ವಾಡಪಲ್ಲಿ ನರಸಿಂಹಸ್ವಾಮಿ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ಸ್ನೇಹಿತರೆ ಈ ದಿನ ನಾವು ವಾಡಪಲ್ಲಿ ನರಸಿಂಹ ಸ್ವಾಮಿ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ನರಸಿಂಹಸ್ವಾಮಿ ದೇವಸ್ಥಾನ ಜನಪ್ರಿಯಗೊಂಡಿದೆ ಹಾಗೂ ನಮ್ಮ ದಕ್ಷಿಣ ಭಾರತದಲ್ಲಿ ತುಂಬಾ ದೇವಸ್ಥಾನಗಳು ಇದೆ ಅದರಲ್ಲಿ ಕೂಡ ಆಂಧ್ರಪ್ರದೇಶ ತೆಲಂಗಾಣ ಕರ್ನಾಟಕದಲ್ಲಿ ತುಂಬಾ ದೇವಸ್ಥಾನಗಳು ಇದೆ ಹಾಗೂ ನಾನಾ ಹೆಸರುಗಳಿಂದ ನರಸಿಂಹಸ್ವಾಮಿ ದೇವಾಲಯವನ್ನು ನಿರ್ಮಿಸಲಾಗಿದೆ ಇದೀಗ ನಾವು ನಮ್ಮ ನೆರೆಯ ರಾಜ್ಯ ಆದಂತಹ ತೆಲಂಗಾಣದಲ್ಲಿ ಇರುವಂತಹ ವಾಡಪಲ್ಲಿ ನರಸಿಂಹ ಸ್ವಾಮಿ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ನರಸಿಂಹ ಸ್ವಾಮಿ ವೀರಣ್ಣ ಕುಶುಬು ಸಂಹಾರ ಮಾಡಿ ರುದ್ರ ರೂಪ ತಾಳಿ ಇರುತ್ತಾನೆ ಇದೇ ಸಂದರ್ಭದಲ್ಲಿ ಕೃಷ್ಣಾ ನದಿ ಮತ್ತು ಮು ಸಿ ನದಿ ಉಗಮ ಸ್ಥಳಗಳಲ್ಲಿ ನರಸಿಂಹಸ್ವಾಮಿ ದೇವಸ್ಥಾನವನ್ನು ನಿರ್ಮಾಣ ಮಾಡಲಾಯಿತು ಹಾಗು ನರಸಿಂಹಸ್ವಾಮಿ ದೇವಸ್ಥಾನ ನೋಡಲು ತುಂಬಾ ಸುಂದರವಾಗಿದೆ ಹಾಗೂ ನರಸಿಂಹ ಸ್ವಾಮಿ ದರ್ಶನ ಪಡೆಯಲು ನಾನಾ ರಾಜ್ಯಗಳಿಂದ ಮತ್ತು ಬೇರೆ ಬೇರೆ ಜಿಲ್ಲೆಗಳಿಂದ ಬರುತ್ತಾರೆ ಹಾಗೂ ನರಸಿಂಹಸ್ವಾಮಿ ವಿಗ್ರಹ ಕೂಡ ತುಂಬಾ ಚೆನ್ನಾಗಿದೆ ಸಂಹಾರ ಮಾಡಿರುವಂತಹ ರೂಪದಲ್ಲೇ ನರಸಿಂಹಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಮತ್ತು ಭಕ್ತಾದಿಗಳಿಗೆ ನರಸಿಂಹಸ್ವಾಮಿ ದರ್ಶನವನ್ನು ಕೂಡ ನೀಡುತ್ತಿದ್ದಾರೆ ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ಹಾಗೂ ನೀವು ಕೂಡ ನರಸಿಂಹಸ್ವಾಮಿ ಭಕ್ತರಾಗಿದ್ದಾರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.