ಈ ದೇವಸ್ಥಾನದಲ್ಲಿ ಸ್ತ್ರೀಯರು ಏನೇ ಬೇಡಿದರು ಕೂಡ ಸಿಗುತ್ತದೆ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಹಾಗೂ ನಿಮಗೆ ತುಂಬಾ ಮುಖ್ಯವಾದ ಅಂತಹ ವಿಷಯ ಹಾಗೂ ಈ ದೇವಸ್ಥಾನ ತುಂಬಾ ವಿಶೇಷತೆಯನ್ನು ಹೊಂದಿದೆ ಹಾಗೂ ಈ ದೇವಸ್ಥಾನದಲ್ಲಿ ನೀವೇನೇ ಕಂಡು ಕೇಳಿದರು ಕೂಡ ಅಧಿಕಾರವಿರುತ್ತದೆ ಹಾಗೂ ಮಹಿಳೆಯರು ಈ ದೇವಸ್ಥಾನದಲ್ಲಿ ಏನು ಕೇಳಿಕೊಂಡರು ಕೂಡ ಕಂಡಿತ ನೂರಕ್ಕೆ ನೂರರಷ್ಟು ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಆದರೆ ಈ ದೇವಸ್ಥಾನ ಎಲ್ಲಿ ಕಂಡುಬರುತ್ತದೆ ಮತ್ತು ಈ ದೇವಸ್ಥಾನಕ್ಕೆ ಎಷ್ಟು ವರ್ಷಗಳ ಇತಿಹಾಸ ಇದೆ ಎಲ್ಲವನ್ನು ಕೂಡ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರೆ ಈ ದೇವಸ್ಥಾನ ಕಂಡುಬರುವುದು ಉತ್ತರಕನ್ನಡದ ಕಾರ್ಕಳದಲ್ಲಿ ಇದೆ ಹಾಗೂ ಈ ದೇವಸ್ಥಾನಕ್ಕೆ ಸುಮಾರು 750 ವರ್ಷಗಳ ಇತಿಹಾಸ ಇದೆ ಹಾಗೂ ಸುಮಾರು ಜನ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬರುತ್ತದೆ ಅದರಲ್ಲಿ ಕೂಡ ಮಹಿಳೆಯರು ಈ ದೇವಸ್ಥಾನಕ್ಕೆ ಬರುತ್ತಾರೆ 12 ವರ್ಷಕ್ಕೊಮ್ಮೆ ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ ಆದರೆ ಕಾರಣಾಂತರಗಳಿಂದ ಮಾಡಲಾಗಿರುವುದಿಲ್ಲ ಈ ವರ್ಷ ನಡೆಯುತ್ತಿದೆ ಹಾಗೂ ಈ ದೇವಸ್ಥಾನದ ನೆಲೆಸಿರುವಂತಹ ದೇವಿ ದುರ್ಗಾಪರಮೇಶ್ವರಿ ದೇವಿ ಹಾಗೂ ಈ ದೇವಸ್ಥಾನ ಹೇಗೆ ನಿರ್ಮಾಣವಾಯಿತು ಅಂದರೆ ಊರಿನ ಒಬ್ಬ ಶ್ರೀಮಂತ ಕುಟುಂಬದ ಒಬ್ಬ ವ್ಯಕ್ತಿ ಸಾವನ್ನಪ್ಪುತ್ತಾನೆ ಇದ್ದಕ್ಕಿದ್ದಂತೆ ನಂತರ ಅವರ ಹೆಂಡತಿ ತುಂಬಾ ನೋವನ್ನು ಕೊಡುತ್ತಾರೆ ನಂತರ ಅವರು ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ ಎಂದು ಅಲ್ಲಿನ ಇತಿಹಾಸ ಹೇಳುತ್ತದೆ ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ನಿಮ್ಮ ಕಷ್ಟ ಗಳು ನಿವಾರಣೆಯಾಗುತ್ತದೆ ಈ ವಿಡಿಯೋಗಳನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ.