Tue. Aug 9th, 2022

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಮೇಷ ರಾಶಿ:- ಇಂದು ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಕಠಿಣ ಪರಿಶ್ರಮ ಹಾಗೂ ಉತ್ತಮ ಸಾಧನೆಗಾಗಿ ನಿಮ್ಮನ್ನು ಗೌರವಿಸಬಹುದು. ಇದು ನಿಮ್ಮ ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ. ನೀವು ಕೆಲಸದ ಬಗ್ಗೆ ಯೋಚಿಸುತ್ತಿದ್ದರೆ ಇಂದು ನಿಮಗೆ ಉತ್ತಮ ದಿನವಾಗಿದೆ. ಸುಲಭವಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದೀರಿ. ಇಂದು ವ್ಯಾಪಾರ ಮಾಡಿದರೆ ಸಣ್ಣ ಆದಾಯವನ್ನು ಹೊಂದಬಹುದು. ಯೋಚಿಸದೆ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಜೀವನದಲ್ಲಿ ಪ್ರೀತಿ ಮತ್ತು ಸಂತೋಷವಿರುತ್ತದೆ. ನಿಮ್ಮ ಅದೃಷ್ಟ ಬಣ್ಣ ಕೇಸರಿ ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 2.00 ರಿಂದ ಸಂಜೆ 5 ರವರೆಗೆ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ವೃಷಭ ರಾಶಿ:- ಇಂದು ಏರಿಳಿತ ತುಂಬಿರುವ ದಿನವಾಗಿರುತ್ತದೆ. ಜೀವನದಲ್ಲಿ ಸಮಸ್ಯೆ ಇದ್ದರೆ ಇಂದು ಕಠಿಣ ನಿರ್ಧಾರ ತೆಗೆದುಕೊಳ್ಳಬಹುದು. ಇದು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. ಸಮಯದಲ್ಲಿ ನೀವು ತುಂಬಾ ತಾಳ್ಮೆಯಿಂದ ಇರಬೇಕು. ಸಂಗಾತಿಯಿಂದ ಸರಿಯಾಗಿ ಭಾವನಾತ್ಮಕ ಭಾವನೆಗಳನ್ನು ಪಡೆಯದಿದ್ದರೆ ನೀವು ಜೀವನದಲ್ಲಿ ತುಂಬಾ ನಿರಾಶಿತರ ಆಗುತ್ತೀರಿ. ಇಂದು ಮಾನಸಿಕ ಒತ್ತಡ ಹೆಚ್ಚಾಗಿ ಕೆಲಸದಲ್ಲಿ ಗಮನಹರಿಸಲು ಸಾಧ್ಯವಾಗದಿರಬಹುದು. ಉತ್ತಮ ಸ್ಥಳದಲ್ಲಿ ಕಷ್ಟಪಟ್ಟು ಕೆಲವು ಕೆಲಸ ಮಾಡಿದ ಹಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ನಿಮ್ಮ ಅದೃಷ್ಟದ ಬಣ್ಣ ತಿಳಿನೀಲಿ ಬಣ್ಣ ನಿಮ್ಮ ಅದೃಷ್ಟದ ಸಂಖ್ಯೆ ಎರಡು ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 3ರಿಂದ ಸಂಜೆ 6.30 ರವರೆಗೆ.

