ಈ ಗಿಡವನ್ನು ಕೆಂಪು ನೆಲೆ ಹತ್ತಿಗಿಡ ಎಂದು ಕರೆಯುತ್ತಾರೆ ಮತ್ತು ಇದನ್ನು ಆಡುಭಾಷೆಯಲ್ಲಿ ನಾಗಾರ್ಜುನ ಗಿಡ ಎಂದು ಕರೆಯುತ್ತಾರೆ. ಹಾಗೆ ಹಾಲು ಕುಡಿ ಎಂದು ಸಹ ಕರೆಯುತ್ತಾರೆ. ಯಾಕೆ ಇದನ್ನು ಹಾಲು ಕುಡಿ ದೊಡ್ಡ ಹಾಲು ಕುಡಿ ಎಂದು ಕರೆಯುತ್ತಾರೆ ಅಂದರೆ ಈ ಸಸ್ಯದಲ್ಲಿ ಏನಾದರೂ ನೀವು ಅದರ ಎಲೆ ಅಥವಾ ಅದರ ಹೂವನ್ನು ಕಿತ್ತರೆ ಅದರಲ್ಲಿ ಹಾಲು ಬರುತ್ತದೆ ಅದಕ್ಕೆ ಇದನ್ನು ಹಾಲು ಕುಡಿ ಎಂದು ಕರೆಯುತ್ತಾರೆ. ಇದು ಅತಿ ಹೆಚ್ಚಾಗಿ ಬರೆ ಬೆಳೆಯುವುದು ಪಾಳು ಭೂಮಿಯಲ್ಲಿ ಅಥವಾ ಹಾದಿಬೀದಿಯಲ್ಲಿ ಸಹ ನೀವು ನೋಡಬಹುದು ಇದನ್ನು ಕೆಲವು ಜನ ಕಳೆಗಿಡ ಎಂದು ಕಿತ್ತು ಹಾಕುತ್ತಾರೆ. ಆದರೆ ಇದರಿಂದ ಎಷ್ಟೆಲ್ಲ ಉಪಯೋಗ ಇದೆ ಎಂದು ನಾನಿವತ್ತು ನಿಮಗೆ ತಿಳಿಸಿಕೊಡುತ್ತೇನೆ. ಈ ಗಿಡದ ಉಪಯೋಗ ಏನು ಅಂತ ನೋಡುವುದಕ್ಕೆ ಮೊದಲು ಯಾಕೆ ಇದನ್ನು ಅಸ್ತಮ ಪ್ಲಾಂಟ್ ಅಂತ ಕರೆಯುತ್ತಾರೆ ಎಂದು ಹೇಳುತ್ತೇನೆ.
ಕೆಲವರಿಗೆ ಅಸ್ತಮ ಬಂದಿರುತ್ತದೆ ಆವಾಗ 50 ಮಿಲಿಯನ್ ನಷ್ಟು ನೆಲೆ ಹತ್ತಿ ಗಿಡದ ರಸವನ್ನು ತೆಗೆದುಕೊಂಡು ಹಾಗೆ ನೂರು ಮಿಲಿ ಎಷ್ಟು ನೀರನ್ನು ತೆಗೆದುಕೊಂಡು ಅದಕ್ಕೆ ಈ ರಸವನ್ನು ಹಾಕಿ ಚೆನ್ನಾಗಿ ಕಾಯಿಸಬೇಕು. ಅದನ್ನು ಚೆನ್ನಾಗಿ ಕುದಿಸಿ ಅದು ಐವತ್ತು ಮಿಲಿ ಆದಮೇಲೆ ಆ ರಸವನ್ನು ತಣ್ಣಗೆ ಆದ ಮೇಲೆ ಬೆಳಿಗ್ಗೆ ಒಂದು ಚಮಚ ಮಧ್ಯಾಹ್ನ 1 ಚಮಚ ರಾತ್ರಿ ಒಂದು ಚಮಚ ಅತಿ ಹೆಚ್ಚು ಕೆಮ್ಮು ಇದ್ದಾಗ ಮಾತ್ರ ಇದನ್ನು ಸೇವಿಸಬೇಕು ಅತಿಯಾಗಿ ಸೇವಿಸಬಾರದು. ಅದೇ ರೀತಿ ಯಾರಿಗೆ ಹುಳುಕಡ್ಡಿ ಆಗಿರುತ್ತದೆ ಅವರು ಯಾವ ರೀತಿ ಉಪಯೋಗಿಸಿಕೊಳ್ಳಬಹುದು ಅದೇ ರೀತಿ ಯಾರಿಗೆ ಹುಳುಕಡ್ಡಿ ಆಗಿರುತ್ತದೆ ಅವರು ಯಾವ ರೀತಿ ಉಪಯೋಗಿಸಿಕೊಳ್ಳಬಹುದು ಎಂದರೆ ಈ ಗಿಡದ ರಸವನ್ನು 5ಗ್ರಾಂ ತೆಗೆದುಕೊಂಡು 1ಗ್ರಾಂ ಸುಣ್ಣವನ್ನು ತೆಗೆದುಕೊಂಡು ಮಿಕ್ಸ್ ಮಾಡಿ ಮೂರರಿಂದ ನಾಲ್ಕು ದಿನ ಮಾತ್ರ ಇದನ್ನು ಆಮೇಲೆ ಹಚ್ಚಬೇಕು ಹೆಚ್ಚು ದಿನ ಹಚ್ಚಬಾರದು. ಮತ್ತು ಸೂಕ್ಷ್ಮ ಚರ್ಮದವರು ಅಲರ್ಜಿ ಹೊಂದಿರುವವರು ಇದನ್ನು ಹಚ್ಚಬಾರದು. ಯಾರಿಗೆ ಕುರ ಆಗಿ ಕಾಯಿ ಗಟ್ಟಿಗೊಂಡಿರುತ್ತದೆ ಅಂಥವರು ಈ ಗಿಡವನ್ನು ಚೆನ್ನಾಗಿ ಜಜ್ಜಿ ಅದರ ಮೇಲೆ ಲೇಪಿಸಿದರೆ ಅದು ಸಹ ಕಡಿಮೆಯಾಗುತ್ತದೆ ಹೀಗೆ ಹಲವಾರು ರೀತಿಯಾಗಿ ಈ ಗಿಡ ಔಷಧಿ ಗುಣವನ್ನು ಹೊಂದಿದೆ ಇದನ್ನು ನೀವು ಸಹ ಉಪಯೋಗಿಸಿಕೊಳ್ಳಿ ಆರೋಗ್ಯದಿಂದ ಇರಿ.