ಒಂದು ಜಮೀನಿನಲ್ಲಿ ಬೋರ್ ಅನ್ನು ತೆಗೆಯಲು ಪಾಯಿಂಟನ್ನು ಹಾಕಿಸಲು ಪಾಯಿಂಟ್ ಹಾಕುವವರನ್ನು ಬರುತ್ತಾರೆ ಅವರು ಜಮೀನನ್ನೆಲ್ಲ ಪರೀಕ್ಷೆ ಮಾಡಿ ಇಂತಹ ಜಾಗದಲ್ಲಿ ನೀರು ಬರುತ್ತದೆ ಎಂದು ಅವರಿಗೆ ತಿಳಿದಿರುವಂತಹ ವಿದ್ಯೆಯನ್ನು ಪ್ರಯೋಗ ಮಾಡಿ ತೋರಿಸುತ್ತಾರೆ ಆದರೆ ಈ ರೀತಿ ಮಾಡುವುದರಿಂದ ಜಮೀನಿನಲ್ಲಿ ನೀರು ಬರುತ್ತದೆ ಅವರು ಗುರುತ್ವ ಹಾಕಿದ ಜಾಗದಲ್ಲಿ ಬೋರ ನೋಡಿದರೆ ನೀರು ಬರುತ್ತಾ ನಮ್ಮ ಹಳ್ಳಿಯ ಜನ ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಇಂತಹ ನಂಬಿಕೆಗಳನ್ನು ನಂಬಿದ್ದಾರೆ ಅವರ ನಂಬಿಕೆಗೆ ಮೋಸ ಮಾಡಲ್ಲ ಅವರು ಹಾಕಿದ ಜಾಗದಲ್ಲಿ ನೀರು ಬಂದರೆ ಅದನ್ನು ನಂಬುತ್ತಾರೆ ಇಲ್ಲ ಅಂದರೆ 30 ಮೋಸ ಹೋಗು ತ್ತಾರೆ ಹೌದು ಸ್ನೇಹಿತರೆ ಎಷ್ಟು ಜನರು ಕಾಲುವೆ ನೀರು ಬಾರದೆ ಬಂದರು ಅವರ ಜಮೀನಿಗೆ ಉಪಯೋಗ ಆಗದೆ ಕೆಲವು ಕಡೆ ಬೋರ್ ಅನ್ನು ತೆಗೆಸಲು ನಿರ್ಧರಿಸುತ್ತಾರೆ ಆದರೆ ಯಾವ ಜಾಗದಲ್ಲಿ
ನೀರು ಇದೆ ಎಂದು ತಿಳಿಯಲು ಈ ರೀತಿ ಒಬ್ಬರನ್ನು ಕರೆದುಕೊಂಡು ಬಂದಿದ್ದಾರೆ ಅವರು ನೀರಿನ ಸೆಲೆ ಯಾವ ಜಾಗದಲ್ಲಿ ಜಾಸ್ತಿ ಇದೆ ಎಂದು ಒಂದು ತೆಂಗಿನಕಾಯಿಯನ್ನು ಹಿಡಿದು ಜಮೀನಿನಲ್ಲಿ ಎಲ್ಲಾ ಕಡೆ ಪರೀಕ್ಷೆ ಮಾಡುತ್ತಾರೆ ಯಾವ ಜಾಗದಲ್ಲಿ ನೀರಿನ ಸೆಲೆ ಇರುತ್ತದೆಯೆಂದು ಒಬ್ಬರು ಪುಡಿಯನ್ನು ಬಿಟ್ಟುಕೊಳ್ಳುವ ರೀತಿ ಅವರ ಹಿಂದಗಡೆ ಹೋಗುತ್ತಾರೆ. ಯಾವ ಜಾಗದಲ್ಲಿ ನೀರು ಜಾಸ್ತಿಯಾಗಿರುತ್ತದೆ ಆ ಜಾಗದಲ್ಲಿ ತೆಂಗಿನಕಾಯಿ ಮೇಲಕ್ಕೆ ಹೇಳುತ್ತದೆ ಇದರಿಂದ ಆ ಜಾಗದಲ್ಲಿ ಬೋರ್ ಅನ್ನು ತೆಗೆದರೆ ನೀರು ಚೆನ್ನಾಗಿ ಬರುತ್ತದೆ ಎನ್ನುವುದು ನಂಬಿಕೆ ಅದೇ ರೀತಿ ಎಷ್ಟೋ ಕಡೆ ನಿಜವೂ ಕೂಡ ಆಗಿದೆ ಇಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ಏನೇ ಮಾಡಿದರೂ ಅವರು ಯೋಚಿಸಿ ಮಾಡಿರುತ್ತಾರೆ.
ಹಾಗಾಗಿ 10 ಹಲವಾರು ವಿಧಾನಗಳಲ್ಲಿ ಈ ವಿಧಾನವೂ ಕೂಡ ಒಂದು ಎಷ್ಟೋ ಜನರ ಜಮೀನುಗಳಲ್ಲಿ ಈ ರೀತಿ ಪರೀಕ್ಷೆ ಮಾಡಿಸಿದ ಮೇಲೆಯೂ ಸಹ ತುಂಬಾ ಚೆನ್ನಾಗಿ ನೀರು ಬಂದಿದೆ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ ಹಾಗಾಗಿ ಜಮೀನುಗಳಲ್ಲಿ ಬೋರು ತೆಗೆಸುವ ವರು ಈ ರೀತಿ ಪರೀಕ್ಷೆ ಮಾಡುವವರನ್ನು ಕರೆಸಿ ಪರೀಕ್ಷೆ ಮಾಡಿಸಿ ಆನಂತರ ಆ ಜಾಗದಲ್ಲಿ ಎಷ್ಟು ನೀರು ಸಿಗುತ್ತದೆ ನೀರು ಅತಿಯಾಗಿ ಸಿಗುತ್ತದೆಯೋ ಇಲ್ಲವೋ ಎಂದು ಪರೀಕ್ಷೆ ಮಾಡಿಸುತ್ತಾರೆ ನೀರು ಚೆನ್ನಾಗಿ ಬರುವ ಜಾಗದಲ್ಲಿ ಪಾಯಿಂಟನ್ನು ಹಾಕುತ್ತಾರೆ. ಆದರೆ ಇದನ್ನು ಯಾರು ಬೇಕಾದರೂ ಮಾಡುವಹಾಗಿಲ್ಲ ವಂಶಪಾರಂಪರಿಕವಾಗಿ ಇದು ಕೂಡ ಒಂದು ಶಾಸ್ತ್ರವಾಗಿದೆ ಈ ಶಾಸ್ತ್ರವನ್ನು ಯಾರು ಕಲಿತಿರುತ್ತಾರೆ ಅವರ ಮಾತ್ರ ಮಾಡುವುದಕ್ಕೆ ಇದರ ಇದನ್ನು ಕೆಲವು ಜನ ದುರುಪಯೋಗಪಡಿಸಿಕೊಳ್ಳುತ್ತಾರೆ ಸದುಪಯೋಗವನ್ನು ಪಡಿಸಿಕೊಳ್ಳುತ್ತಾರೆ ಜನರಿಗೆ ಒಳ್ಳೆಯದನ್ನು ಮಾಡುತ್ತಾನೆ.