ಮಿಥುನ ರಾಶಿ:- ನಿಮ್ಮ ಪ್ರೇಮ ಸಂಬಂಧದ ಬಗ್ಗೆ ಹೆಚ್ಚು ಮಾತನಾಡಬೇಡಿ ಇದರಿಂದ ತಪ್ಪು ತಿಳುವಳಿಕೆ ಉಂಟಾಗಬಹುದು. ಸಂಗಾತಿಯೊಂದಿಗೆ ಹೆಚ್ಚು ಜಗಳವಾಡುವ ಸಾಧ್ಯತೆ ಇರುತ್ತದೆ ಆದರೆ ಇದು ಮಾಮೂಲಿ ದಿನದ ತರ ಸರಿ ಹೋಗುತ್ತದೆ. ಆರ್ಥಿಕವಾಗಿ ಇಂದು ಉತ್ತಮ ದಿನವಾಗಿದೆ. ಕೆಲಸದ ಅಡಚಣೆ ಒತ್ತಡಕ್ಕೆ ಕಾರಣವಾಗಬಹುದು. ತೃಪ್ತಿದಾಯಕ ಕೆಲಸವನ್ನು ಮಾಡಲು ಯೋಜನೆ ಆಧಾರಿತ ಕೆಲಸವನ್ನು ಮಾಡಿ. ಹಿಂದೂ ನಿಮ್ಮಿಂದ ಹೆಚ್ಚು ನಿರೀಕ್ಷಿಸುವ ಜನರಿಂದ ದೂರವಿರಿ. ಇಂದಿನ ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ ಆರರಿಂದ ಮಧ್ಯಾಹ್ನ 2.30 ರವರೆಗೆ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಕರ್ಕಾಟಕ ರಾಶಿ:- ಕೆಲವು ಕೌಟುಂಬಿಕ ಸಮಸ್ಯೆಗಳಿಂದಾಗಿ ನಿಮ್ಮ ಕುಟುಂಬದಲ್ಲಿ ಕೆಲವು ಸಂಬಂಧಗಳು ಕ್ಷೀಣಿಸಬಹುದು. ಅಂತಹ ಸನ್ನಿವೇಶದಲ್ಲಿ ಸಾಕಷ್ಟು ಕಿರಿಕಿರಿಯನ್ನು ಅನುಭವಿಸುವಿರಿ. ನಿಮಗಿಂತ ಹಿರಿಯರ ಮೇಲೆ ಎಷ್ಟು ಗೌರವ ತೋರಿಸುವುದು ಉತ್ತಮ. ಹಿಂದೂ ಕೆಲಸದಲ್ಲಿ ಕಠಿಣ ದಿನವಾಗಿರುತ್ತದೆ ಹಿರಿಯರ ಹಸ್ತಕ್ಷೇಪದಿಂದ ನೀವು ತುಂಬಾ ನಿರಾಶರಾಗುತ್ತೀರಿ. ಕೆಲಸವನ್ನು ನೀವು ಆದಷ್ಟು ಬದಲಾಯಿಸಿದ್ದರಿಂದ ನಿಮಗೆ ಹೆಚ್ಚು ಅನುಕೂಲಕರ ವಾಗಬಹುದು. ಈ ದಿನವು ಹಣದ ದೃಷ್ಟಿಯಿಂದ ಪ್ರಯೋಜನಕಾರಿಯಾಗಿದೆ. ಇಂದು ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 11ರಿಂದ ಮಧ್ಯಾಹ್ನ 3.15 ರವರೆಗೆ.

ಸಿಂಹ ರಾಶಿ:- ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಂತೋಷವಿರುತ್ತದೆ. ಪ್ರತಿ ಸಣ್ಣ ಮತ್ತು ದೊಡ್ಡ ವಿಚಾರದಲ್ಲಿ ನಿಮ್ಮ ಮನೆಯವರು ನಮ್ಮನ್ನು ಬೆಂಬಲಿಸುತ್ತಾರೆ. ಅಲ್ಲದೆ ಕುಟುಂಬ ಸದಸ್ಯರಲ್ಲಿ ವಾತ್ಸಲ್ಯ ಕಂಡುಬರುತ್ತದೆ. ಮನೆಯ ಸದಸ್ಯರಲ್ಲಿ ಮಕ್ಕಳ ಜೊತೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ನಿಮ್ಮ ತಾಯಿಯ ಆರೋಗ್ಯದಲ್ಲಿ ಸುಧಾರಣೆ ಇರುತ್ತದೆ. ಆದ್ದರಿಂದ ನೀವು ಸಮಾಧಾನವಾಗಿ ಇರುತ್ತೀರಿ. ಇಂದು ನಿಮ್ಮ ಅದೃಷ್ಟ ಬಣ್ಣ ನೆರಲೆ ಬಣ್ಣ ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 11 40 ರಿಂದ ಮಧ್ಯಾಹ್ನ 2.30 ರವರೆಗೆ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಕನ್ಯಾ ರಾಶಿ:- ಹಣದ ವಿಷಯದಲ್ಲಿ ನೀವು ಸರಿಯಾದ ಪಲಿತಾಂಶವನ್ನು ಪಡೆಯಬಹುದು. ನೀವು ಮಾಡುವ ವ್ಯಾಪಾರ ವ್ಯವಹಾರ ಹಣಕಾಸನ್ನು ಹೆಚ್ಚಿಸುತ್ತದೆ. ವೈಯಕ್ತಿಕ ಜೀವನದಲ್ಲಿ ಸಂತೋಷವಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ದಿನವಾಗಿರುತ್ತದೆ. ಪೋಷಕರ ಸಹಾಯದಿಂದ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲು ಸಹಕರಿಸುತ್ತವೆ. ಮನೆಯ ವಾತಾವರಣವೂ ಉತ್ತಮವಾಗಿರುತ್ತದೆ. ಇಂದು ನಿಮ್ಮ ಅದೃಷ್ಟ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಉತ್ತಮ ಸಮಯ ಬೆಳಗ್ಗೆ 9.45 ರಿಂದ ಮಧ್ಯಾಹ್ನ 1.30 ರವರೆಗೆ.

