಂಡಿರುತ್ತದೆ. ಗ್ಲೂಕೋಮ ಇವೆಲ್ಲ ಸಮಸ್ಯೆಗಳಿಗೆ ಸೂರ್ಯ ಕಾಯಿ ಪರಿಹಾರವನ್ನು ಕೊಡುತ್ತದೆ.

ಸೂರ್ಯ ಕಾಯಿ ಜೊತೆಗೆ ಕ್ಯಾರೆಟ್ ಕೂಡ ನಿಮಗೆ ಶಕ್ತಿಯನ್ನು ಕೊಡು ತ್ತದೆ. ಸೂರ್ಯನನ್ನು ತಿಂದರೆ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿ ಯುತ್ತದೆ. ಸೂರ್ಯನನ್ನು ತಿಂದರೆ ಡಯಾಬಿಟಿಸ್ ಮತ್ತು ಬಿಪಿ ಹೃದ ಯದ ಸಮಸ್ಯೆ ನಿವಾರಣೆಯಾಗುತ್ತದೆ. ಚರ್ಮದ ಸಮಸ್ಯೆಗಳು ಕೂಡ ಬಗೆಹರಿಯುತ್ತದೆ. ಇವೆಲ್ಲ ಸಮಸ್ಯೆಗಳಿಗೂ ಕೂಡ ಸೂರ್ಯ ಕಾಯ ಅದ್ಭುತವಾದ ಪರಿಹಾರವನ್ನು ಒದಗಿಸುತ್ತದೆ. ಕೆಲವು ಜನಗಳಿಗೆ ಮುಖ ದ ಮೇಲೆ ಗುಳ್ಳೆಗಳು ಬರುತ್ತಿರುತ್ತದೆ. ಅದೆಲ್ಲವೂ ಪಿತ್ತದಿಂದ ಬರುತ್ತ ದೆ. ಆ ಪಿತ್ತವನ್ನು ನಿವಾರಿಸಲು ಈ ಸೂರ್ಯ ಕಾಯಿ ಹೊಂದಿರು ವಂತಹ ಶಕ್ತಿ ಇದಕ್ಕಿದೆ. ಇದನ್ನ ಹೇಗೆ ಬಳಸುವುದು ಎಂದರೆ ಒಂದು ಪಲ್ಯ ರೂಪದಲ್ಲಿ ಬಳಸುತ್ತಾರೆ. ಪಲ್ಯ ಅಂದರೆ ಮಸಾಲೆ ಎಣ್ಣೆಗೆರೆ ಎಲ್ಲಾ ಹಾಕಿ ತಿನ್ನಬಾರದು. ಪಲ್ಯ ಮಾಡುವುದು ಹೇಗೆ ಎಂದರೆ ಹೆಚ್ಚು ಎಣ್ಣೆ ಇರಬಾರದು ಹೆಚ್ಚು ಮಸಾಲೆ ಇರಬಾರದು. ಸ್ವಲ್ಪ ಮಾತ್ರ ಹಾಕಬೇಕು. ಈ ಕಾಯನ್ನು ಸಾಂಬಾರ್ ಮಾಡಬಹುದು. ಮತ್ತು ಈತನನ್ನು ಜ್ಯೂಸ್ ರೂಪದಲ್ಲಿ ಕೂಡ ಮಾಡಿ ಕುಡಿಯಬಹುದು.