Tue. Sep 27th, 2022

ಅಮ್ಮನವರು ದುಂಬಿಯಾಗಿ ಓಡಾಡುತ್ತಾರೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೇ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ತಿಳಿದುಕೊಂಡ ಮೇಲೆ ನಿಮಗೆ ಒಂದು ಕ್ಷಣ ಶಾಕ್ ಆಗುತ್ತದೆ ಹಾಗಾದರೆ ಏನಿದು ವಿಸ್ಮಯ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ಈ ದೇವಸ್ಥಾನದಲ್ಲಿ ಒಂದು ವಿಸ್ಮಯ ನಡೆಯುತ್ತದೆ ದೇವಸ್ಥಾನದ ಒಳಗಿನಿಂದ ಒಂದು ಶಬ್ದ ಬರುತ್ತದೆ ನಂತರ ಮತ್ತೆ ಆ ಶಬ್ದ ಒಳಗಡೆ ಹೋಗುತ್ತದೆ ಇಲ್ಲಿ ದೇವಿಯ ಪವಾಡ ನಡೆಯುತ್ತದೆ ಹಾಗಾದರೆ ಈ ದೇವಸ್ಥಾನ ಎಲ್ಲಿ ಬರುವುದು ಮತ್ತು ದೇವಿಯ ಯಾವ ರೂಪದಲ್ಲಿ ಈಚೆ ಬರುತ್ತಾರೆ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಸ್ನೇಹಿತರೆ ಈ ದೇವಸ್ಥಾನದಲ್ಲಿ ಮುತ್ತೈದೆಯರು ಹೋಗಿ ಕುಂಕುಮ ಅರ್ಚನೆ ಮಾಡಿಸಿದರೆ ಆ ಮಹಿಳೆಗೆ ಮುತ್ತೈದೆ ಸಾವು ದೊರೆಯುತ್ತದೆ ಅದಕ್ಕಾಗಿ ಸಾಕಷ್ಟು ಜನರು ಈ ದೇವಸ್ಥಾನಕ್ಕೆ ಬರುತ್ತಾರೆ ಮತ್ತು ಅವರ ಎಲ್ಲ ಕಷ್ಟಗಳು ಕೂಡ ನಿವಾರಣೆ ಆಗುತ್ತದೆ ಈ ದೇವಸ್ಥಾನ ಎಲ್ಲಿ ಕಂಡುಬರುವುದು ಅಂದರೆ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಇರುವಂತಹ ಬ್ರಮರಾಂಬಿಕೆ ದೇವಸ್ಥಾನ ಹೆಸರೇ ಹೇಳುವಂತೆ ಬ್ರಮರಾಂಬಿಕೆ ಅಂದರೆ ದುಂಬಿ ದೇವಿ ದುಂಬಿಯ ರೂಪದಲ್ಲಿ ಈಚೆ ಬರುತ್ತಾಳೆ ಮತ್ತು ಮತ್ತೆ ಹೊರಗಡೆ ಹೋಗುತ್ತಾಳೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.