Sat. Dec 9th, 2023

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಪೀಠ ಮಂತ್ರಾಲಯ (ವೇದ ಬ್ರಹ್ಮ) ಶ್ರೀ ರಾಘವೇಂದ್ರ ಕುಲಕರ್ಣಿ ವಿದ್ಯಾ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಮೇಷ ರಾಶಿ. ಇಂದು ನಿಮಗೆ ಉತ್ತಮ ಫಲ ಸಿಗಲಿದೆ ಕೆಲಸದ ಬಗ್ಗೆ ಹೇಳುವುದಾದರೆ ನಿಮ್ಮ ಕಠಿಣ ಪರಿಶ್ರಮ ಉತ್ತಮ ಫಲಿತಾಂಶಗಳನ್ನು ನೀವು ಪಡೆಯಬಹುದು ವ್ಯಾಪಾರಸ್ಥರಿಗೆ ಲಾಭ ದೊರೆಯಲಿದೆ ಇಂದು ಆರ್ಥಿಕ ರಂಗದಲ್ಲಿ ಮಿಶ್ರ ಪಲಿತಾಂಶ ನಿಮಗೆ ಸಿಗಲಿದೆ ಇದ್ದಕ್ಕಿದ್ದಂತೆ ಇಂದು ದೊಡ್ಡ ಖರ್ಚನ್ನು ನೀವು ಮಾಡಬೇಕಾಗಬಹುದು ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ. ಅದೃಷ್ಟದ ಬಣ್ಣ ಕಂದು ಅದೃಷ್ಟ ಸಂಖ್ಯೆ 7.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ವೃಷಭ ರಾಶಿ. ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಧನಾತ್ಮಕ ಶಕ್ತಿಯಿಂದ ನೀವು ಕೆಲಸ ಮಾಡುತ್ತೀರಿ ಹಣಕಾಸು ಸಂಬಂಧಿತ ವ್ಯವಹಾರ ಮಾಡುವವರು ಇಂದು ಉತ್ತಮ ಲಾಭವನ್ನು ಗಳಿಸುತ್ತಾರೆ ಮತ್ತೊಂದೆಡೆ ಆಸ್ತಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಕಾನೂನು ಬಿಟ್ಟಿದ್ದ ದೂರವಿರಿ ಕಲಾಕ್ಷೇತ್ರ ದಲ್ಲಿರುವ ಜನಗಳಿಗೆ ಇಂದು ಬಹಳ ಮುಖ್ಯವಾಗಲಿದೆ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ 7.

ಮಿಥುನ ರಾಶಿ. ಹಣದ ವಿಷಯದಲ್ಲಿ ನಿಮ್ಮ ಬಗ್ಗೆ ಕಾಳಜಿವಹಿಸಿ ಅನಗತ್ಯ ಖರ್ಚುಗಳನ್ನು ನಿಗ್ರಹಿಸಿ ಇಲ್ಲದಿದ್ದರೆ ದೊಡ್ಡ ಆರ್ಥಿಕ ಬಿಕ್ಕಟ್ಟು ಸಂಭವಿಸಬಹುದು ಕೆಲಸದ ಬಗ್ಗೆ ಹೇಳುವುದಾದರೆ ಇಂದು ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಿರುತ್ತದೆ ನೀವು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳದಿರುವುದು ಉತ್ತಮ ಶಾಂತ ಮನಸ್ಸಿನಿಂದ ನಿಮ್ಮ ಕೆಲಸವನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ ಅದೃಷ್ಟದ ಬಣ್ಣ ಹಳದಿ ಅದೃಷ್ಟ ಸಂಖ್ಯೆ 5.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಕರ್ಕಾಟಕ ರಾಶಿ. ಆರೋಗ್ಯದ ಸಮಸ್ಯೆ ಯಾವುದಾದರೂ ಇದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ ತಕ್ಷಣ ಉತ್ತಮ ವೈದ್ಯರ ಬಳಿ ಸಲಹೆ ಪಡೆಯಬೇಕು ಕೆಲಸದ ಬಗ್ಗೆ ಹೇಳುವುದಾದರೆ ಇಂದು ಖಾಸಗಿ ಉದ್ಯೋಗ ಗಳಿಗೆ ಇಂದು ಶುಭವಾಗಲಿದೆ ಯಾವುದಕ್ ಕಾರಣದಿಂದಾಗಿ ನಿಮ್ಮ ಬಡಿಕೆಯೂಮಧ್ಯದಲ್ಲಿ ಸಿಲುಕಿಕೊಂಡಿದ್ದರ ನೀವು ಇಂದು ಒಳ್ಳೆಯ ಸುದ್ದಿಯನ್ನು ಪಡೆಯಬಹುದು ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟ ಸಂಖ್ಯೆ 8.

