Sat. Jul 2nd, 2022

ಪ್ರತಿಯೊಬ್ಬರಿಗೂ ಸುಸ್ತು ಯಾವ ಕಾರಣಕ್ಕೆ ಆಗುತ್ತದೆ ಯಾರಿಗೂ ತಿಳಿದಿರುವುದಿಲ್ಲ ಪ್ರತಿಯೊಬ್ಬರು ಸುಸ್ತು ಸಂಕಟ ಪಡುತ್ತಿರುತ್ತಾರೆ ಅದಕ್ಕೆ ಕಾರಣ ಏನು ಅದನ್ನು ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ. ಸುಸ್ತಿಗೆ ಕಾರಣ ಏನು ಅಂದರೆ ಮೊದಲ ನೆಯದಾಗಿ ಅನಿಮಿಯ ಇರುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆ ಯಾಗುತ್ತದೆ ರಕ್ತ ನಮ್ಮ ದೇಹದಲ್ಲಿ ನರನಾಡಿಯಲ್ಲಿ ಹರಿದಾಡ ಬೇಕು ಅದು ಕಡಿಮೆಯಾದಾಗ ನಮ್ಮ ದೇಹದಲ್ಲಿ ಸುಸ್ತು ಕಾಣಿಸಿಕೊಳ್ಳುತ್ತದೆ. ಗ್ಲುಕೋಸನ್ನ ಆಮ್ಲಜನಕವನ್ನು ನಮ್ಮ ದೇಹದಲ್ಲಿರುವ ಜೀವಕೋಶಗಳಿಗೆ ತಲುಪಿಸದೆ ಇದ್ದಾಗ ನಮ್ಮ ದೇಹದಲ್ಲಿ ಸುಸ್ತು ಕಾಣಿಸುತ್ತದೆ ನಮ್ಮ ದೇಹಕ್ಕೆ ಗ್ಲುಕೋಸ್ ಮತ್ತು ನ್ಯೂಟ್ರಿಷನ್ ಕೊಡುವುದು ರಕ್ತದ ಕೆಲಸ ರಕ್ತನೇ ವೀಕ್ ಆಗಿ ಸೇರಬೇಕಾದ ಜಾಗಕ್ಕೆ ತಲುಪಿಸದೆ ಇದ್ದಾಗ ನಿಮಗೆ ಸುಸ್ತು ಆಗುತ್ತದೆ.

ಇವಾಗ ನೀವು ಅನಿಮಿಯ ಕಡಿಮೆ ಮಾಡಿಕೊಂಡರೆ ಸುಸ್ತು ಕಡಿಮೆಯಾಗುತ್ತದೆ. ನಂತರ ಹೈಪರ್ಥೈರಾಯ್ಡಿಸಂ ಥೈರಾಕ್ಸಿನ್ ಈಶಕ್ತಿ ಅನ್ನ ಸೇಲ್ಸ್ ಗಳಿಂದ ರಿಲೀಸ್ ಮಾಡುವುದಕ್ಕೆ ಬೇಕು ಅದು ಕಡಿಮೆ ಯಾದಾಗ ನಿಮಗೆ ಮತ್ತೆ ಅದೇ ತೊಂದರೆಯಾಗುತ್ತದೆ ನಿಮಗೆ ಗ್ಲುಕೋಸ್ ಶಕ್ತಿಯಾಗಿ ಬದಲಾಗದೆ ಇದ್ದಾಗ ನಿಮಗೆ ಗ್ಲೂಕೋಸ್ ಸಿಗದೇ ಸುಸ್ತಾಗುತ್ತದೆ ಹೈಪರ್ಥೈರಾಯ್ಡಿಸಂ ಅನ್ನು ಕಡಿಮೆ ಮಾಡಿಕೊಳ್ಳಿ ಮತ್ತು ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಯೋಚನೆ ಇದ್ದಾಗ ನಿಮಗೆ ಯಾವ ಕೆಲಸ ಮಾಡಲು ಆಸಕ್ತಿ ಇರಲ್ಲ ಅವಾಗ ನಿಮಗೆ ಸುಸ್ತು ಅನಿಸುತ್ತದೆ. ಅವಾಗ ನೀವು ಅದರ ಜೊತೆಗೆ ಬೇರೆ ಕಾಯಿ ಲೆಗಳು ಸೇರಿಕೊಳ್ಳುತ್ತದೆ ಅದಕ್ಕೆ ನಾವು ಸಿಂಡ್ರೋಮ್ ಅಂತ ಕರೆಯು ತ್ತೇವೆ ಡಿಸಿ ಸೋಮ್ ಅಂದರೆ ಒಂದು ಕಾಯಿಲೆ ಸಿಂಡ್ರೋಮ್ ಅಂದರೆ ಕಾಯಿಲೆಗಳ ಗುಂಪು ನಂತರ ಡಿಪ್ರೆಶನ್ ನಿಂದ ಸುಸ್ತು ಆಗುತ್ತದೆ ಅದಕ್ಕೆ ಮಾತರೆ ತೆಗೆದುಕೊಳ್ಳುವುದರಿಂದಲು ಸಹ ಸುಸ್ತು ಆಗುತ್ತದೆ.

