Sat. Sep 30th, 2023

ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ ಅದರಲ್ಲೂ ತುಂಬಾ ಜನರು ಅತಿ ಹೆಚ್ಚಾದ ಕಾಯಿಲೆಗ ಳಿಂದ ಬಳಲುತ್ತಿದ್ದಾರೆ ಇಂತಹ ಕಾಯಿಲೆಗಳಿಗೆಲ್ಲ ನಮ್ಮ ನೈಸರ್ಗಿಕ ದಲ್ಲಿ ಅಂದರೆ ನಮ್ಮ ಪರಿಸರದಲ್ಲಿ ಸಿಗುವಂತಹ ಔಷಧಿ ಗುಣವುಳ್ಳ ಸಸ್ಯಗ ಳಿಂದ ಮನೆಮದ್ದನ್ನು ತಯಾರಿಸಿ ಗುಣಪಡಿಸಿಕೊಳ್ಳಬಹುದು ಅಂತ ಸಸ್ಯ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ ಮತ್ತು ಅದರ ಹೆಸರೇನು ನೋಡೋಣ ಬನ್ನಿ. ಈ ಗಿಡದ ಹೆಸರು ಕುಪ್ಪಿಗಿಡ ಈ ಗಿಡವನ್ನು ಸಂಸ್ಕೃತದಲ್ಲಿ ಹರಿದ ಮಂಜು ಗಿಡ ಎಂದು ಕರೆಯುತ್ತಾರೆ. ಈ ಗಿಡ ಎಲ್ಲಂದರಲ್ಲಿ ಬೆಳೆಯುತ್ತದೆ ಗದ್ದೆಗಳಲ್ಲಿ ಬೆಳೆಯುತ್ತದೆ.

ಆದರೆ ಗೊತ್ತಿಲ್ಲದೆ ಅದನ್ನು ಕಳೆಗಿಡ ಎಂದು ಕಿತ್ತು ಹಾಕುತ್ತಾರೆ ಆದರೆ ಈ ಗಿಡದಿಂದ ಎಷ್ಟೆಲ್ಲ ಕಾಯಿಲೆಗಳಿಗೆ ಔಷಧಿ ಮಾಡಬಹುದೆಂದು ಗೊ ತ್ತಿಲ್ಲ ಆದರೆ ಈ ಗಿಡದಿಂದ ತುಂಬಾ ಕಾಯಿಲೆಗಳಿಗೆ ಔಷಧಿ ಅನ್ನು ಮಾಡಬಹುದು. ಮೊದಲನೆಯದಾಗಿ ಚರ್ಮರೋಗಕ್ಕೆ ಇದು ತುಂಬಾನೆ ಒಳ್ಳೆಯದು ಯಾರಿಗೆ ಚರ್ಮದ ಕಾಯಿಲೆ ಅಂದರೆ ಸೋರಿಯಾಸಿಸ್ ಆಗಿರಬಹುದು ಹುಳಕಡ್ಡಿ ಆಗಿರಬಹುದು ಅಥವಾ ಕಜ್ಜಿ ಆಗಿರಬಹು ದು. ಇದಕ್ಕೆಲ್ಲ ಏನು ಮಾಡಬೇಕು ಅಂದರೆ ಕುಪ್ಪಿ ಸೊಪ್ಪಿನ ಎಲೆಯ ನ್ನು ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ನಿಂಬೆ ರಸ ಸ್ವಲ್ಪ ಅರಿಶಿನ ಸೇರಿಸಿ ನಿಮಗೆ ಎಲ್ಲೆಲ್ಲಿ ಕಟ್ಟಿ ಅಥವಾ ಗಜಕರ್ಣ ಸೋರಿಯಾಸಿಸ್ ಆಗಿರುತ್ತದೆ ಅಲ್ಲಿಗೆ ಹಚ್ಚಿದರೆ ಅದು ಸಂಪೂರ್ಣವಾಗಿ ಗುಣವಾಗುತ್ತದೆ. ತುಂಬಾ ಹೆಂಗಸರು ನನ್ನಲ್ಲಿ ಮುಖದ ಮೇಲೆ ಮೂಗಿ ನ ಕೆಳಗೆ ಬೇಡವಾದ ಕೂದಲನ್ನು ತೆಗೆಯುವುದು ಹೇಗೆ ಎಂದು ಕೇಳಿ ದ್ದರು ಆದರೆ ಅದನ್ನು ತೆಗೆಯಬೇಕಾದರೆ ಸ್ವಲ್ಪ ಬೇಕಿಂಗ್ ಸೋಡಾ ಅಂಬೆ ಹರ್ಷಿಣಾ ಮತ್ತು ಎಲೆಯ ರಸವನ್ನು ಸೇರಿಸಿ ಹಚ್ಚಿದರೆ ಮುಖದಲ್ಲಿರುವ ಬೇಡದ ಕೂದಲನ್ನು ತೆಗೆಯಬಹುದು. ಇದೇ ರೀತಿ ಈ ಸಸ್ಯದಿಂದ ಹತ್ತು ಹಲವಾರು ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬ ಹುದು.