ಈ ದೇವಸ್ಥಾನದಲ್ಲಿ ಪ್ರಾರ್ಥಿಸಿದರೆ ವರ್ಷದ ಒಳಗಡೆ ನಿಮಗೆ ಮದುವೆ ಆಗುತ್ತದೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯವಾಗಿದೆ ಹಾಗೂ ನಮ್ಮ ಜೀವನಕ್ಕೆ ಸಂಬಂಧಪಟ್ಟಂತಹ ವಿಷಯವಾಗಿದೆ ಸುಮಾರು ಜನರಿಗೆ ವಯಸ್ಸು ಆಗಿರುತ್ತದೆ ಆದರೆ ಮದುವೆ ಹಾಗಿರುವುದಿಲ್ಲ ಹುಡುಗ ಮತ್ತೆ ಹುಡುಗಿಗೆ ಇದರಿಂದ ಅವರ ಮನಸ್ಸಿಗೆ ತುಂಬಾ ನೋವಾಗುತ್ತದೆ ಮತ್ತು ಮನೆಯಲ್ಲಿ ಇರುವಂತಹ ಅಪ್ಪ-ಅಮ್ಮನಿಗೂ ಕೂಡ ನನ್ನ ಮಗಳ ಮದುವೆಯಾಗಿಲ್ಲ ಮತ್ತು ನನ್ನ ಮಗನ ಮದುವೆಯಾಗಿಲ್ಲ ಎಂದು ಚಿಂತೆ ಇರುತ್ತದೆ ಅದಕ್ಕಾಗಿ ನಾವು ಹೇಳುವಂತಹ ದೇವಸ್ಥಾನಕ್ಕೆ ಹೋಗಿ ಬಂದರೆ ಸಾಕು ನಿಮಗೆ ಒಂದು ವರ್ಷದಲ್ಲಿ ಮದುವೆ ಆಗುತ್ತದೆ ಮತ್ತು ನಿಮ್ಮ ಜೀವನವು ಕೂಡ ತುಂಬಾ ಚೆನ್ನಾಗಿರುತ್ತದೆ ಹಾಗಾದರೆ ಆ ದೇವಸ್ಥಾನ ಯಾವುದು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರೆ ಮದುವೆಯೆಂಬುದು ಪುನರ್ಜನ್ಮದಲ್ಲಿ ನಿಶ್ಚಯವಾಗಿರುತ್ತದೆ ಆದರೆ ನಾವು ಮಾಡಿರುವಂತಹ ಪಾಪಕರ್ಮ ಮತ್ತು ನಾವು ಮಾಡಿರುವಂತಹ ಮೋಸ ಗಳಿಂದ ನಮ್ಮ ಮದುವೆ ಬೇಗನೆ ನಡೆಯುವುದಿಲ್ಲ ಅದಕ್ಕಾಗಿ ನಾವು ಹೇಳುವಂತಹ ಈ ದೇವಸ್ಥಾನಕ್ಕೆ ಹೋಗಿ ಈ ದೇವಸ್ಥಾನ ಎಲ್ಲಿ ಬರುತ್ತದೆ ಎಂದರೆ ನಮ್ಮ ನೆರೆಯ ರಾಜ್ಯ ಆದಂತಹ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಈ ದೇವಸ್ಥಾನವಿದೆ ನಿತ್ಯ ಕಲ್ಯಾಣ ಪೇರು ಮಳ ದೇವಸ್ಥಾನ ಚೆನ್ನೈನಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿ ಇದೆ ಮತ್ತು ಈ ದೇವಸ್ಥಾನದಲ್ಲಿ ರಾಹುಕೇತು ಪೂಜೆ ಕೂಡ ಮಾಡಲಾಗುತ್ತದೆ ಮತ್ತು ಈ ದೇವಸ್ಥಾನ ತುಂಬಾ ವಿಶೇಷವಾದಂತಹ ದೇವಸ್ಥಾನವಾಗಿದೆ ಹಾಗೂ ದೇವಸ್ಥಾನದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ದೇವರು ಇದ್ದಾರೆ ಹಾಗೂ ಭಕ್ತರೆಲ್ಲ ಕಷ್ಟ ನಿವಾರಣೆ ಮಾಡುತ್ತಾರೆ ನೀವು ಕೂಡ ಒಮ್ಮೆ ಹೋಗಿ ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ.
