ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುವುದು ಆದರೆ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರಬೇಕೆಂದರೆ ಪ್ರತಿನಿತ್ಯ ನೀವು ಸರಿಯಾದ ರೀತಿಯ ಆಹಾರ ವನ್ನು ಸೇವನೆ ಮಾಡಬೇಕು. ಆದರೆ ಹಣ್ಣುಗಳು ತರಕಾರಿಗಳು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಆದರೆ ಕೆಲವರಿಗೆ ಮಂಡಿ ನೋವು ಸೊಂಟ ನೋವು ಕೀಲುನೋವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿ ದ್ದಾರೆ. ಈ ಸಮಸ್ಯೆ ನಿವಾರಣೆ ಗೊತ್ತಿಲ್ಲ ಆದ್ದರಿಂದ ಒಂದು ಮನೆಮ ದ್ದು ಇದನ್ನು ಬಳಸಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆದರೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಮತ್ತು ರಕ್ತದ ಹೀನತೆ ಸಮಸ್ಯೆ ಉಂಟಾದರೆ ಅದರ ಪ್ರತಿಯೊಬ್ಬರು ತರಕಾರಿ ಸೇವನೆ ಮಾಡಬೇಕು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆದರೆ ಮೊದಲಿಗೆ ತರಕಾರಿ ಸ್ಥಾನದಲ್ಲಿರುವುದು ಬ್ರೊಕ್ಲಿ ಇದರಲ್ಲಿ ಹೆಚ್ಚು ಫೈಬರ್ ಅಂಶ ಇರುತ್ತದೆ ಹಾಗೂ ಇದರಲ್ಲಿ ಹೆಚ್ಚು ಪ್ರೊಟೀನ್ ಅಂಶ ಇರುತ್ತದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹೆಚ್ಚು ತರಕಾರಿ ಅಂಗಡಿಗಳಲ್ಲಿ ಈಗ ಇತ್ತೀಚಿನ ದಿನಗಳ ಸಿಗುತ್ತದೆ ಇದರಲ್ಲಿ ಆಂಟಿಆಕ್ಸಿಡೆಂಟ್ ಇರುವುದರಿಂದ ಆರೋ ಗ್ಯಕ್ಕೆ ತುಂಬಾ ಒಳ್ಳೆಯದು ವಾರದಲ್ಲಿ ಎರಡು ಬಾರಿ ಸೇವನೆ ಮಾಡಿ ದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಬ್ರೋಕ್ಲಿ ತೆಗೆ ದುಕೊಂಡು ಬಂದು ಚೆನ್ನಾಗಿ ತೊಳೆದು ಪಲ್ಯವನ್ನು ಮಾಡಿಕೊಂಡು ತಿಂದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ಟಮೋಟ ಮತ್ತು ಈರುಳ್ಳಿ ಬ್ರೋಕ್ಲಿ ಎಲ್ಲಾ ಮಿಕ್ಸ್ ಮಾಡಿಕೊಂಡು ಸ ಲಾಡ್ ರೀತಿ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮ ವಾಗಿರುತ್ತದೆ. ದೇಹದಲ್ಲಿ ವಿಟಮಿನ್ ಪೋಷಕಾಂಶ ಎಲ್ಲಾ ಹೆಚ್ಚುತ್ತದೆ ಕಣ್ಣಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳ ನಿವಾರಣೆ ಮಾಡುತ್ತದೆ. ಹಾ ಗೂ ಚರ್ಮಕ್ಕೆ ಯಾವುದೇ ಸಮಸ್ಯೆಗಳನ್ನು ತುಂಬಾ ಒಳ್ಳೆಯದು ಬ್ರೂಕ್ಲಿ ತರಕಾರಿಯಲ್ಲಿ ಒಮೆಗಾ ತ್ರಿ ಫ್ಯಾಟಿ ಆಸಿಡ್ ಇದು ಆರೋಗ್ಯಕ್ಕೆ ತುಂ ಬಾ ಒಳ್ಳೆಯದು ಅಸಿಡಿಟಿ ಮತ್ತು ಬಿಪಿ ಶುಗರ್ ಎಂಬ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರು ನಿವಾರಣೆ ಮಾಡುತ್ತದೆ ಇನ್ನು ಎರಡನೇ ತರಕಾರಿಗಳ ಆರೋ ಗ್ಯ ತುಂಬಾ ಒಳ್ಳೆಯದು ಸೋರೆಕಾಯಿ ಆದರೆ ಇದರ ಜ್ಯೂಸ್ ಕುಡಿ ಯುವುದರಿಂದ ನಿಮ್ಮ ರಕ್ತವನ್ನು ತುಂಬಾ ಶುದ್ಧೀಕರಣ ಮಾಡುತ್ತದೆ ಏಕೆಂದರೆ ಇದು ಸ್ವಲ್ಪ ಕಹಿಎನಿಸಬಹುದು ಆದರೂ ಆರೋಗ್ಯಕ್ಕೆ ಒಳ್ಳೆ ಯದು ಸೋರೆಕಾಯಿ ಪಲ್ಯವನ್ನು ತಿನ್ನುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಆದ್ದರಿಂದ ಸಾಕಷ್ಟು ತರಕಾರಿಗಳು ತಿನ್ನುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಅದೇ ರೀತಿ ಹಸಿ ಬಟಾಣಿ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತ ಮವಾಗಿರುತ್ತದೆ. ಇದರಲ್ಲಿರುವ ಪೋಷಕಾಂಶ ವಿಟಮಿನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದ್ದರಿಂದ ಈ ತರಕಾರಿಗಳನ್ನು ಬಳಸಿ.