ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಆರೋಗ್ಯದಲ್ಲಿ ಸಮಸ್ಯೆ ಆಗುತ್ತ ದೆ ಆದರೆ ಈ ಬಳ್ಳಿ ತಿಂದೆ ಕೆಲವೊಂದು ಆರೋಗ್ಯ ಸಮಸ್ಯೆಗೆ ಪರಿ ಹಾರ ಸಿಗುತ್ತದೆ. ಹಾಗಾದರೆ ಈ ಬಳ್ಳಿ ಯಾವುದು ಇದರ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ನೀವು ನೋಡುತ್ತಿರುವ ಈ ಗಿಡ ಸಾಮಾನ್ಯವಾಗಿ ನಮ್ಮ ಹೊಲಗಳಲ್ಲಿ ಬೇಲಿ ಬದಿಯಲ್ಲಿ ತೋಟಗಳಲ್ಲಿ ಬೆಳೆಯುತ್ತದೆ. ಇದಕ್ಕೆ ಫಲವತ್ತಾದ ಮಣ್ಣು ಕೂಡ ಬೇಕಾಗಿಲ್ಲ ಭೂಮಿಯಲ್ಲಿ ಸ್ವಲ್ಪ ಜಾಗ ಸಿಕ್ಕರೆ ಸಾಕು ಬಳ್ಳಿ ಹಬ್ಬುತ್ತದೆ. ಚತುರ್ಗುಣ ಕೃತಿಯ ಗಂಟುಗಳ ರೀತಿ ಕಾಂಡಗಳನ್ನು ಹೊಂದಿರುವ ಈ ಸಸ್ಯವನ್ನ ಲ್ಯಾಟಿನ್ ಭಾಷೆಯಲ್ಲಿ ಕ್ವಾಟ್ರನ್ ಗುಲಾರಿಸ್ ಎಂದು ಕರೆಯುತ್ತಾರೆ. ಇಂಗ್ಲಿಷ್ನಲ್ಲಿ ಫೋನ್ ಸೆಂಟರ್ ಎಂದು ಕರೆದುಕೊಂಡರೆ ಸಂಸ್ಕೃತದಲ್ಲಿ ಅಸ್ತಿ ಸಂಹಾರಕ ವಜ್ರಮುನಿ ಎಂಬುವ ಹೆಸರುಗಳಿಂದ ಕರೆಸಿಕೊಳ್ಳುತ್ತದೆ.
ಕನ್ನಡದಲ್ಲಿ ಸಂದುಬಳ್ಳಿ ಅಂತಾನೆ ತೆಲುಗುನಲ್ಲಿ ನಲ್ಲೇರು ಅಂತ ತಮಿಳುನಲ್ಲಿ ಪಿರಂದೈ ಎಂದು ಕರೆಯುತ್ತಾರೆ. ಇದಲ್ಲದೆ ಸ್ಥಳೀಯ ಭಾಷೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಇದರಲ್ಲಿ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ ಮುರಿದ ಮೂಳೆಯನ್ನು ಜೋಡಿಸುವ ಅಪರೂಪದ ಗುಣ ಇರುವುದರಿಂದ ಈ ಗಿಡದ ಬಳಕೆಯಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಂಡು ದೇಹದ ತೂಕವನ್ನು ಕೇಳಿಸಿಕೊಳ್ಳಬಹುದು ಸಕ್ಕರೆ ಕಾಯಿಲೆ ಇರುವವರು, ಇದನ್ನು ಬಳಕೆ ಮಾಡುತ್ತಾ ಇದ್ದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ರಕ್ತ ಸಂಚಾರವನ್ನು ಸುಗಮಗೊಳಿಸಿ ರಕ್ತವನ್ನು ಸುದ್ದಿ ಮಾಡುವ ಗುಣ ಇದಕ್ಕಿದೆ. ಅಷ್ಟೇ ಅಲ್ಲ ಕೆಮ್ಮು ಕಫ ನಿವಾರಣೆಗೆ ಹಾಗೂ ಜೀರ್ಣ ಸಮಸ್ಯೆಗೆ ಈ ಗಿಡವನ್ನು ಔಷಧಿಗೆ ಬಳಕೆ ಮಾಡುವ ಪದ್ಧತಿ ನಮ್ಮಲ್ಲಿ ಹಿಂದಿನ ಕಾಲದಿಂದಲೂ ಇತ್ತು. ಇದರ ಕಾಂಡಗಳನ್ನು ಕಟ್ ಮಾಡಿಕೊಂಡು ನಾರನ್ನು ತೆಗೆದು ಇದನ್ನು ಎಣ್ಣೆಯಲ್ಲಿ ಹುರಿದು ಚಟ್ನಿ ಪಲ್ಯಗಳ ರೂಪದಲ್ಲಿ ತಿನ್ನ ಬಹುದು ಇದಲ್ಲದೆ ಈ ಸಸ್ಯದಿಂದ ಬೋಂಡ ಬಜ್ಜಿ ಹಪ್ಪಳ ಕೂಡ ಮಾಡುತ್ತಾರೆ. ಈ ಸಸ್ಯಕ್ಕೆ ಸ್ವಲ್ಪ ತುರಿಕೆ ಬರುವ ಗುಣ ಇದೆ ಹಾಗಾಗಿ ಈ ಸಸ್ಯದ ನಾರನ್ನು ತೆಗೆದು ಇದನ್ನು ಉಪಯೋ ಗಿಸಬೇಕು.