Fri. Dec 8th, 2023

ಇವತ್ತು ನಾವು ನಿಮಗೆ ಒಂದು ಮರವನ್ನು ಹೇಳಿಕೊಡುತ್ತೇವೆ ಅದು ನಿಮಗೆ ಯಾವ ಯಾವ ಉಪಯೋಗಗಳು ಬರುತ್ತವೆ ಅದನ್ನು ಹೇಳು ತ್ತೇನೆ ಮುಖ್ಯವಾಗಿ ಪಕ್ಷವಾತ. ಪಕ್ಷವಾತ ಎಂದರೆ ಎಲ್ಲರಿಗೂ ಗೊತ್ತಿ ರುತ್ತದೆ ಒಂದು ಕೈ ಒಂದು ಭಾಗ ಪಕ್ಷವಾತ ವಾದರೆ ಒಂದು ಕೈ ಸೋ ತು ಹೋದರೆ ಆ ಭಾಗದ ಅಂಗಗಳು ಕೂಡ ಸೋತುಹೋಗುತ್ತದೆ ಅದನ್ನು ನಾವು ಪಕ್ಷವಾತ ಎಂದು ಕರೆಯುತ್ತೇವೆ. ಯಾವ ರೀತಿ ಅದನ್ನು ಗುಣಪಡಿಸಿಕೊಳ್ಳಬಹುದು ನಿಮಗೆ ನೀವೇ ಯಾವ ರೀತಿ ಗುಣಪಡಿಸಿಕೊಳ್ಳಬಹುದು ಹೇಳುತ್ತೇನೆ. ನೀವು ಕೆಲವುಬಾರಿ ನಾಟಿ ಔಷಧಿಗಳಿಗೆ ಹೋಗುತ್ತೀರಾ ಬಹಳಷ್ಟು ಜನ ಅವರು ನಾಟಿ ಔಷಧಿ ಎಂದು ಯಾವುದನ್ನು ಕೊಡುತ್ತಾರೆ ಎಂದರೆ ಈ ಮರದ ಔಷಧಿಯನ್ನು ಕೊಡುತ್ತಾರೆ. ಬೇರಿನ ತೆಕ್ಕೆಯ ರಸವನ್ನು ಕೊಡುತ್ತಾರೆ ಬೇರೆ ಏನು ಕೊಡುವುದಿಲ್ಲ ಅದು ಯಾವುದಕ್ಕೆ ಎಂದರೆ ನರಗಳು ಮತ್ತು ಮಾಂ ಸಖಂಡಗಳು ಪ್ರತಿಯೊಂದು ಕೂಡ ತರು ಬಂದಾಗ ಸ್ಟ್ರೋಕ್ ಅನ್ನು ವುದು ಬರುತ್ತದೆ. ನಿಮ್ಮ ಮೆದುಳಿನಲ್ಲಿ ರಕ್ತ ಫ್ಯಾಟ್ ಆದಾಗ ಆದಷ್ಟು ಮೈಯಲ್ಲಿ ಬೊಜ್ಜು ಬಂದು ಮೆದುಳಿನಲ್ಲಿ ರಕ್ತ ಫ್ಲಾಟ್ ಆಗಿ ಸ್ಟ್ರೋಕ್ ಕಡೆಗೆ ತಿರುಗುತ್ತದೆ. ಸ್ಟ್ರೋಕ್ ಆದಾಗ ಯಾವ ಕಡೆ ಸ್ಟ್ರೋಕ್ ಆಗಿ ರುತ್ತದೆ ಆಕಡೆ ನಿಮ್ಮ ನರಗಳು ಎಳೆದುಕೊಳ್ಳುತ್ತದೆ. ನಿಮ್ಮ ಬಾಯಿಂದ ಹಿಡಿದು ನಿಮ್ಮ ಕಾಲಿನವರೆಗೆ ಯಾವುದೇ ಶಕ್ತಿಯು ಕೂಡ ಇರುವುದಿಲ್ಲ.

