Thu. Sep 29th, 2022

ರಕ್ತ ಶುದ್ಧೀಕರಣ ಹಲವಾರು ರೋಗಗಳನ್ನು ತಡೆಯುವ ವಿಧಾನ ಯಾ ರಲ್ಲಿ ಅಶುದ್ಧ ರಕ್ತ ಇರುತ್ತದೆ ಹಲವಾರು ಚರ್ಮದ ಬದಲಾ ಗಿರಬಹು ದು. ಹೃದಯ ಸಂಬಂಧಿ ಕಾಯಿಲೆ ಆಗಿರಬಹುದು ಹಲವಾರು ರೋ ಗಗಳನ್ನು ಅಶುದ್ಧ ಹಾಗಾಗಿ ಸತ್ತ ಸುದ್ದಿ ಮಾಡುವ ಒಂದು ನೈಸ ರ್ಗಿಕ ವಾದ ಆಯುರ್ವೇದದ ರೀತಿಯಲ್ಲಿ ಮಾಡಿಕೊಳ್ಳುವ ವಿಧಾನಕ್ಕೆ ನಂ ಜೊತೆ ರಕ್ತ ಸುದ್ದಿ ಮಾಡಿಕೊಳ್ಳುವ ಆಯುರ್ವೇದದ ಬಗ್ಗೆ ಕೇಳಿ ಹಲವಾರು ರೀತಿಯ ಹೇಳಬಹುದು. ವಿಶೇಷವಾಗಿ ಆಹಾರದಲ್ಲಿ ಆಹಾರದಲ್ಲಿ ಅತಿಯಾಗಿ ಉಪ್ಪು ಹುಳಿ ಕಾರ ತಿನ್ನಬಾರದು ವಿಶೇಷವಾ ಗಿ ಸಿಹಿ ಹಿ ಕಹಿ ಅಂತಹ ಹಾರವನ್ನು ಬಳಕೆಮಾಡಬೇಕು ಉಪ್ಪು ಉಳಿ ಕಾರ ಸಂಪೂರ್ಣವಾಗಿ ಬಿಡಬಾರದು. ಅಂತ ಅಲ್ಲ ಆದರೆ ಅವನು ಅತಿಯಾಗಿ ತಿನ್ನಬಾರದು ಮತ್ತೆ ನಾವು ಎಲ್ಲಾ ವಿಡಿಯೋದಲ್ಲಿ ಬಾರಿ ಹೇಳಿರುವ ಹೊರಗಡೆ ಅದೇ ನಮ್ಮಲ್ಲಿ ಹೇಳಬೇಕಾಗುತ್ತದೆ.

ಹೊರಗಡೆಯ ಆಹಾರವನ್ನು ತಿನ್ನಬೇಡಿ ಆದಷ್ಟು ನಿಮ್ಮ ಆಹಾರದಲ್ಲಿ ಕೆಮಿಕಲ್ ಇರದಂತಹ ಪದಾರ್ಥಗಳನ್ನು ಉಪಯೋಗಿಸಿ. ಸಿಹಿಕಹಿ ಹೋಗರು ಇವುಗಳನ್ನು ಹೆಚ್ಚಾಗಿ ಸೇವನೆ ಮಾಡಿ ಅಂತ ನಾನು ಹೇಳು ತ್ತೇನೆ. ಅಂದರೆ ಹಾಲುತುಪ್ಪ ಇವುಗಳೆಲ್ಲವೂ ಸಿಹಿಗೆ ಸೇರಿದಂಥವು ಹಾಗಾಗಿ ಇವುಗಳನ್ನು ಸೇವನೆ ಮಾಡಬಹುದು ಕಹಿ ಅಂತ ಅಂದರೆ ಹಾಗಲಕಾಯಿ ಇರಬಹುದು ಅವಾಗವಾಗ ಬೇವಿನಸೊಪ್ಪನ್ನು ಅಡುಗೆ ಯಲ್ಲಿ ಬಳಕೆ ಮಾಡಿಕೊಳ್ಳಬಹುದು. ಇನ್ನು ಸ್ವಲ್ಪ ಕಹಿ ಇರುವಂತಹ ತರಕಾರಿ ಪದಾರ್ಥಗಳು ಅಂದರೆ ಪಡವಲಕಾಯಿ ಮತ್ತು ನೆಲ್ಲಿ ಕಾಯಿ ಯಲ್ಲಿ ಹೋಗರು ಮತ್ತು ಕಹಿ ಗುಣ ಇರುತ್ತದೆ. ನೆಲ್ಲಿಕಾಯಿ ತಿನ್ನುವು ದರಿಂದ ಸಹ ರಕ್ತ ಶುದ್ಧಿಯಾಗುತ್ತದೆ. ಆಹಾರದಲ್ಲಿ ಆದಷ್ಟು ಸಾತ್ವಿಕವಾ ದ ಮತ್ತು ಕಹಿ ಗುಣ ಇರುತ್ತದೆ.