ಇದನ್ನು ತಿಂದರೆ ನೂರು ವರ್ಷ ನೀವು ಚೆನ್ನಾಗಿ ಇರುತ್ತಿರ ಅಂದರೆ ಸೊಂಟ ನೋವು ಮಂಡಿ ನೋವು ಹಾಗೂ ನಿಶಕ್ತಿ ಬಲಹೀನತೆ ನರಗಳ ಮೂಳೆ ಸೆಳೆತ ಮುಂತಾದ ಸಮಸ್ಯೆಗಳು ಜನರೇ ಕಾಣಿಸಿಕೊಳ್ಳುತ್ತದೆ ಆದರೆ ಅದಕ್ಕೆ ಒಂದು ಮನೆಮದ್ದು ಇದೆ ಅಂದರೆ ಹತ್ತಿ ಬಲ ಇದನ್ನು ಪುರಾಣ ಕಾಲದಿಂದಲೂ ಔಷಧಿಯಾಗಿ ಬಳಸುತ್ತಾರೆ ರಾಮಾಯಣ ಮಹಾಭಾರತದಲ್ಲಿ ಇದನ್ನು ಔಷಧಿಯಾಗಿ ಬಳಸುತ್ತಿದ್ದರು ಗಾಂಧಾರಿ ತನ್ನ ಮಗನಾದ ದುರ್ಯೋಧನನ್ನು ಶಕ್ತಿಶಾಲಿ ಆಗಬೇಕೆಂದು ಅತ್ತಿ ಬಲ ಈ ಎಲೆಯ ರಸವನ್ನು ಕುಡಿಯಲು ಕೊಡುತ್ತಿದ್ದರು ಎಂದು ಉಲ್ಲೇಖವಿದೆ .ಇದನ್ನ ಶ್ರೀಮುದ್ರಿಕೆ ಗಿಡ ಎಂದು ಕರೆಯುತ್ತಾರೆ ಇದು ಹಲವಾರು ರೋಗಗಳಿಗೆ ಇದು ರಾಮಬಾಣ ಆಗಿದೆ ಗಾಯಗಳನ್ನು ನೋವನ್ನು ಕಡಿಮೆ ನೋವನ್ನು ಮಾಡಲು ಇದು ಕಡಿಮೆಯಾಗುತ್ತದೆ .ಹತ್ತಿಬಲ ಗಿಡದ ಎಲೆಯನ್ನು ಎರಡು ಲೋಟ ನೀರಿಗೆ ಎಲೆಯನ್ನು ಹಾಕಿ ಚೆನ್ನಾಗಿ ಬಿಸಿ ನೀರಿನಲ್ಲಿ ಕುದಿಸಿ ನಂತರ ಒಂದು ಲೋಟಕ್ಕೆ ಬಂದಮೇಲೆ ಅದನ್ನ ಬೆಳಗ್ಗೆ ಎದ್ದ ತಕ್ಷಣ ಕುಡಿದರೆ ಯಾವುದೇ ಗಾಯದ ಸಮಸ್ಯೆ ಇದ್ದರೆ ನಿವಾರಣೆ ಆಗುತ್ತದೆ. ಹಾಗೂ ಸೊಂಟನೋವು ಬಲಹೀನತೆ ನರಗಳ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.
ಯಾರಿಗೆ ಬಲಹೀನತೆ ಮತ್ತು ನಿಶಕ್ತಿಯಿಂದ ಇರುವವರಿಗೆ ಹತ್ತಿ ಬಲದ ಎಲೆಯನ್ನು ತೆಗೆದುಕೊಂಡು ಎಳ್ಳು ಎಣ್ಣೆ ಜೊತೆ ಚೆನ್ನಾಗಿ ಕುದಿಸಿ ನಂತರ ಕೈಕಾಲುಗಳಿಗೆ ಹಚ್ಚಿದರೆ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ ನಂತರ ಚೆನ್ನಾಗಿ ಮಸಾಜ್ ಮಾಡಿದರೆ ನೋವಿನ ಸಮಸ್ಯೆ ಕಡಿಮೆಯಾಗುತ್ತದೆ. ನಂತರ ಹತ್ತಿ ಬಲದ ಎಲೆಗಳನ್ನು ಚೆನ್ನಾಗಿ ಜಜ್ಜಿ ರಸವನ್ನು ಕುಡಿದರೆ ನೀರಿನ ಜೊತೆ ಚೆನ್ನಾಗಿ ಕುದಿಸಿ ಕುಡಿದರೆ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೆಚ್ಚಿನ ಬಲ ಬರುತ್ತದೆ ಇನ್ನು ಯಾರಿಗೆ ಹಲ್ಲುನೋವು ಸಮಸ್ಯೆ ಇರುತ್ತದೆ ಹತ್ತಿ ಬಲ ಎಲೆಯ ಪೌಡರನ್ನು ಬಳಸಿದರೆ ಸಾಕು ಹಲ್ಲುನೋವು ಸಮಸ್ಯೆ ನಿವಾರಣೆಯಾಗುತ್ತದೆ ಇದು ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ .ನಂತರ ಈ ಪೌಡರ್ ಅನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ನಂತರ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನಲ್ಲಿ ಯಾವುದೇ ಸಮಸ್ಯೆ ಇದ್ದರೂ ನಿವಾರಣೆ ಆಗುತ್ತದೆ ನಂತರ ಹತ್ತಿ ಬಲದ ಎಲೆಯನ್ನು ತೆಗೆದುಕೊಂಡು ಮತ್ತು ಅದರ ಬೇರನ್ನು ತೆಗೆದುಕೊಳ್ಳಬೇಕು
ನಂತರ ಒಂದು ಚಮಚ ಮೆಣಸು ಸ್ವಲ್ಪ ಕರ್ಪೂರ ನಂತರ ಎಳ್ಳು ಎಣ್ಣೆ ಜೊತೆ ಇವುಗಳನ್ನು ಚೆನ್ನಾಗಿ ಕುದಿಸಿದಾಗ ಎಣ್ಣೆ ತಯಾರಾಗುತ್ತದೆ.ಇದನ್ನು ಹಚ್ಚುವುದರಿಂದ ಕೈಕಾಲುಗಳ ನೋವು ನಿವಾರಣೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಬಳಸಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಹಾಗೂ ಎಲ್ಲವೂ ಒಳ್ಳೆಯದಾಗುತ್ತದೆ ಉತ್ತಮ ಫಲಿತಾಂಶ ಗೊತ್ತಿದೆ.
