Sat. Sep 30th, 2023

ಕಳಸ ಸ್ಥಾಪನೆ ಅನ್ನುವುದು ದೊಡ್ಡ ಸಮಸ್ಯೆ ಅಲ್ಲ ಕಳಸದ ಬಿಂದಿಗೆಗೆ ಸೀರೆಯನ್ನು ಉಡಿಸಿ ಅದಕ್ಕೆ ಚಿನ್ನದ ಆಭರಣ ದುಡ್ಡನ್ನು ಹಾಕಿದರೆ ಅದು ಅಷ್ಟಕ್ಕೇ ಸೀಮಿತ ಅಲ್ಲ ಕಳಸ ಸ್ಥಾಪನೆ ಅನ್ನುವುದು ಅದರದೇ ಆದ ಒಂದು ಮಹತ್ವವಿದೆ ಕಳಸ ಸ್ಥಾಪಿಸುವುದು ಅಷ್ಟೊಂದು ಸುಲಭ ವಾದ ವಿಷಯ ಅಲ್ಲ ಅದು ಅದರದೇ ಆದ ನಿಯಮಗಳನ್ನು ಹೊಂ ದಿದೆ. ಕಳಸ ಅನ್ನೋದು ತನ್ನ ಇಡೀ ಬ್ರಹ್ಮಾಂಡ ಗುಟ್ಟನ್ನು ಅಡಗಿಸಿ ಕೊಂಡಿದೆ ಕಳಸ ನುದು ಅದರದೇ ಆದ ಮಹತ್ವವಿದೆ ಹೇಗೆ ಕಳಸವ ನ್ನು ಸ್ಥಾಪಿಸುವುದು ಅದಕ್ಕೆ ಮುಖ್ಯವಾದ ನಿಯಮಗಳನ್ನು ನಾವು ಹೇಳುತ್ತೇವೆ ಅದನ್ನು ನೀವು ತಪ್ಪದೆ ಮಾಡಬೇಕು. ಈ ಕೆಳಗಿನ ವಿಡಿಯೋ ನೋಡಿ.

ಮೊದಲು ಹೇಗೆಂದರೆ ನೀವು ಬೆಳ್ಳಿಯ ಬಿಂದಿಗೆಯನ್ನು ಚೆನ್ನಾಗಿ ತೊಳೆ ದು ಕೊಂಡು ಇಟ್ಟುಕೊಳ್ಳಬೇಕು ಅದಕ್ಕೆ ಅರಿಶಿಣವನ್ನು ತುಂಬಾ ಚೆನ್ನಾ ಗಿ ಸವರಬೇಕು ಅದಾದಮೇಲೆ ಸರಿಯಾದ ಕಾಲಕ್ಕೆ ಕಾಯಿಯನ್ನು ಕಳಸದ ರೀತಿ ಹಾಕಬೇಕು ಕಳಸವನ್ನು ಅದೇ ಸಮಯದಲ್ಲಿ ಸ್ಥಾಪಿಸಬೇ ಕು ಮತ್ತು ಅದಕ್ಕೆ ದೇವರ ಮುಖವಾಡವನ್ನು ಕಟ್ಟಿ ಮಧು ನೀವು ಬಿಳಿಯ ದಾರದಲ್ಲಿ ಕಟ್ಟಬಾರದು ಅರಿಶಿಣದ ದಾರದಲ್ಲಿ ಕಟ್ಟಬೇಕು ಮತ್ತು ನೀವು ಕಳಶಕ್ಕೆ ತುಂಬಾ ಸಣ್ಣದಾಗಿ ಕುಂಕುಮ ಹಚ್ಚಬಾರದು ದೊಡ್ಡದಾಗಿ ಕುಂಕುಮ ಹಚ್ಚಬೇಕು ಮತ್ತು ದೇವರಿಗೆ ನೀವು ಏನೇ ಮಾಡಿದರೂ ಪರವಾಗಿಲ್ಲ ತುಂಬಾ ಚೆನ್ನಾಗಿ ಹೂವಿನ ಅಲಂಕಾರ ಅರಿಶಿಣ-ಕುಂಕುಮ ಧೂಪವನ್ನು ಖಂಡಿತವಾಗಿಯೂ ಹಾಕಬೇಕು.