ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಮೇಷ ರಾಶಿ. ಇಂದು ನಿಮ್ಮ ಎಲ್ಲಾ ಕೆಲಸಗಳನ್ನು ಶೀಘ್ರದಲ್ಲಿ ಮುಗಿಸುತ್ತೀರಾ ವೈವಾಹಿಕ ಜೀವನದಲ್ಲಿ ಸ್ವಲ್ಪ ಸಮಸ್ಯೆಗಳಿರಬಹುದು ಅದು ನಿಮ್ಮ ಮನೆಯ ವಾತಾವರಣದಲ್ಲಿ ಪ್ರತಿಕೂಲ ತೆಯನ್ನು ಉಂಟುಮಾಡುತ್ತದೆ ಜಗಳಗಳಿಂದ ದೂರವಿರಿ ಏಕೆಂದರೆ ಅದು ನಿಮ್ಮ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದೃಷ್ಟದ ಬಣ್ಣ ಕಿತ್ತಳೆ ಅದೃಷ್ಟ ಸಂಖ್ಯೆ 2.
ವೃಷಭ ರಾಶಿ. ನಿಮ್ಮ ಹಿಂದಿನ ಯೋಜನೆಗಳನ್ನು ಪುನರಾರಂಭಿಸಲು ಇಂದು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಹಣದ ವಿಷಯದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ನೀವು ಬಹಳ ಬುದ್ಧಿವಂತಿಕೆಯಿಂದ ವರ್ತಿಸಬೇಕು ಹಣದ ದೃಷ್ಟಿಕೋನದಿಂದ ಈ ದಿನವು ತಟಸ್ಥವಾಗಿರುತ್ತವೆ ಆದರೆ ಹಳೆ ಖರ್ಚುಗಳನ್ನು ಪಾವತಿಸುವ ಒತ್ತಡ ಉಳಿಯುತ್ತದೆ. ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ 7.ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಮಿಥುನ ರಾಶಿ. ನಿಮ್ಮ ಎಲ್ಲಾ ದೀರ್ಘ-ಕಾಲದ ಸಮಸ್ಯೆಗಳು ಇಂದು ಕೊನೆಗೊಳ್ಳುತ್ತದೆ ಇದು ನಿಮಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ ಕೆಲಸದ ಮುಂಭಾಗದಿಂದ ಈ ದಿನ ಹೆಚ್ಚು ಕಾರ್ಯನಿರತರಾಗಿರುತ್ತಾರೆ ವಿಶೇಷವಾಗಿ ಎಂದು ವ್ಯಾಪಾರಸ್ಥರು ಕಷ್ಟಪಟ್ಟು ಕೆಲಸ ಮಾಡ ಬೇಕಾಗುತ್ತದೆ ನಿಮ್ಮ ಕಠಿಣ ಶ್ರಮವು ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ ಅದೃಷ್ಟದ ಬಣ್ಣ ಬಿಳಿ ಅದೃಷ್ಟದ ಸಂಖ್ಯೆ 6.
ಕರ್ಕಾಟಕ ರಾಶಿ. ನಿಮ್ಮ ಸಂಗಾತಿಯೊಂದಿಗಿನ ಕೆಲವು ವ್ಯತ್ಯಾಸಗಳು ನಿಮ್ಮ ಸಂಬಂಧವನ್ನು ಕಹಿ ಮಾಡುತ್ತದೆ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಉಳಿಸಲು ನೀವು ಬಯಸಿದರೆ ಅವರೊಂದಿಗಿನ ವಿಶ್ವಾಸದ ಸಂಬಂಧವನ್ನು ಬಲಪಡಿಸಬೇಕು ಸಣ್ಣಪುಟ್ಟ ವಾದಮಾಡುವ ಅಭ್ಯಾಸವು ನಿಮ್ಮಿಬ್ಬರ ನಡುವೆ ಅಂತರ ವನ್ನು ಹೆಚ್ಚಿಸುತ್ತದೆ ವಿವಾಹಿತ ದಂಪತಿಗಳು ಕೂಡ ಈ ದಿನ ಜಾಗರೂಕರಾಗಿರಬೇಕು ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ 2.ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಸಿಂಹ ರಾಶಿ. ಹಣಕಾಸಿನ ವಿಷಯಗಳು ಇಂದು ನಿಮ್ಮನ್ನು ಕಾಡಬಹುದು ಒಂದೆಡೆ ಅಂಟಿಕೊಂಡಿರುವ ಹಣವನ್ನು ನಿಮ್ಮಿಂದ ಪಡೆಯಲು ಸಾಧ್ಯವಾಗುವುದಿಲ್ಲ ಹಣಕಾಸಿನ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು ನಿಮ್ಮ ತಪ್ಪುಗಳಿಂದ ಪಾಠ ಕಲಿಯಿರಿ ಕೆಲವು ವಯಕ್ತಿಕ ವಿಷಯಗಳಲ್ಲಿ ಸಂಬಂಧಿಕರ ಹಸ್ತಕ್ಷೇಪ ದಿಂದಾಗಿ ನೀವು ಕೆಲ ಆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅದೃಷ್ಟದ ಬಣ್ಣ ಹಸಿರು ಅದೃಷ್ಟ ಸಂಖ್ಯೆ 2.
