ಕೆಂಪು ನೆಲ ಹಲಕಿ ಗಿಡ ಆದರೆ ಈ ಹೆಸರು ಕೆಲವು ಜನಗಳಿಗೆ ಗೊತ್ತಿ ಲ್ಲ ಅದಕ್ಕೆ ಅವರು ಅಚ್ಚೆ ಸೊಪ್ಪು ಎಂದು ಕರೆಯುತ್ತಾರೆ. ಇನ್ನೂ ಹಾ ಡು ಭಾಷೆಯಲ್ಲಿ ನಾಗರ್ಜುನೀ ಗಿಡ ಎಂದು ಕರೆಯುತ್ತಾರೆ. ದೊಡ್ಡ ಹಾಲು ಕುಡಿ ಎಂದು ಕೂಡ ಕರೆಯುತ್ತಾರೆ ಈ ಗಿಡವನ್ನು ಆಂಗ್ಲಭಾ ಷೆಯಲ್ಲಿ ಅಸ್ತಮಾ ಗಿಡ ಎಂದು ಕರೆಯುತ್ತಾರೆ ಮತ್ತೆ ಇನ್ನೊಂದು ಆಂ ಗ್ಲಭಾಷೆಯಲ್ಲಿ ಈ ಫೋಬಿಯಾ ಎಂದು ಕೂಡ ಕರೆಯುತ್ತಾರೆ. ಯಾಕೆ ಈ ಗಿಡವನ್ನು ಹಾಲು ಕುಡಿದ ಹಾಲು ಕುಡಿ ಎಂದು ಕರೆಯುತ್ತಾರೆ ಎಂದರೆ ಆ ಗಿಡದಲ್ಲಿ ಎಲೆ ಅಥವಾ ಹೂವನ್ನು ಕಿತ್ತರೆ ಅಲ್ಲಿ ಹಾಲು ಬರುತ್ತದೆ. ಬಿಳಿ ಹಾಲು ಬರುತ್ತದೆ ಅದಕ್ಕೆ ಹಾ ಗಿಡವನ್ನು ಹಾಲು ಕುಡಿ ಎಂದು ಕರೆಯುತ್ತಾರೆ. ಈ ಗಿಡ ಅತಿ ಹೆಚ್ಚು ಎಲ್ಲಿ ಬೆಳೆಯುತ್ತದೆ ಎಂದರೆ ಹಾಳು ಭೂಮಿಯಲ್ಲಿ ಬೆಳೆಯುತ್ತದೆ ಅಥವಾ ಆದಿ ಬೀದಿಗ ಳಲ್ಲಿಯೂ ಕೂಡ ನೀವು ನೋಡಿರಬಹುದು ಇದನ್ನು ಕೆಲವರು ಕಳೆಗಿಡ ಎಂದು ಕಿತ್ತು ಬಿಸಾಕುತ್ತಾರೆ.
ಈ ಗಿಡದಿಂದ ಎಷ್ಟು ಉಪಯೋಗಗಳು ನಾವು ಇವತ್ತು ನಿಮಗೆ ತಿಳಿಸಿ ಕೊಡುತ್ತೇವೆ. ಟಿ ಗಿಡವನ್ನು ಯಾಕೆ ಅಸ್ತಮ ಕಾಯಿಲೆಗಳಿಗೆ ಬಳ ಸು ತ್ತಾರೆ ಎಂದರೆ ಅಸ್ತಮಾ ಕಾಯಿಲೆಗಳು ಬಂದರೆ ಈ ಗಿಡವನ್ನು ಬಳಸು ತ್ತಾರೆ 50ರಷ್ಟು ಈ ಹಾಲು ಕುಡಿ ಗಿಡ ತೆಗೆದುಕೊಳ್ಳಬೇ ಕಾಗುತ್ತ ದೆ ಮತ್ತು 100 ಮಿಲಿಯನ್ ನಷ್ಟು ನೀರನ್ನು ತೆಗೆದುಕೊಂಡು 100 ಮಿಲಿ ಯನ್ ನೀರಿಗೆ ಹಾಲು ಕುಡಿ ರಸವನ್ನು ಹಾಕಿ ಕುದಿಸಬೇಕು ಅದು ಕುದಿಯುತ್ತಲೇ 50 ಮಿಲಿ ಆದಮೇಲೆ ಅದು ತಣ್ಣಗಾದ ಮೇಲೆ ಆಕಾ ಶವನ್ನು ಬೆಳಗ್ಗೆ ಒಂದು ಚಮಚ ಮಧ್ಯಾಹ್ನ 1 ಚಮಚ ರಾತ್ರಿ ಒಂದು ಚಮಚ 5 ಮಿಲಿ ಮಾತ್ರ ಸೇವಿಸಬೇಕು. ನಿಮಗೆ ಯಾವಾಗ ಹೆಚ್ಚು ಕೆಮ್ಮು ಇರುತ್ತದೆಯೋ ಅವಾಗ ಈ ಕಷಾಯವನ್ನು ಸೇವಿಸಬೇಕು ಪ್ರತಿ ದಿನ ಇದನ್ನು ಸೇವನೆ ಮಾಡುವ ಹಾಗಿಲ್ಲ. ಹುಳುಕಡ್ಡಿ ಬಂದಿರುವವರು ಕೂಡ ಈ ಗಿಡವನ್ನು 5gram ತೆಗೆದುಕೊಂಡು ಚೆನ್ನಾಗಿ ಹರಿದು ಅದರ ರಸವನ್ನು ಅದಕ್ಕೆ ಒಂದು ಗ್ರಾಂ ಸುಣ್ಣವನ್ನು ಸೇರಿಸಿ ಮತ್ತು ಎರಡನ್ನು ಚೆನ್ನಾಗಿ ಬೆರೆಸಿಕೊಂಡು ಉಳ್ಳಾಗಡ್ಡಿಯ ಮೇಲೆ ಬರಿ ಮೂರರಿಂದ ನಾಲ್ಕು ದಿನಗಳ ಕಾಲ ಮಾತ್ರ ಹಾಕಬೇಕು ಜಾಸ್ತಿ ದಿನ ಹಾಕಬಾರದು ಇದನ್ನು ಯಾರು ಹಚ್ಚಬಾರದು ಎಂದರೆ ಯಾರಿಗೆ ತುಂಬಾ ಸೆನ್ಸಿಟಿವ್ ಚರ್ಮ ಇರುತ್ತದೆ ಅವರು ಹಚ್ಚಬಾರದು ಅಂದರೆ ಸೂಕ್ಷ್ಮವಾದ ಚರ್ಮ ಇರುವವರು ಹಚ್ಚಬಾರದು.