Sat. Dec 9th, 2023

ಮೆಂತೆ ಅದ್ಭುತ ಪ್ರಯೋಜನಗಳು. ಮೆಂತೆ ಕಾಳು ಬಹಳ ಒಳ್ಳೆಯದು ಎಂದು ನಮಗೆಲ್ಲ ಗೊತ್ತೇ ಇದೆ. ಅದರಿಂದ ನಮಗೆ ಯಾವ ಪ್ರಯೋ ಜನಗಳು ಎಂದು ತಿಳಿದುಕೊಳ್ಳಿ. ನಮ್ಮ ಅಡುಗೆ ಮನೆಯಲ್ಲಿ ಇದೆ ಆದರೆ ನಮಗೆ ಕಾಳು ಎಷ್ಟು ಅದ್ಭುತವಾದದ್ದು ಎಂದು ನಮಗೆ ಗೊತ್ತೇ ಇಲ್ಲ. ಮೇತಿ ಕ ಕಪ್ ಅಗ್ನಿ ಜ್ವರ ನಾಶ ಅಂತ. ವಾತ ಸಮ ವನ್ನು ಮಾಡುತ್ತದೆ. ಅಂದರೆ ನಮಗೆ ಬರುವ ಮುಂದಿನ ಮಂಡಿ ನೋವು ಸೊಂಟ ನೋವು. ನೋವುಗಳು ನಮಗೆ ಬರ್ದೇ ಇರೋತರ ಮಾಡುತ್ತದೆ. ವಾತದ ಕಾರಣದಿಂದ ಆಗುವಂತಹ ಚರ್ಮದ ಕಾಯಿಲೆಗ ಳು. ವಾತದ ಕಾರಣದಿಂದ ಆಗುವಂತಹ ಲಿಂಕ್ ಸಮಸ್ಯೆಗಳು ಇವೆಲ್ಲ ವನ್ನೂ. ಇವೆಲ್ಲವನ್ನೂ ಕಂಟ್ರೋಲ್ ಮಾಡುತ್ತದೆ ಏಕೆಂದರೆ ಇದನ್ನ ದೃಶ್ಯ ಅಂತ ಕೂಡ ಹೇಳುತ್ತಾರೆ. ಈ ಮೆಂತ್ಯವನ್ನು ವಾತದ ಸಮಸ್ಯೆ ಇರುವವರು ಸೇವನೆ ಮಾಡಬೇಕು. ಕಪ್ ಅಗ್ರಿ ಅಂತ ಕೂಡ ಹೇಳು ತ್ತಾರೆ. ಕಪ್ ಅಗ್ರಿ ಅಂದ್ರೆ ಕಪದ ದೋಷವನ್ನು ಕೂಡ ಕಡಿಮೆ ಮಾ ಡುತ್ತದೆ. ಕಪ ದೋಷವನ್ನೇ ಕಂಟ್ರೋಲ್ ಮಾಡುತ್ತದೆ ಎಂದರೆ ಇನ್ನೂ ಯಾವ ಯಾವ ನೋವುಗಳನ್ನು ಕಂಟ್ರೋಲ್ ಮಾಡಬಹುದು ಮೆಂತ್ಯ ಕಾಳು.

ಮೊದಲನೇದಾಗಿ ಜನರು ಕಪ್ಪ ಕಂಟ್ರೋಲ್ ಮಾಡುತ್ತದೆ ಎಂದು ಅಂ ದುಕೊಳ್ಳುತ್ತಾರೆ ಅದುನ್ನು ಕಂಟ್ರೋಲ್ ಮಾಡುತ್ತದೆ ಮತ್ತೆ ಮದುವೆ ಬರುವುದು ಮತ್ತೆ ಚರ್ಮ ತುರಿಕೆ ಇರುವಂತದ್ದು ಇದೆಲ್ಲವನ್ನೂ ಕೂಡ ಕಂಟ್ರೋಲ್ ಮಾಡುತ್ತದೆ. ಮತ್ತೆ ಕೆಲವೊಂದು ಸಲ ಅಕ್ಕ ಪದ ಸಮಸ್ಯೆಯಿಂದ ಸರಿಯಾಗಿ ಡೈಜೆಶನ್ ಆಗುವುದಿಲ್ಲ. ಮತ್ತೆ ಹೊಟ್ಟೆ ಹಸಿವಿಲ್ಲ ಊಟ ಮಾಡಬೇಕು ಎಂದು ಅನಿಸುವುದಿಲ್ಲ ಹೊಟ್ಟೆ ಉಬ್ಬರಿಸಿ ಕೊಳ್ಳುತ್ತದೆ. ಊಟ ಮಾಡಬೇಕೆಂದರೆ ಊಟದಲ್ಲಿರುವ ರುಚಿ ನಮಗೆ ಕಾಣುವುದಿಲ್ಲ. ಊಟ ನಮ್ಮ ಮುಂದೆ ಇದ್ದರೆ ಊಟ ವನ್ನ ಪಕ್ಕಕ್ಕೆ ಇರಬೇಕು ಎನಿಸುತ್ತದೆ ಊಟ ನೋಡಿದರೇನೇ ಒಂಟಿ ಬರುವ ತರ ಆಗುತ್ತದೆ. ಈ ಸಮಸ್ಯೆಗಳನ್ನು ಕಡಿಮೆ ಮಾಡಲು ಮೆಂತ ಒಂದು ಅದ್ಭುತವಾದ ಅಂತಹದ್ದು ಎಂದು ಹೇಳಲಾಗುತ್ತದೆ. ಮತ್ತೆ ತುಂಬಾ ಜನ ಅಂದುಕೊಂಡಿದ್ದಾರೆ ಮೆಂತ್ಯ ಎನ್ನುವುದು ತುಂಬಾ ತಂಪು ಎಂದು. ಆದರೆ ಅದು ಸಾಧ್ಯವೇ ಅಲ್ಲ ಮೆಂತೆಯ ಗುಣವೇನೆಂದರೆ ಉಷ್ಣ ಅದರ ಗುಣ. ಉಷ್ಣದಿಂದ ನೆ ಇವಾಗ ಕಫವನ್ನು ಕಡಿಮೆ ಮಾಡುವುದು. ಹಾಗಾಗಿ ಉಷ್ಣಾಂಶ ಇರುವುದರಿಂದ ಡೈಜೆಶನ್ ತುಂಬಾ ಬೇಗ ಮಾಡಲು ಸಹಾಯ ಮಾಡುತ್ತದೆ. ಈ ಕಾರಣದಿಂದ ಆಗುವಂತಹ ಎಲ್ಲಾ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಅದನ್ನ ಹೇಗೆ ಉಪಯೋಗಿಸುವುದು ಹೇಗೆ ತಿನ್ನುವುದು ಎಂದರೆ ದಿನಕ್ಕೆ ಎರಡರಿಂದ ಮೂರು ಚಮಚ ತಿಂದರೆ. ತುಂಬಾ ಒಳ್ಳೆಯದು ಈ ಮೆಂತ್ಯವನ್ನು ನೆನಪಿಟ್ಟುಕೊಂಡು ಅದು ತುಂಬಾ ಸಾಫ್ಟ್ ಆಗುತ್ತದಲ್ಲ ಕೂಡ ತಿನ್ನಬಹುದು ನಿಮ್ಮ ಕಪ್ಪ ಸಮಸ್ಯೆಗಳೆಲ್ಲವೂ ಕಂಟ್ರೋಲ್ ಗೆ ಬರುತ್ತದೆ.