ಕನ್ಯಾ ರಾಶಿ. ಎಲ್ಲ ದಿಕ್ಕುಗಳಿಂದ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು ಕೆಲಸದ ಸ್ಥಳಗಳಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸುವರಿ ಆದರೆ ನಿಮ್ಮ ಕಠಿಣ ಪರಿಶ್ರಮ ತಿಳುವಳಿಕೆಯೊಂದಿಗೆ ಅದನ್ನು ನಿಭಾಯಿಸಲು ನಿಮಗೆ ಸಾಧ್ಯವಾಗುತ್ತಿಲ್ಲ ನೀವು ಉದ್ಯಮಿಯಾಗಿದ್ದಾರೆ ನಿಮ್ಮ ಕೆಟ್ಟನಡವಳಿಕೆಗಳು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು ಪಾಲುದಾರರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕು ಹೆತ್ತವರು ಪ್ರೀತಿ ಮತ್ತು ಆಶೀರ್ವಾದವನ್ನು ನೀವು ಪಡೆಯುತ್ತೀರಿ ಇಂದು ನಿಮಗೆ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ಅದೃಷ್ಟದ ಬಣ್ಣ ಹಳದಿ ಅದೃಷ್ಟ ಸಂಖ್ಯೆ 4.ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ತುಲಾ ರಾಶಿ. ಇಂದು ನಿಮ್ಮ ಆರೋಗ್ಯ ಮತ್ತು ಮನಸ್ಥಿತಿ ಎರಡು ಉತ್ತಮವಾಗಿರುತ್ತದೆ ಇಂದು ನಿಮಗೆ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶವು ಇಂದು ನಿಮಗೆ ಸಿಗಬಹುದು ಮನೆಯಲ್ಲಿ ವಾತಾವರಣವು ಶಾಂತಿಯಿಂದ ಕೂಡಿರುತ್ತದೆ ನಿಮ್ಮ ಸಂಬಂಧಿಕರಿಂದ ಪ್ರೀತಿ ಮತ್ತು ಸರಕಾರವನ್ನು ಪಡೆಯುತ್ತೀರಿ ಸಂಗಾತಿಯೊಂದಿಗೆ ಕೆಲವು ಕಹಿ ಅನುಭವವನ್ನು ಪಡೆದುಕೊಳ್ಳುತ್ತೀರಿ. ಅದೃಷ್ಟದ ಬಣ್ಣ ಬಿಳಿ ಅದೃಷ್ಟದ ಸಂಖ್ಯೆ 9.