ಸಿಂಹ ರಾಶಿ. ನಿರುದ್ಯೋಗಿಗಳಿಗೆ ಇಂದು ಕಾರ್ಯನಿರತ ದಿನವಾಗಲಿದೆ ವಿಶೇಷವಾಗಿ ನೀವು ಉದ್ದೇಶಿತ ಕೆಲಸವನ್ನು ಮಾಡುತ್ತಿದ್ದಾರೆ ಇಂದಿನ ನಿಮ್ಮ ಗುರಿಯನ್ನು ತಲುಪಲು ನೀವು ವ್ಯಾಪಕವಾಗಿ ಕ್ರಮಿಸಬೇಕಾಗುತ್ತದೆ ವ್ಯಾಪಾರಸ್ಥರು ಉತ್ತಮ ಫಲಿತಾಂಶವನ್ನು ಪಡೆಯಬಹುದು ನಿಮ್ಮ ವ್ಯವಹಾರವು ವೇಗವಾಗಿ ಮುಂದುವರೆಯುತ್ತದೆ ಅದೃಷ್ಟದ ಬಣ್ಣ ಕಂದು ಅದೃಷ್ಟದ ಸಂಖ್ಯೆ 7.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಕನ್ಯಾ ರಾಶಿ. ಮಾನಸಿಕವಾಗಿ ನೀವು ತುಂಬಾ ಬಲಶಾಲಿಯಾಗಿರುತ್ತದೆ ಮತ್ತು ಸಂಖ್ಯೆಯನ್ನು ಕಾರ್ಯಗಳನ್ನು ನೀವು ಪೂರ್ಣವಾಗಿ ಯಶಸ್ವಿಗೊಳಿಸಲು ನಿಮಗೆ ಸಾಧ್ಯವಾಗುತ್ತದೆ ನೀವು ಕಚೇರಿಯಲ್ಲಿ ಹೆಚ್ಚಿನ ಕೆಲಸದ ಹೊರೆ ಹೊಂದಿರುತ್ತೀರಿ ನೀವು ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ಪೂರ್ಣಗೊಳಿಸಬಹುದು. ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ 5.

ತುಲಾ ರಾಶಿ. ಇಂದು ನಿಮಗೆ ಸಮಾಧಾನಕರವಾದ ದಿನವಾಗಿರುತ್ತದೆ ಇಂದು ನೀವು ಯಾವುದರ ಬಗ್ಗೆಯಾದರೂ ಚಿಂತೆ ಮಾಡುತ್ತಿದ್ದರೆ ಮನಸ್ಸಿನಿಂದ ತೆಗೆದುಹಾಕಲಾಗುತ್ತದೆ ಮನಸ್ಸು ಶಾಂತವಾಗಿ ಉಳಿಯುತ್ತದೆ ಮತ್ತು ನಿಮ್ಮ ಪ್ರಮುಖ ಸಮಸ್ಯೆಗಳು ದೂರವಾಗುತ್ತದ ನಿಮ್ಮ ಕಾರ್ಯದ ಬಗ್ಗೆ ಗಮನಹರಿಸಲು ನಿಮಗೆ ಸಾಧ್ಯವಾಗುತ್ತದೆ ನ್ಯೂ ಕೆಲಸಮಾಡುತ್ತಿದ್ದರೆ ಕಚೇರಿಯಲ್ಲಿ ನೀವು ಕೆಲಸದಲ್ಲಿ ಆತರ ಪಡಬೇಡಿ. ನೀವು ಬಹಳಷ್ಟು ಸಾಧಿಸುವ ಸಾಮರ್ಥ್ಯ ಹೊಂದಿದ್ದಾರೆ ಅದೃಷ್ಟದ ಬಣ್ಣ ಕೆಂಪು ಅದೃಷ್ಟ ಸಂಖ್ಯೆ7.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ವೃಶ್ಚಿಕ ರಾಶಿ. ಕೆಲಸದ ಆರಂಭದಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು ನಿಮ್ಮ ಆದಿಯಲ್ಲಿ ಇರುವ ಎಲ್ಲಾ ಅಡೆತಡೆಗಳು ಇಂದು ನಿವಾರಣೆಯಾಗುತ್ತದೆ ಯಾವುದೇ ಕೆಲಸವೂ ಅಪೂರ್ಣಗೊಂಡಿದ್ದರೂ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಹಣದ ಪರಿಸ್ಥಿತಿ ತೃಪ್ತಿಕರವಾಗಿ ಇರುತ್ತದೆ ನೀವು ಚಿಂತನ ಶೀಲ ವಾಗಿ ಖರ್ಚು ಮಾಡಿದರೆ ದೊಡ್ಡ ಸಮಸ್ಯೆ ಇರುವುದಿಲ್ಲ ಅದೃಷ್ಟದ ಬಣ್ಣ ನೇರಳೆ ಅದೃಷ್ಟ ಸಂಖ್ಯೆ 9.