ತುಲಾ ರಾಶಿ:- ಪ್ರೀತಿಪಾತ್ರರ ಇಂದಾಗುವ ಸಂಬಂಧವು ತುಂಬಾ ಚೆನ್ನಾಗಿರುತ್ತದೆ. ನೀವು ತುಂಬಾ ಕೋಪಗೊಂಡು ಕೆಟ್ಟ ಮಾತುಗಳನ್ನು ಬಳಸಿದ್ದಾರೆ ಇದು ದೊಡ್ಡ ಜಗಳದಿಂದ ಕೊನೆಯಾಗುತ್ತದೆ. ಅಂತಹ ಪರಿಸ್ಥಿತಿಯಿಂದ ಕಾನೂನು ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆಯಿದೆ. ಆದ್ದರಿಂದ ಇದರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು. ಇಂದಿನ ನಿಮ್ಮ ಅದೃಷ್ಟ ಬಣ್ಣ ಕಿತ್ತಲೆ ಬಣ್ಣ ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ 7.5 ರಿಂದ 12.30 ರವರೆಗೆ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ವೃಶ್ಚಿಕ ರಾಶಿ:- ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಸಹ ಉತ್ತಮವಾಗಿ ಇರುತ್ತೀರಿ. ಕೆಲಸದಲ್ಲಿ ನಿಂದು ಬಹಳ ಮುಖ್ಯವಾದ ದಿನವಾಗಿದೆ. ಬದಲಾವಣೆಯು ಸಕರಾತ್ಮಕ ಫಲಿತಾಂಶವನ್ನು ತರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಉಳಿಯುತ್ತದೆ. ಸಂಗಾತಿಯೊಂದಿಗೆ ನಡೆಯುತ್ತಿರುವ ಜಗಳ ಕೊನೆಗೊಳ್ಳುತ್ತದೆ. ಇಂದಿನ ನಿಮ್ಮ ಅದೃಷ್ಟ ಬಣ್ಣ ಗುಳಬಿ ಬಣ್ಣ ನಿಮ್ಮ ಅದೃಷ್ಟ ಸಂಖ್ಯೆ ಮೂರು ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ ಆರರಿಂದ 2.45 ರವರೆಗೆ

ಧನಸು ರಾಶಿ:- ಇಂದು ನಿಮ್ಮ ನಾಲಿಗೆಯನ್ನು ನಿಯಂತ್ರಿಸಬೇಕಾಗಿದೆ. ಪದಗಳನ್ನು ಚಿಂತನಶೀಲ ವಾಗಿ ಬಳಸಿ ಇಲ್ಲದಿದ್ದರೆ ನಿಮ್ಮ ಖ್ಯಾತಿಗೆ ಕಳಂಕ ತರಬಹುದು. ಸರ್ಕಾರಿ ಹುದ್ದೆಗಳನ್ನು ಪಡೆಯಲು ಹೋಗುತ್ತಿದ್ದರು ಇಂದು ಕೆಲವು ಒಳ್ಳೆಯ ದಿನಗಳಾಗಿರಬಹುದು. ಜೀವನಸಂಗಾತಿ ನಿಮಗಾಗಿ ಏನಾದರೂ ಒಂದು ವಿಶೇಷವಾಗಿ ಕೆಲಸ ಮಾಡಲಿದ್ದಾರೆ. ಇದು ನಿಮ್ಮನ್ನು ಬಲಪಡಿಸುತ್ತದೆ ನಿಮ್ಮ ಕುಟುಂಬದಲ್ಲಿ ಶಾಂತಿ ಮನೋಭಾವವಿದೆ ಕುಟುಂಬದ ಸದಸ್ಯರು ಐಕ್ಯತೆಯಿಂದ ಇರುತ್ತಾರೆ. ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ ಏಳು ಮೂವತ್ತರಿಂದ ಸಂಜೆ 05:45 ರವರೆಗೆ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಮಕರ ರಾಶಿ:- ನಿಮ್ಮ ಕೆಲಸ ಮತ್ತು ಕುಟುಂಬ ಜೀವನವನ್ನು ಸಮತೋಲನ ಗೊಳಿಸಬೇಕು. ಎರಡಕ್ಕೂ ಸಮಾನ ಮನೋಭಾವನೆಯನ್ನು ನೀಡಬಹುದು. ಒಂದೊಂದು ಸಾರಿ ನಿಮ್ಮ ಕುಟುಂಬದ ಬಗ್ಗೆ ಗಮನ ಹರಿಸಲು ಸಾಧ್ಯವಿಲ್ಲ. ದುಷ್ಟ ಸ್ಥಿತಿಯಲ್ಲಿ ಸಂಬಂಧವು ಚೆನ್ನಾಗಿರುವುದಿಲ್ಲ. ಪ್ರೀತಿಪಾತ್ರರಿಗೆ ಸ್ವಲ್ಪ ಸಮಯ ತೆಗೆದುಕೊಂಡರೆ ಅದು ತುಂಬಾ ಚೆನ್ನಾಗಿರುತ್ತದೆ. ಇಂದು ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 10ರಿಂದ ಸಂಜೆ 5ರವರೆಗೆ.