ವೃಶ್ಚಿಕ ರಾಶಿ. ಇಂದು ನೀವು ಕುಟುಂಬದ ಕೆಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರೀ ಮನೆಯ ವಾತಾವರಣವು ಶಾಂತಿಯುತವಾಗಿ ಇರುತ್ತದೆ ಸಂಬಂಧಗಳಲ್ಲಿ ಶಾಂತಿ ಮತ್ತು ಸಾಮರಸ್ಯ ಇರುತ್ತದೆ ನೀವು ವಿಶ್ರಾಂತಿಯನ್ನು ಪಡೆಯಬೇಕು ನಿಮ್ಮ ಪ್ರಯತ್ನಗಳು ಕಷ್ಟಕರವಾದ ಕಾರ್ಯಗಳಲ್ಲಿ ತ್ವರಿತವಾಗಿ ಪರಿಹರಿಸಲು ನಿಮಗೆ ಸಹಾಯ ಮಾಡುತ್ತದೆ ನಿಮ್ಮ ಹಿರಿಯರು ಕೆಲವು ಹೊಸ ಜವಾಬ್ದಾರಿಗಳನ್ನು ನೀಡಬಹುದು. ಅದೃಷ್ಟದ ಬಣ್ಣ ನೇರಳೆ ಅದೃಷ್ಟದ ಸಂಖ್ಯೆ 3.ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಧನಸು ರಾಶಿ. ನಿಮಗೆ ವಹಿಸಿರುವ ಪ್ರಮುಖ ಕೆಲಸ ಕಾರ್ಯಗಳನ್ನು ನಿಮ್ಮದೇ ಆದ ರೀತಿಯಲ್ಲಿ ಪೂರ್ಣಗೊಳಿಸಲು ಮುಂದಾಗಿ ತಂದೆಯ ಆರೋಗ್ಯಕ್ಕೆ ನೀವು ಉದ್ವೇಗಕ್ಕೆ ಒಳಗಾಗಬಹುದು ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ ಸಂಗಾತಿಯೊಂದಿಗಿನ ಸಂಬಂಧ ಸುಧಾರಿಸುತ್ತದೆ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ನಡೆವಳಿಕೆಯನ್ನು ಸರಿಯಾಗಿ ಇಟ್ಟುಕೊಳ್ಳಿ ಅದೃಷ್ಟದ ಬಣ್ಣ ನೇರಳೆ ಅದೃಷ್ಟದ ಸಂಖ್ಯೆ 3
ಮಕರ ರಾಶಿ. ಇಂದು ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು ನಿಮ್ಮ ತಂದೆಯವರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಉದ್ಭವಿಸಬಹುದು ನಿಮ್ಮ ಅಸಡ್ಡೆ ವರ್ತನೆ ಇತರರಿಂದ ಟೀಕೆಯನ್ನು ಒಳಗೆ ಪಡೆದುಕೊಳ್ಳುತ್ತೀರಿ ಈ ಸಮಯದಲ್ಲಿ ನಿಮ್ಮ ಕುಟುಂಬ ಜೀವನದ ಬಗ್ಗೆ ನೀವು ಗಮನಹರಿಸಬೇಕು ನಿಮ್ಮ ಕುಟುಂಬ ಸದಸ್ಯರೊಂದಿಗೆ ಇರಲು ನೀವು ಸ್ವಲ್ಪ ಸಮಯ ತೆಗೆದುಕೊಳ್ಳಿ. ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ 3.ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಕುಂಭ ರಾಶಿ. ಉದ್ಯೋಗ ಹುಡುಕಾಟದಲ್ಲಿರುವ ವರೆಗೆ ಇಂದು ಉತ್ತಮ ಫಲಿತಾಂಶ ದೊರೆಯುತ್ತದೆ ಈ ದಿನವು ನಿಮಗೆ ಒಳ್ಳೆಯದಾಗಿದೆ ಬಾಕಿ ಇರುವ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ ಸಹೋದ್ಯೋಗಿಗಳು ನಿಮ್ಮ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತಾರೆ ನಿಮ್ಮ ಕೆಲಸಕ್ಕೆ ಪ್ರಸಂಸೆ ದೊರೆಯುತ್ತದೆ. ಅದೃಷ್ಟದ ಬಣ್ಣ ಕಿತ್ತಳೆ ಅದೃಷ್ಟ ಸಂಖ್ಯೆ 8.
ಮೀನ ರಾಶಿ. ಇಂದು ನೀವು ಅನೇಕ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳಬಹುದು ಪರಿಸ್ಥಿತಿ ಎಣ್ಣೆ ಇರಲಿ ನಿಮ್ಮ ದಾರಿಯಲ್ಲಿ ಬರುವ ಎಲ್ಲ ತೊಂದರೆಗಳನ್ನು ತೊಡೆದು ಹಾಕಬೇಕು ನಿಮ್ಮ ಗುಪ್ತ ಪ್ರತಿಭೆಯನ್ನು ತೋರಿಸಲು ನಿಮಗೆ ಇಂದು ಅವಕಾಶ ಸಿಗಬಹುದು ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಅವಕಾಶದ ಸಂಪೂರ್ಣ ಲಾಭವನ್ನು ಪಡೆಯಬಹುದು. ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟ ಸಂಖ್ಯೆ 7.ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116