ಧನುರ್ ರಾಶಿ. ಈದಿನ ಉದ್ಯೋಗಸ್ಥರಿಗೆ ಮುಖ್ಯವಾದ ದಿನವಾಗಲಿದೆ ವಿಶೇಷವಾಗಿ ಯಾವುದಾದರೂ ವ್ಯವಹಾರದ ಬಗ್ಗೆ ಯೋಚಿಸುತ್ತಿದ್ದರೆ ಇದು ನಿಮಗೆ ಅನ್ವಯವಾಗುತ್ತದೆ ವ್ಯಾಪಾರ ಮಾಡುವವರಾಗಿದ್ದರೆ ಸಮಯವು ಅನುಕೂಲಕರವಾಗಿರುತ್ತದೆ ಹಣದ ವಿಷಯದಲ್ಲಿ ಇಂದು ನಿಮಗೆ ಅಷ್ಟು ಒಳ್ಳೆಯದಲ್ಲ ಹಣಕಾಸಿನ ವಿಷಯದಲ್ಲಿ ನೀವು ತರಾತುರಿಯಲ್ಲಿ ತೆಗೆದುಕೊಂಡರೆ ಬಹಳಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ ಅದೃಷ್ಟದ ಬಣ್ಣ ನೀಲಿ ಅದೃಷ್ಟ ಸಂಖ್ಯೆ 6.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಮಕರ ರಾಶಿ. ಇಂದು ಉದ್ಯೋಗಿಗಳಿಗೆ ಶುಭ ದಿನವಾಗಿರುತ್ತದೆ ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಪಡೆಯುತ್ತೀರಿ ಮತ್ತು ಬಾಸ್ ನ ಮೆಚ್ಚುಗೆ ಪಡೆಯುತ್ತೀರಿ ಈ ರೀತಿ ಕಠಿಣ ಪರಿಶ್ರಮದಿಂದ ಪ್ರಾಮಾಣಿಕತೆಯಿಂದ ನಿಮ್ಮ ಕೆಲಸವನ್ನು ನೀವು ಮುಂದುವರೆಸಿದರೆ ಸದ್ಯದಲ್ಲೇ ನೀವು ದೊಡ್ಡ ಪ್ರಗತಿಯನ್ನು ಪಡೆಯಬಹುದು ಅದೃಷ್ಟದ ಬಣ್ಣ ಕೇಸರಿ ಅದೃಷ್ಟದ ಸಂಖ್ಯೆ 6.

ಕುಂಭ ರಾಶಿ. ಕುಟುಂಬ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ ಮನೆಯಲ್ಲಿರುವ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಸರಿಯಾಗಿ ಆಗದಿದ್ದರೆ ನಿಮ್ಮ ಸಂಬಂಧವನ್ನು ಸುಧಾರಿಸುವ ಬಲವಾದ ಸಾಧ್ಯತೆ ಇದೆ ನಿಮ್ಮ ಪ್ರೀತಿಪಾತ್ರರ ಜೊತೆ ಉತ್ತಮ ಸಂಬಂಧವನ್ನು ಹೊಂದಿರುತರಿ ಸಂಗಾತಿಯ ನಡವಳಿಕೆಯು ನಿಮ್ಮ ಸಂಬಂಧವನ್ನು ಹೆಚ್ಚಿಸುತ್ತದೆ. ಅದೃಷ್ಟದ ಬಣ್ಣ ಕಂದು ಅದೃಷ್ಟದ ಸಂಖ್ಯೆ 4.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಮೀನ ರಾಶಿ. ಇಂದು ನೌಕರರಿಗೆ ಕಾರ್ಯನಿರತ ದಿನವಾಗಿದೆ ಇದಕ್ಕೆ ಮುಂಚಿತವಾಗಿ ನಿಮ್ಮ ಯೋಜನೆಗಳನ್ನು ಉತ್ತಮ ಆತರ ಮತ್ತು ಆತಂಕವನ್ನು ತಪ್ಪಿಸಬಹುದು ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿಯ ಮಾತುಗಳನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ ಇಲ್ಲದಿದ್ದರೆ ನಷ್ಟ ಉಂಟಾಗಬಹುದು ವ್ಯಾಪಾರಸ್ಥರು ಇಂದು ಆರ್ಥಿಕ ಪರಿಸ್ಥಿತಿಯನ್ನು ಎದುರಿಸಬಹುದು ವೈಯಕ್ತಿಕ ಸಮಸ್ತದ ಬಗ್ಗೆ ಹೇಳುವುದಾದರೆ ನೀವು ಮನೆ ಕಿರಿಯ ಸದಸ್ಯರೊಂದಿಗೆ ಮೃದುವಾಗಿ ವರ್ತಿಸಿ ಅದೃಷ್ಟದ ಬಣ್ಣ ಕಿತ್ತಳೆ ಅದೃಷ್ಟದ ಸಂಖ್ಯೆ 2.