ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಶುಗರ್ ಬಿಪಿ ಮತ್ತು ಕೊಲೆಸ್ಟ್ರಾಲ್ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅದಕ್ಕೆ ಒಂದು ಮನೆಮದ್ದು ಇದೆ. ಇದನ್ನು ಬಳಸುವುದರಿಂದ ಯಾವುದೇ ರೋಗದ ಸಮಸ್ಯೆ ಬರುವುದಿಲ್ಲ ತುಂಬಾ ಬೇಗ ಕಡಿಮೆಯಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಬಿಪಿ ಶುಗರ್ ಮುಂತಾದ ಕಾಯಿಲೆಗಳನ್ನು ನಿವಾರಣೆ ಮಾಡುತ್ತದೆ. ಅಷ್ಟು ವಿಟಮಿನ್ ಮತ್ತು ಪೋಷಕಾಂಶ ಗುಣವನ್ನು ಹೊಂದಿರುವ ಕಾಯಿ ಯಾವುದು ಎಂದರೆ ಬೆಂಡೆಕಾಯಿ ಇದನ್ನು ಸೇವನೆ ಮಾಡಿದರೆ ಹಲವಾರು ರೋಗಗಳಿಗೆ ರಾಮಬಾಣವಾಗಿದೆ.
ತುಂಬಾ ನ್ಯೂಟ್ರಿಯೆಂಟ್ ವಿಟಮಿನ್ಸ್ ಕೂಡ ಇದರಲ್ಲಿ ಇದೆ ಇದರಲ್ಲಿ ಕ್ಯಾಲ್ಸಿಯಂ ಮತ್ತು ಕಾಪರ್ ಮುಂತಾದ ಗುಣವನ್ನು ಹೊಂದಿದೆ ಇದರಲ್ಲಿ ತುಂಬಾ ನಾರಿನ ಅಂಶ ಕೂಡ ಇದೆ ಇದನ್ನು ಸೇವನೆ ಮಾಡುವುದರಿಂದ ಯಾರಿಗೆ ಅಸಿಡಿಟಿ ಮತ್ತು ಜೀರ್ಣಕ್ರಿಯೆ ಸಮಸ್ಯೆ ಇರುವವರಿಗೆ ನಿವಾರಣೆ ಆಗುತ್ತದೆ .ಇದನ್ನು ಸೇವನೆ ಮಾಡುವುದರಿಂದ ಶುಗರ್ ಮತ್ತು ಬಿಪಿ ರಕ್ತದ ಒತ್ತಡವನ್ನು ನಿವಾರಣೆ ಮಾಡುತ್ತದೆ.ಹಾಗಾದರೆ ಬೆಂಡೆಕಾಯಿಯನ್ನು ಹೇಗೆ ಸೇವನೆ ಮಾಡಬೇಕು. ಅಂದರೆ ಐದರಿಂದ ಹತ್ತು ಗಂಟೆ ಕಾಲ ಚೆನ್ನಾಗಿ ನೀರಿನಲ್ಲಿ ತೊಳೆದು ಅದನ್ನು ಬಟ್ಟೆಯಲ್ಲಿ ತೇವಾಂಶವನ್ನು ಹೊರಸ ಬೇಕು ನಂತರ ಬೆಂಡೆಕಾಯಿ ಹಿಂದೆ ತಿರುಳನ್ನು ಕಟ್ಟು ಮಾಡಬೇಕು ನಂತರ ಬೆಂಡೆಕಾಯಿಯನ್ನು ಮಧ್ಯಕ್ಕೆ
ಭಾಗ ಮಾಡಿ ಒಂದು ಪಾತ್ರೆಯಲ್ಲಿ ನೀರಿನ ಒಳಗಡೆ ಹಾಕಬೇಕು. ಇದನ್ನ ರಾತ್ರಿ ವೇಳೆ ಮಾಡಿದರೆ ನಂತರ ಆ ನೀರನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು ಯಾರಿಗೆ ಶುಗರ್ ಲೆವೆಲ್ ಜಾಸ್ತಿ ಇದೆ ಅವರು ಈ ನೀರನ್ನು ಕುಡಿದರೆ ಕಡಿಮೆಯಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳು ಕೂಡ ಬೆಂಡೆಕಾಯಿ ನೀರನ್ನು ಕುಡಿದರೆ ತುಂಬಾ ಆರೋಗ್ಯಕ್ಕೆ ಒಳ್ಳೆಯದು ಹಾಗೂ ರಕ್ತದ ಒತ್ತಡ ಮುಂತಾದ ಸಮಸ್ಯೆಗಳನ್ನು ನಿವಾರಣೆ ಆಗುತ್ತದೆ ಹಾಗೂ ಬಿಪಿ ಸಮಸ್ಯೆಯನ್ನು ನಿವಾರಣೆ ಮಾಡಿ ಹಾಗೂ ಈ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಅಂಶ ನಿವಾರಣೆಯಾಗುತ್ತದೆ ಬೆಳಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯುವುದರಿಂದ ಮಂಡಿ ನೋವು ಕೈಕಾಲು ನೋವು ಮತ್ತು ಜೀರ್ಣಕ್ರಿಯೆ ಸಮಸ್ಯೆ ಎಂತಹ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ. ಹಾಗೂ ಹೊಟ್ಟೆ ಉರಿ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಆದ್ದರಿಂದ ಬೆಂಡೆಕಾಯಿ ನೀರನ್ನು ಪ್ರತಿಯೊಬ್ಬರು ಕುಡಿಯಿರಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಒಂದು ಬಾರಿ ಪ್ರಯತ್ನಮಾಡಿ ಉತ್ತಮ ಫಲಿತಾಂಶ ಸಿಗುತ್ತದೆ.