Sat. Jul 2nd, 2022

ಚಿಕ್ಕ ಮಕ್ಕಳಿಂದ ದೊಡ್ಡವರ ತನಕ ನೆಗಡಿ ಕೆಂಪು ಗಂಟಲು ಕೆರೆತ ಮೈಕೈ ನೋವು ತಲೆನೋವು ಕಫ ಕಟ್ಟಿಕೊಳ್ಳುವಂತಹ ಸಮಸ್ಯೆ ಇರುತ್ತದೆ ಯಾರು ಬಿಡಿ ಸಿಗರೇಟ್ ಸ್ಮೋಕ್ ಮಾಡಿರುತ್ತಾರೆ. ಅವರಿಗೆ ಉಂಟಾಗುವಂತಹ ಶ್ವಾಸಕೋಶ ಸಮಸ್ಯೆ. ಇಷ್ಟೆಲ್ಲಾ ಸಮಸ್ಯೆಗಳು ಚಳಿಗಾಲದಲ್ಲಿ ಉಂಟಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳು ತುಂಬಾ ಹೆಚ್ಚಾದಾಗ ನಮಗೆ ನಿದ್ದೆ ಮಾಡಲು ಕೂಡ ಆಗುವುದಿಲ್ಲ. ಇತ್ತಲ್ಲ ಸಮಸ್ಯೆಗಳು ನಮಗೆ ಬರಬಾರದು ಎಂದರೆ ಈ ರೀತಿ ಮನೆಮದ್ದು ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ನಿಮಗೆ ತುಂಬಾ ಕೆಮ್ಮು ಬಂದರೆ ನೀವು ಮಲಗುವಾಗ ನಿಮ್ಮ ತಲೆ ಹತ್ತಿರ ಉಪ್ಪು ಮತ್ತು ಮೆಣಸು ಎರಡನ್ನು ಚೆನ್ನಾಗಿ ಪುಡಿಮಾಡಿ ನಿಮ್ಮ ಪಕ್ಕದಲ್ಲಿ

ಇಟ್ಟುಕೊಳ್ಳಬೇಕು ನಿಮಗೆ ಯಾವಾಗ ಕೆಮ್ಮು ಅಥವಾ ಗಂಟಲು ಕೆರೆತ ಬರುತ್ತದೆ ಅವಾಗ ಉಪ್ಪು ಮತ್ತು ಮೆಣಸು ಪುಡಿಯನ್ನು ನಿಮ್ಮ ನಾಲಿ ಗೆ ಮೇಲೆ ಒಂದು ಚಿಟ್ಟಿಗೆ ಇಟ್ಟುಕೊಂಡು ಸಿಕ್ ಮಾಡಬೇಕು. ಅವಾಗ ನಿಮಗೆ ತುಂಬಾ ಕಡಿಮೆ ಆಗುತ್ತದೆ ಮತ್ತೆ ಬಂದರೆ ಅದೇ ಮೆಥಡ್ ಬಳಸಿ..ಮತ್ತೊಂದು ಯಾವುದೆಂದರೆ ಯಾರಿಗೆ ನೆಗಡಿ ಮತ್ತು ಕಫ ಕಟ್ಟಿಕೊಳ್ಳುತ್ತದೆ ನೀವು ಒಂದು ದಪ್ಪ ಶುಂಠಿಯನ್ನು ತೆಗೆದುಕೊಳ್ಳ ಬೇಕು ತೆಗೆಯಬೇಕು. ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಳ್ಳ ಬೇಕು. ಶುಂಠಿಯಲ್ಲಿ ಬ್ಯಾಕ್ಟೀರಿಯ ಆಂಟಿಬಯೋಟಿಕ್ ಇರುತ್ತದೆ ಶೀತ ಕೆಮ್ಮು ನೆಗಡಿ ಇವೆಲ್ಲದಕ್ಕೂ ತುಂಬಾ ಒಳ್ಳೆಯದು ಅದರ ಜೊತೆ ಯಾರಿಗೆ ಪಿತ್ತ

ಆಗಿರುತ್ತದೆ ಅದು ಕೂಡಕಡಿಮೆಯಾಗುತ್ತದೆ. ಶುಂಠಿ ತಿನ್ನುವುದರಿಂದ ಜನತೆ ತುಂಬಾ ಚೆನ್ನಾಗಿ ಆಗುತ್ತದೆ. ಕಟ್ಟು ಮಾಡಿಕೊಂಡಿರುವ ಅಂತಹ ಸುಂಡಿಗೆ ಸ್ವಲ್ಪ ಅರಿಶಿನ ಪುಡಿ ಸೇರಿಸಬೇಕು. ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಬೇಕು ಒಂದು ಚಮಚ ತುಪ್ಪವನ್ನು ಕರಗಿಸಬೇಕು ಕರಗಿಸಿದ ತುಪ್ಪದ ಒಳಗೆ ಶುಂಠಿ ಮತ್ತು ಬೆಲ್ಲ ಅರಿಶಿನಪುಡಿ ಮಿಶ್ರಣವನ್ನು ಹಾಕಬೇಕು ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿದ ನಂತರ ಅದನ್ನು ಕೆಮ್ಮು ಶೀತ ನೆಗಡಿ ಜಾಸ್ತಿ ಇದ್ದಾಗ ಒಂದು ಚೆನ್ನಾಗಿದ್ದರೆ ಕಡಿಮೆಯಾಗುತ್ತದೆ.