Sat. Jul 2nd, 2022

ಈ ಕೋತಿ ನೋಡಿದರೆ ಶಾಕ್ ಆಗುತ್ತದೆ ಅದರ ಬಗ್ಗೆ ತಿಳಿದುಕೊಳ್ಳೋಣ.
ಕೋತಿಗಳು ಒಂದು ಹೆಸರಿಗೆ ಪ್ರಾಣಿಯ ಅಷ್ಟೇ ಆದರೆ ಅವುಗಳು ಮಾಡುವ ಕೆಲಸ ತುಂಬಾ ಚೆನ್ನಾಗಿರುತ್ತದೆ ಅವುಗಳಿಗೂ ಕೂಡ ತುಂಬಾ ಬುದ್ಧಿ ಇರುತ್ತದೆ. ಕೆಲವು ವರ್ಷದ ಹಿಂದಿನ ಕಥೆ ಇದು ರಜತ್ ಸಿಂಗ್ ಎಂಬ ಒಬ್ಬ ವ್ಯಕ್ತಿ ತನ್ನ ಇಬ್ಬರು ಗಂಡು ಮಕ್ಕಳ ಜೊತೆ ವಾಸಮಾಡುತ್ತಿದ್ದ ಪ್ರತಾಪ್ ಸಿಂಗ್ ತನ್ನ ಮಕ್ಕಳಿಗೋಸ್ಕರ ತುಂಬಾ ತ್ಯಾಗ ಮಾಡಿದ ಸಾಮಾನ್ಯವಾಗಿ ಅಪ್ಪ ಅಮ್ಮ ತನ್ನ ಮಕ್ಕಳ ಜೊತೆ ಅವರ ಕಷ್ಟವನ್ನು ಹೇಳಿಕೊಳ್ಳುವುದು. ರಜತ್ ಸಿಂಗ್ ತುಂಬಾ ಬಡವರಾಗಿದ್ದರು. ಮಕ್ಕಳ ಹತ್ತಿರ ಹೇಳಿಕೊಳ್ಳುವುದಿಲ್ಲ. ರಜತ್ ಸಿಂಗ್ ತುಂಬಾ ಬಡವರಾಗಿದ್ದರು ಮಕ್ಕಳಿಗೆ ಏನು ಕಡಿಮೆ ಮಾಡಿರಲಿಲ್ಲ. ಮಕ್ಕಳಿಗೆ ತಾಯಿ ಇಲ್ಲದಿದ್ದರೂ ಮಕ್ಕಳಿಗೆ ಏನು ಕೊರತೆ ತೋರಿಸದಂತೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಮಕ್ಕಳು ತುಂಬಾ ಚಿಕ್ಕವನಾಗಿದ್ದಾಗಲೇ ತಾಯಿ ಸತ್ತುಹೋಗಿದ್ದಳು. ರಜತ್ ಸಿಂಗ್ ಕೂಲಿ ಕೆಲಸ ಮಾಡುತ್ತಿದ್ದ. ಒಂದು ದಿನ ರಜತ್ ಸಿಂಗ್ ಬೆಳಗ್ಗೆ ಮಾಮೂಲಿಯಂತೆ. ತನ್ನ ಕೆಲಸಕ್ಕೆ ಹೋಗುತ್ತಿದ್ದ. ಆಗ ದಾರಿಯಲ್ಲಿ ಒಂದು ಕೋತಿ ಗಾಯಗೊಂಡು ನರಳಾಡುತ್ತಿದ್ದ ರಜತ್ ಸಿಂಗ್ ಅದನ್ನು ನೋಡಿದ. ಕೋತಿ ಮರಿ ನೀನು ಸಾಯುವಂತೆ ಆಗಿತ್ತು. ಆ ಕೋತಿಯನ್ನು ನೋಡಿದ ರಜತ್ ಸಿಂಗ್ ಗೆ ಅಯ್ಯೋ ಪಾಪ ಎನಿಸಿತು ರಜತ್ ಸಿಂಗ ಕೋತಿಯನ್ನು ಎತ್ತಿಕೊಂಡು ಆಸ್ಪತ್ರೆಗೆ ಬಂದ. ಆಸ್ಪತ್ರೆಯಲ್ಲಿದ್ದ ಡಾಕ್ಟರ್ ಕೋತಿಗೆ ಚಿಕಿತ್ಸೆ ನೀಡಿ ಕೋತಿಯನ್ನು ಕಾಪಾಡಿದ್ದರು. ಈ ಕೆಳಗಿನ ವಿಡಿಯೋ ನೋಡಿ.


