ಪ್ರತಿಯೊಬ್ಬರು ಕನಸು ಕಾಣುವ ಹಕ್ಕು ಹೊಂದಿರುತ್ತಾರೆ .ಆದರೆ ಪ್ರತಿ ಯೊಬ್ಬರು ಕನಸು ಕಾಣುತ್ತಾರೆ ಆದರೆ ಕನಸಿನಲ್ಲಿ ಕಾಣುವ ಕನಸುಗಳು ಜೀವನದಲ್ಲಿ ನಡೆದರೆ ಖುಷಿಯಾಗುತ್ತದೆ ಆದರೆ ಕನಸಿನಲ್ಲಿ ಪ್ರಾಣಿಗಳು ಬಂದರೆ ಯಾವ ಅರ್ಥ ತಿಳಿಸುತ್ತದೆ. ಎಂಬುದರ ಬಗ್ಗೆ ತಿಳಿಯೋಣ ಮೊದಲಿಗೆ ಜಿಂಕೆ ಕನಸಿನಲ್ಲಿ ಬಂದರೆ ನಿಮ್ಮ ಜೀವನ ಉತ್ತಮ ಮಟ್ಟ ದಲ್ಲಿ ಇರುತ್ತದೆ ಎಂಬುದು ಅರ್ಥ ತಿಳಿಸುತ್ತದೆ. ಯಾವುದೇ ಕೆಲಸ ಮಾಡಿದcರು ನಿಮ್ಮ ಜೀವನದ ಬಗ್ಗೆ ಉತ್ತಮವಾಗಿರುತ್ತದೆ. ಒಂದು ವೇಳೆ ಕನಸಿನಲ್ಲಿ ಜಿಂಕೆ ಸತ್ತು ಹೋದರೆ ಪ್ರೀತಿ ವಿಷಯದಲ್ಲಿ ನಿಮಗೆ ಸ್ವಲ್ಪ ತೊಂದರೆ ಉಂಟಾಗುತ್ತದೆ ಬೆಕ್ಕನ್ನು ಕನಸಿನಲ್ಲಿ ಕಂಡರೆ ತುಂಬಾ ದುರಾದೃಷ್ಟ ಎಂದು ಹೇಳುತ್ತಾರೆ. ಆದರೆ ಬೆಕ್ಕನ್ನು ಸಾಕುವರು ಅವರು ತಮ್ಮ ಒಳ್ಳೆಯದು ಎಂದು ಹೇಳುತ್ತಾರೆ ಕನಸಿನಲ್ಲಿ ಬಿಳಿ ಬೆಕ್ಕನ್ನು ಕಂಡರೆ ಕಷ್ಟಗಳು ಬರುತ್ತದೆ ಆದರೆ ಕರಿ ಬೆಕ್ಕನ್ನು ಕನಸಿನಲ್ಲಿ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ .ಒಂದು ವೇಳೆ ಬೆಕ್ಕು ನಿಮ್ಮನ್ನು ಕಚ್ಚುವ ರೀತಿ ಕನಸು ಕಂಡರೆ ಬೇರೆಯವರ ಹತ್ತಿರ ನೀವು ಹಣಕ್ಕಾಗಿ ಕೈಚಾಚುವ ಸಂದರ್ಭ ಬರುತ್ತದೆ ಆದರೆ ಕೊಡುವವರು ತುಂಬಾ ಬೇಸರ ಮಾಡಿಕೊಳ್ಳುತ್ತಾರೆ.
ಕನಸಿನಲ್ಲಿ ಹಸುವನ್ನು ಕಂಡರೆ ವಿನಯ ವಿದೇಯತೆ ಎಲ್ಲವನ್ನು ನಿ ಮಗೆ ತುಂಬ ಒಳ್ಳೆಯದು. ಆಗುತ್ತದೆ ಆದರೆ ತುಂಬಾ ಸೊರಗಿರುವ ಹಸುವನ್ನು ಕಂಡರೆ ನಿಮ್ಮ ತಾಯಿ ನಿಮ್ಮ ಆಸೆಗಳನ್ನು ಈಡೇರಿಸಲು ಆಗುವುದಿಲ್ಲ ಇನ್ನು ಎತ್ತನ್ನು ಕನಸಿನಲ್ಲಿ ಕಂಡರೆ ನಿಮ್ಮ ಮನೆಗೆ ತುಂಬಾ ಹಣ ಬರುತ್ತದೆ ಹಾಗೂ ಸಂಪಾದನೆ ಕೂಡ ಆಗುತ್ತದೆ ಆದರೆ ನಿಮ್ಮ ಕನಸಿನಲ್ಲಿ ಕೋಣ ಬಂದರೆ ನಿಮ್ಮ ಆರೋಗ್ಯ ಜೀವನದಲ್ಲಿ ತುಂಬಾ ಚೆನ್ನಾಗಿರುತ್ತದೆ .ಒಂದು ವೇಳೆ ಬಟ್ಟೆ ಕನಸಿನಲ್ಲಿ ಬಂದರೆ ನಿಮ್ಮ ಭುಜದಲ್ಲಿ ತುಂಬಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದರೆ ಗೂಬೆ ಯನ್ನು ಕಂಡರೆ ಅಪಶಕುನ ಉಂಟಾಗುತ್ತದೆ. ಆದರೆ ಕಪ್ಪು ಗೂಬೆ ಯನ್ನು ಕಂಡರೆ ಹತ್ತಿರ ನಿಮಗೆ ತುಂಬಾ ಅದೃಷ್ಟ ಬರುತ್ತದೆ ಒಂದು ಪ್ರಮಾದ ನಿಮಗೆ ಸಿಗುತ್ತದೆ ನಿಮಗೆ ತುಂಬಾ ಹತ್ತಿರ ಇರುವವರು ನಿಮ್ಮನ್ನು ತಪ್ಪುದಾರಿಗೆ ತರುತ್ತಾರೆ .ಒಂದು ವೇಳೆ ಮೊಸಳೆ ಬೇಟೆ ಯಾಡಿ ನಿಮ್ಮನ್ನು ಕಚ್ಚಿದರೆ ನಿಮ್ಮ ಪ್ರೇಮ ವೈಫಲ್ಯ ಹಾಗೂ ನಿಮ್ಮ ಜೊತೆಯಲ್ಲಿರುವವರು ತುಂಬಾ ತಪ್ಪು ಮಾಡುತ್ತಾರೆ .ಒಂದು ವೇಳೆ ಪಶುಗಳನ್ನು ಕಂಡರೆ ನಿಮ್ಮ ಈ ಪ್ರಾಣಿಯನ್ನು ಕನಸಿನಲ್ಲಿ ಕಾಣುವು ದರಿಂದ ಈ ರೀತಿ ಆಗುತ್ತದೆ.