ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಸಾಕಷ್ಟು ಜನರು ತುಂಬಾ ನೋವು ಸಮಸ್ಯೆಯಿಂದ ಬಳಲುತ್ತಾರೆ ಯಾವಾಗಲೂ ಹೊಟ್ಟೆನೋವು ಮತ್ತು ಸರಿಯಾಗಿ ಜೀರ್ಣಕ್ರಿಯೆ ಆಗದೆ ಇರುವುದು ಮತ್ತು ತುಂಬಾ ನೋವು ಸಮಸ್ಯೆ ಉಂಟಾಗುತ್ತದೆ ಆದರೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಆಪರೇಷನ್ ಮಾಡಬೇಕು . ಎಂದು ಆದರೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಆಪರೇಷನ್ ಮಾಡಬೇಕು ಎಂದು ಆದರೆ ಎಷ್ಟೇ ದಪ್ಪ ಇದ್ದರೂ ಕಲ್ಲು ಈ ಮನೆಮದ್ದು ಬಳಸುವುದರಿಂದ ಕಲ್ಲು ಮಾಯವಾಗುತ್ತದೆ ಆದರೆ ಒಂದು ಮನೆಮದ್ದು ಇದೆ. ಈ ಮನೆಮದ್ದನ್ನು ಸೇವೆಯಿಂದ ಪ್ರತಿನಿತ್ಯ ದಿನಕ್ಕೆ ಎಳ್ನೀರು ಕುಡಿಬೇಕು ಮತ್ತು ಸತತವಾಗಿ ಐದು ದಿನಗಳ ಕಾಲ ಈ ಮನೆಮದ್ದನ್ನು ತೆಗೆದುಕೊಳ್ಳಬೇಕು ಆಗ ನಿಮಗೆ ಅಂತ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೂ ನಿವಾರಣೆ ಆಗುತ್ತದೆ. ಈ ಮನೆಮದ್ದನ್ನು ಪಡೆದುಕೊಂಡ ನಂತರ ಆಸ್ಪತ್ರೆಗೆ ಹೋಗಿ ಸ್ಕ್ಯಾನ್ ಮಾಡಿ ನೋಡಿ ಯಾವುದೇ ಕಲ್ಲು ಇರುವುದಿಲ್ಲ.
ಮೊದಲಿಗೆ ಪರ್ಣ ಬೀಜವನ್ನು ಬಳಸಬೇಕು ಅದರ ಎಲೆಯನ್ನು ತೆಗೆದುಕೊಂಡು ತುಂಬಾ ಒಳ್ಳೆಯದು. ಹಾಗೂ ಕಾಲು ಚಮಚ ಸೈಂಧವ ಲವಣ ಬೇಕಾಗುತ್ತದೆ ತುಂಬಾ ಒಳ್ಳೆಯದು ಇದರ ಸತತವಾಗಿ ತೆಗೆದುಕೊಳ್ಳುವುದರಿಂದ ವಾತ ಸಮಸ್ಯೆ ನಿವಾರಣೆಯಾಗುತ್ತದೆ. ಹೃದಯ ಸಮಸ್ಯೆ ಇರುವವರಿಗೆ ಜನ ತೆಗೆದುಕೊಂಡರೆ ತುಂಬಾ ಒಳ್ಳೆಯದು ಆಗುತ್ತದೆ ಮಾರುಕಟ್ಟೆಯಲ್ಲಿ ಪುಡಿ ಮೂಲಕ ಸಿಗುತ್ತದೆ ಅದರಿಂದ ಅದನ್ನು ಕೂಡ ಬಳಸಬಹುದು ನಂತರ ಐದರಿಂದ ಹತ್ತು ಕಾಳುಮೆಣಸು ಬೇಕಾಗುತ್ತದೆ. ನಂತರ ಪರ್ಣ ಬೀಜದ ಎಲೆ ತೆಗೆದುಕೊಂಡು ಅದಕ್ಕೆ ಸೈಂಧವ ಲವಣ ಮತ್ತು ಮೆಣಸು ಹಾಕಿ ಮಡಚಿ ತಿನ್ನಬೇಕು ನಂತರ ಚೆನ್ನಾಗಿ ನೀರು ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ. ನಿಂತರ ಒಂದು ಗಂಟೆಗಳ ಕಾಲ ಆದಮೇಲೆ 5 ಎಳ್ನೀರು ಕುಡಿಬೇಕು ಈ ರೀತಿ ಮಾಡಿದರೆ ಒಂದು ತಿಂಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರತಿಯೊಬ್ಬರಿಗೆ ಮನೆಮದ್ದು ಬಳಸಿ ನಿಮಗೆ ತುಂಬ ಒಳ್ಳೆಯದು ಆಗುತ್ತದೆ ಯಾವುದೇ ಸಮಸ್ಯೆಯಾಗುವುದಿಲ್ಲ ಉತ್ತಮ ಮನೆಮದ್ದಾಗಿದೆ.