ಎಡಗಡೆ ಹಾಗಬಹುದು ಬಲಗಡೆ ಆಗಬಹುದು ಅವಂದು ವಾತ ಅಂತ ವರು ಏನು ಮಾಡಬೇಕೆಂದರೆ ಹೊಂಗೆ ಮರದ ಬೇರಿನ ಮೇಲೆ ಇರುವ ಚಕ್ಕೆಯನ್ನು ತೆಗೆದುಕೊಳ್ಳಬೇಕು ಅದನ್ನು ಕುಟ್ಟಿ ರಸವನ್ನು ತೆಗೆದುಕೊಂ ಡು ರಸವನ್ನು ತುಂಬಾ ಜಾಸ್ತಿ ಅಥವಾ ಕಡಿಮೆ ತೆಗೆದುಕೊಳ್ಳಬೇಡಿ 50ml ಅಷ್ಟು ತೆಗೆದುಕೊಳ್ಳಿ ಅದರ ಒಳಗೆ ಎರಡು ಚಿಟುಕಿ ಅಷ್ಟು ಅರಿಶಿಣ ಎರಡರಿಂದ ಐದು ಮೆಣಸಿನಕಾಳು ಹಾಕಿ ಪ್ರತಿನಿತ್ಯ ನೀವು ಸೇವಿಸುತ್ತ ಬಂದರೆ ಅಂದರೆ ಯಾವಾಗ ಎಂದರೆ ನಿಮಗೆ ಸ್ಟ್ರೋಕ್ ಆಗಿದ್ದ ದಿನದಿಂದ ಹಿಡಿದು ನೀವು ಸೇವಿಸುತ್ತಿದ್ದರೆ ಸ್ಟ್ರೋಕ್ ಆದ ಎರಡು ತಿಂಗಳಿಗೆ ನೀವು ಎದ್ದು ಓಡಾಡುತ್ತಿರ. ಪಕ್ಷವಾತ ಅಷ್ಟು ಅದ್ಭುತವಾಗಿ ಕೆಲಸ ಮಾಡುತ್ತದೆ. ಎರಡನೆಯದು ಹೊಂಗೆಮರ ದಲ್ಲಿ ಇರುವಂತಹ ವದನಕ್ಕೆ ಅಂದರೆ ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಹೊಂಗೆ ಮರದಲ್ಲಿ ಈ ರೀತಿ ಬಿಡುತ್ತದೆ. ಈ ಬದನಿಕೆ ಯನ್ನು ಯಾವುದಕ್ಕಾಗಿ ಬಳಸುತ್ತೇವೆ ಹೇಳುತ್ತೇನೆ ಅದನ್ನು ನಾವು ಉಣ್ಮಾದ ಎಂದು ಕರೆಯುತ್ತೇವೆ. ಬಹಳಷ್ಟು ಜನರಿಗೆ ಉನ್ಮಾದ ಎಂದರೆ ವಿಚಿತ್ರವಾಗಿ ಮಾತನಾಡುವುದು ವಿಚಿತ್ರವಾಗಿ ಹಾಡುವುದು ಅಂತವರನ್ನು ಉಮ್ಮದಿ ಎಂದು ಕರೆಯುತ್ತಾರೆ. ಆ ಜನರಿಗೆ ನೀವು ಮಾಡಬೇಕಾದ ಕೆಲಸ ಏನೆಂದರೆ ಪೂರ್ತಿ ಸುಟ್ಟು ಹಾಕಬೇಕು ಅದನ್ನು ಕರ್ಕೋ ಮಾಡಿಕೊಳ್ಳಬೇಕು. ಕರ್ಕೋ ಹಾಕಿದಮೇಲೆ ಅದರ ಬೂದಿಯ ಸಮಕ್ಕೆ ನಶೆಯ ಪುಡಿಯನ್ನು ತೆಗೆದುಕೊಳ್ಳಬೇಕು ಸೇರಿಸಿಕೊಂಡು ಪ್ರತಿನಿತ್ಯ ಅದರ ಸುವಾಸನೆಯನ್ನು ಮೂಗಿನಿಂದ ಎಳೆದರೆ ನಿಮ್ಮ ಮೆದುಳಿನಲ್ಲಿ ಉನ್ಮಾದ ಅನ್ನುವುದನ್ನು ಹೋಗಿಸುತ್ತದೆ.