ಕುಂಭ ರಾಶಿ:- ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಸಂಗಾತಿಯಿಂದ ಪೂರ್ತಿ ಪ್ರೀತಿ ಮತ್ತು ಸಂತೋಷವನ್ನು ಪಡೆಯಲು ಮುಂದ್ ಆಗಿರುತ್ತೀರಿ. ನೀವು ಯಾವುದಾದರೂ ಉದ್ಯೋಗ ಅಥವಾ ವ್ಯವಹಾರದಲ್ಲಿ ಇದ್ದರೆ ಆದ್ದರಿಂದ ಲಾಭವನ್ನು ಪಡೆಯಲು ಮುಂದೆ ಆಗಿರುತ್ತೀರಿ. ಕುಟುಂಬದಲ್ಲಿ ಯಾವುದಾದರೂ ವಿಚಾರದ ಬಗ್ಗೆ ಕಲಹದ ಮನಸ್ತಾಪ ವಿದ್ದರೆ ಅದನ್ನು ತುಂಬಾ ಆಲೋಚನೆಇರುವರ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತದೆ ಮಾಡಿ ಸರಿದೂಗಿಸಲು ಮುಂದಾಗಬೇಕು. ಇಂದು ನಿಮ್ಮ ಹತ್ತಿರ ಹಣಕ್ಕೆ ಸಂಬಂಧಿಸಿದ ವಿಷಯಗಳು ಉತ್ತಮವಾಗಿರುತ್ತದೆ. ನಿಮ್ಮ ಅದೃಷ್ಟದ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 10:10ರಿಂದ ಮಧ್ಯಾಹ್ನ ಮೂರರವರೆಗೆ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.

ಮೀನ ರಾಶಿ:- ನೀವು ಅನಗತ್ಯ ವಿಚಾರದಲ್ಲಿ ಅನಗತ್ಯವಾಗಿ ವ್ಯರ್ಥಮಾಡುವ ಸಮಯವಲ್ಲ. ಆದರೆ ಕಷ್ಟಪಟ್ಟು ಕೆಲಸ ಮಾಡಿ ನಿಮ್ಮ ವೃತ್ತಿಜೀವನದ ತ್ತ ಗಮನಹರಿಸಬೇಕು ಇಲ್ಲವಾದರೆ ನೀವು ಮಾಡಿದ ಒಂದು ತಪ್ಪು ನಿಮ್ಮ ಎಲ್ಲಾ ವೃತ್ತಿಜೀವನದಲ್ಲಿ ಹಾಳುಮಾಡುತ್ತದೆ ಕಚೇರಿಯಲ್ಲಿ ಮಾಡುವ ಕೆಲಸದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ನಿಮಗೆ ಮುಂದೆ ತಪ್ಪುಗಳು ಆಗುತ್ತದೆ. ಇದರ ವಿಷಯ ನಿಮ್ಮ ಹಿರಿಯರಿಗೆ ತಲುಪುವ ಸಾಧ್ಯತೆ ಇರುತ್ತದೆ. ನಿಮ್ಮ ಅದೃಷ್ಟದ ಬಣ್ಣ ಬಿಡಿ ನಿಮ್ಮ ಅದೃಷ್ಟ ಸಂಖ್ಯೆ ಹತ್ತು ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 3.30 ರಿಂದ ಸಂಜೆ 10:45 ರವರೆಗೆ.