ರಜತ್ ಸಿಂಗ ಕೋತಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದು ಸಾಕಲು ಶುರು ಮಾಡಿದ. ರಜತ್ ಸಿಂಗ್ ತನ್ನ ಗಂಡುಮಕ್ಕಳನ್ನು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು ಅಷ್ಟೇ ಪ್ರೀತಿಯಿಂದ ಕೋತಿಯನ್ನು ನೋಡಿಕೊಳ್ಳುತ್ತಿದ್ದನು. ಹೀಗೆ ವರ್ಷಗಳು ಉರುಳಿ ಹೋಗಿ ಕೋತಿ ಮರೆಯೋದು ದೊಡ್ಡದಾಯಿತು. ರಜತ್ ಸಿಂಗ್ ಮುದುಕನಾದ ಮಕ್ಕಳಿಗಾಗಿ ಮೂಟೆಯನ್ನು ಹೊತ್ತು ಬೆನ್ನು ಬಾಗಿತ್ತು . ಆದರೆ ಇದ್ಯಾವುದರೂ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ತನ್ನ ಎರಡು ಗಂಡು ಮಕ್ಕಳನ್ನು ದೊಡ್ಡವರಾಗಿ ಮಾಡಿದನು ಆದರೆ ಗಂಡುಮಕ್ಕಳಿಗೆ ತನ್ನ ತಂದೆಯ ಮೇಲೆ ಹೆಚ್ಚು ಪ್ರೀತಿ ಇರಲಿಲ್ಲ. ತನ್ನ ತಂದೆ ನಮಗಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಎನ್ನುವ ಕೃತಜ್ಞತೆ ಕೂಡ ತನ್ನ ಎರಡು ಗಂಡು ಮಕ್ಕಳಿಗೂ ಇರಲಿಲ್ಲ. ಆದರೆ ಆ ಕೋತಿಮರಿ ಗೆಸ್ಸಿಂಗ್ ಮೇಲೆ ತುಂಬಾ ಪ್ರೀತಿ ಇತ್ತು. ಒಂದು ನಿಮಿಷ ಕೂಡ ಕೋತಿಮರಿ ರಜತ್ ಸಿಂಗ್ ಬಿಟ್ಟು ಇರುತ್ತಿರಲಿಲ್ಲ. ಗಂಡು ಮಕ್ಕಳು ವಯಸ್ಸಿಗೆ ಬಂದು ಯುವಕರಾದರೂ. ರಜತ್ ಸಿಂಗ್ ಕಸ್ಟಪಟ್ಟು ತನ್ನ ಎರಡು ಗಂಡು ಮಕ್ಕಳನ್ನು ಡಿಗರಿ ಓದಿಸಿದ್ದ. ಇವಾಗ ಇಬ್ಬರು ಗಂಡು ಮಕ್ಕಳು ಚೆನ್ನಾಗಿ ದುಡಿದು ದೊಡ್ಡವರಾದರು. ಇಬ್ಬರೂ ಕೂಡ ಮದುವೆ ಆಗಿದ್ದರು. ಮದುವೆ ಆದ ನಂತರ ಇವರಿಗೆ ಮನೆ ಚಿಕ್ಕದು ಎನಿಸಿತ್ತು. ಆ ಕೋತಿ ಗಂಡುಮಕ್ಕಳು ತಂದೆ ಹತ್ತಿರ ಹೇಗೆ ನಡೆದುಕೊಳ್ಳುತ್ತಾರೆ ಎಂದು ಗಮನಿಸಿದ್ದು. ಮನಸ್ಸಿನಲ್ಲೇ ಬೇಸರ ಮಾಡಿಕೊಂಡು ಬರುತ್ತಿದ್ದ ಕೋತಿ ಪ್ರತಿ ನಿಮಿಷ ರಜತ್ ಸಿಂಗ್ ಜೊತೆನೇ ಇರುತ್ತಿತ್ತು.