ಈ ಡಿಪ್ರೆಶನ್ ಇದ್ದವರಿಗೆ ಯಾವುದೇ ಕೆಲಸ ಮಾಡಲು ಆಸಕ್ತಿ ಇರು ವುದಿಲ್ಲ ಆಮೇಲೆ ಬ್ರೈನ್ ಕೆಮಿಕಲ್ಸ್ ಮೇಲೆ ಡಿಪ್ರೆಶನ್ ಗೆ ಕೊಡುವ ಮಾತ್ರೆ ತೊಂದರೆ ಕೊಡುವುದರಿಂದ ನಿಮಗೆ ಶಕ್ತಿ ಕಡಿಮೆಯಾಗುತ್ತದೆ ನಿಮಗೆ ಸುಸ್ತು ಆಗುತ್ತದೆ ಮತ್ತು ಸಕ್ಕರೆ ಕಾಯಿಲೆ ಇದರಲ್ಲಿ ಗ್ಲೂ ಕೋಸ್ ಸರಿಯಾಗಿ ಸಿಗುವುದಿಲ್ಲ ಒಂದು ಸಲ ಜಾಸ್ತಿಯಾಗುತ್ತದೆ ಒಂದು ಸಲ ಕಡಿಮೆಯಾಗುತ್ತದೆ ರಕ್ತದಲ್ಲಿ ಯಾವಾಗ ಗ್ಲುಕಸ್ ಕಡಿಮೆಯಾದಾಗ ಸುಸ್ತಾಗುತ್ತದೆ ಬಿಪಿ ಜಾಸ್ತಿಯಾದಾಗ ಸುಸ್ತಾಗುತ್ತದೆ ಹೃದಯ ಸಮಸ್ಯೆ ಇದ್ದರೆ ಕಿಡ್ನಿ ಸಮಸ್ಯೆ ಇದ್ದರೆ ನಿಮಗೆ ಸುಸ್ತು ಕಾಣಿಸುತ್ತದೆ. ನೀವು ನಿದ್ರೆ ಮಾಡಬೇಕಾದರೆ ಉಸಿರು ಕಟ್ಟಿದಂತಾಗಿ ನಿಮಗೆ ಎಚ್ಚರ ಆಗುತ್ತದೆ ಆ ರೀತಿ ಆದರೆ ನಿಮಗೆ ಆಕ್ಸಿಜನ್ ಸರಿಯಾಗಿ ಸಿಗುತ್ತಿಲ್ಲ ಎಂದರ್ಥ ಅಸ್ತಮ ಇರುವವರಿಗೆ ಸುಸ್ತಾಗುತ್ತದೆ ಕೊಲೆಸ್ಟ್ರಾಲ್ ಇರುವವರಿಗೆ ಮಾತ್ರ ಕೊಡುತ್ತಾರೆ ಅವಾಗ ಸುಸ್ತಾಗುತ್ತದೆ ಈ ರೀತಿಯ ಎಲ್ಲಾ ಕಾರಣಗಳಿಂದ ನಿಮಗೆ ಸುಸ್ತಾಗುತ್ತದೆ ಎಲ್ಲಾ ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಂಡರೆ ನಿಮಗೆ ಸುಸ್ತು ಬರುವುದಿಲ್ಲ.