Sat. Dec 9th, 2023

ಈ ಮೂರು ವ್ಯಕ್ತಿಗಳ ಕಾಲಿಗೆ ಎಂದಿಗೂ ಬೀಳ ಬಾರದು ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇದೀಗ ನಾವು ಹೇಳುವಂತಹ ಈ ವಿಷಯವನ್ನು ತಿಳಿದುಕೊಂಡರೆ ನಿಮಗೆ ತುಂಬಾ ಉಪಯೋಗಕ್ಕೆ ಬರುತ್ತದೆ ಏಕೆಂದರೆ ಇಂತಹ ವಿಷಯಗಳ ಬಗ್ಗೆ ಯಾರೂ ಕೂಡ ಸಂಪೂರ್ಣ ಮಾಹಿತಿ ಗೊತ್ತಿರುವುದಿಲ್ಲ ನಾವು ಇಂತಹ ವಿಷಯಗಳ ಬಗ್ಗೆ ನಾನು ನಿಮಗೆ ಮಾಹಿತಿಯನ್ನು ಕೊಡುತ್ತಿದ್ದೇನೆ ಸ್ನೇಹಿತರೆ ನಾವು ನಮ್ಮ ಹಿರಿಯರು ಅಂದರೆ ನಮ್ಮ ಅಪ್ಪ ಅಮ್ಮ ಆಗಿರಬಹುದು ನಮ್ಮ ಅಜ್ಜಿ ತಾತ ನೋಡಿದ ತಕ್ಷಣ ನಾವು ನಮಸ್ಕಾರ ಮಾಡುತ್ತೇವೆ ಈ ಕೆಳಗಿನ ವಿಡಿಯೋ ನೋಡಿ.


ನಂತರ ನಾವು ಏಕೆ ಹೀಗೆ ನಮಸ್ಕಾರ ಮಾಡಬೇಕು ಅಂದರೆ ಸ್ನೇಹಿತರೆ ನಮಗೆ ತುಂಬಾ ಒಳ್ಳೆಯದು ಆಗುತ್ತದೆ ಮತ್ತು ಹಿರಿಯರ ಆಶೀರ್ವಾದ ಸಿಕ್ಕರೆ ನಮಗೆ ಒಳ್ಳೆಯ ಹುದ್ದೆ ಹಾಗೂ ಸಮಾಜದಲ್ಲಿ ಒಳ್ಳೆಯ ಹೆಸರು ಎಲ್ಲ ಕೂಡ ಸಿಗುತ್ತದೆ ಅದಕ್ಕಾಗಿ ನಾವು ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳುತ್ತೇವೆ ಹಾಗೂ ಆಶೀರ್ವಾದವನ್ನು ಪಡೆಯಬೇಕಾದರೆ ಸ್ನೇಹಿತರೆ ಯಾವ ರೀತಿ ಪಡೆಯಬೇಕು ಅಂದರೆ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ನಂತರ ಸ್ನೇಹಿತರೆ ಇನ್ನೊಂದು ವಿಷಯ ಜ್ಞಾಪಕದಲ್ಲಿ ಇಟ್ಟುಕೊಳ್ಳಿ ಹಿರಿಯರು ಹಾಗೂ ಗೌರವಿತ ವ್ಯಕ್ತಿಗಳ ಕಾಲಿಗೆ ಮಾತ್ರ ಬಿದ್ದು ಆಶೀರ್ವಾದ ಪಡೆದುಕೊಳ್ಳಬೇಕು ಆಗ ಮಾತ್ರ ಒಳ್ಳೆಯದು ಆಗುತ್ತದೆ ಈ ವಿಡಿಯೋ ಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.