Sun. Aug 7th, 2022

ಸ್ನೇಹಿತರೆ ನಾವು ಪ್ರತಿದಿನ ವಿವಿಧವಾದ ರುಚಿಕರವಾದ ಅಡುಗೆ ಗಳನ್ನು ಮಾಡಿ ತಿನ್ನುತ್ತೇವೆ ಆದರೆ ಅನ್ನದ ಅಡುಗೆಗಳನ್ನು ತುಂಬಾ ಜಾಸ್ತಿ ಮಾ ಡುತ್ತೇವೆ ಉದಾಹರಣೆಗೆ ಅನ್ನದಿಂದ ಹಲವಾರು ಒಗ್ಗರಣೆ ಮಾಡಿದ ಅನ್ನಗಳು ಮತ್ತು ದೋಸೆ ಇನ್ನು ಮುಂತಾದ ಅಷ್ಟು ಉದಾಹರಣೆ ಬೇಕೆಂದರೆ ಇಡ್ಲಿ ಪಲಾವ್ ಪುಳಿಯೋಗರೆ ಹಲವಾರು ಅಡುಗೆಗಳನ್ನು ರುಚಿಕರವಾಗಿ ತುಂಬಾ ಚೆನ್ನಾಗಿ ಮಾಡಿ ತಿನ್ನುತ್ತೇವೆ. ನಿಮ್ಮ ಕೂದಲು ಉದುರುತ್ತಿದ್ದರೆ ಮತ್ತು ತ್ವಚೆಯ ಕಾಂತಿ ಕಡಿಮೆಯಾಗುತ್ತಿದ್ದರೆ ಕ್ಯಾಲ್ಸಿ ಯಂ ಮತ್ತು ರಕ್ತ ಕಡಿಮೆಯಾಗಿದ್ದರೆ ಇತರ ಸಮಸ್ಯೆಗಳು ಬರುತ್ತವೆ. ಒಂದಲ್ಲ ಒಂದು ನೋವುಗಳು ಕಾಣಿಸಿಕೊಳ್ಳುತ್ತದೆ. ಸುಸ್ತಾಗುತ್ತದೆ ಮತ್ತು ಸೊಂಟ ನೋವು ಬರುತ್ತದೆ ನೋವು ಕಾಣಿಸುತ್ತಿದ್ದರೆ ಮತ್ತು ರಕ್ತದ ಕೊರತೆ ಹೆಚ್ಚಾಗುತ್ತಿದ್ದಾರೆ. ನೀವು ಹಣ್ಣು-ತರಕಾರಿಗಳು ತಿಂದು ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ನಾವು ತಿನ್ನುವ ಆ ಹಾರಗಳಲ್ಲಿ ಕಾರ್ಬೋಹೈಡ್ರೇಟ್ಸ್ ಆಹಾರ ಅಧಿಕವಾಗಿ ಇರಬೇಕು. ಕ್ಯಾಲ್ಸಿಯಂ ಆಹಾರ ತುಂಬಾ ಹೆಚ್ಚು ಇರಬೇಕು.

ಕಾರ್ಬೋಹೈಡ್ರೇಟ್ಸ್ ಫೈಬರ್ ಮತ್ತು ಕ್ಯಾಲ್ಸಿಯಂ ಇವತ್ತು ಕೂಡ ಹೆಚ್ಚಾ ಗಬೇಕಾದರೆ ಯಾವ ಯಾವ ಯಾವ ಯಾವ ಸಮಯದಲ್ಲಿ ಯಾವ ಪ್ರಮಾಣದಲ್ಲಿ ತಿನ್ನಬೇಕು ಅದನ್ನು ಇವತ್ತು ನಾವು ನಿಮಗೆ ತಿಳಿಸಿಕೊ ಡುತ್ತೇವೆ. ಮೊದಲನೆಯದಾಗಿ ಕ್ಯಾಲ್ಸಿಯಂ ಹೆಚ್ಚಿಸಿಕೊ ಳ್ಳಬೇಕೆಂದು ಯಾವ ಆಹಾರ ತಿನ್ನಬೇಕು ಹೇಳುತ್ತೇನೆ 1 ಕ್ಯಾರೆಟನ್ನು ತುಂಬಾ ಚೆನ್ನಾಗಿ ತೊಳೆದು ತಿನ್ನಿರಿ ನಂತರ ಬೆಳಗ್ಗೆ ಒತ್ತುವ ಅನ್ನವನ್ನು ತಿನ್ನ ಬಾರದು ಚಪಾತಿಯನ್ನು ತಿನ್ನಬೇಕು. ಕಾರ್ಬೋಹೈಡ್ರೇಟ್ ಹೆಚ್ಚಿಸಿ ಕೊಳ್ಳಬೇಕು ಆದರೆ ನೀವು ಯಾವ ಆಹಾರವನ್ನು ತಿನ್ನುತ್ತೀರಾ ಅದ ಕ್ಕಿಂತ ಸ್ವಲ್ಪ ಹೆಚ್ಚು ತಿನ್ನಬೇಕು. ನೀವು ದಪ್ಪ ಆಗಬೇಕೆಂದರೆ ಯಾ ವುದೇ ತರಹ ರಾಕಿಂಗ್ ಡ್ಯಾನ್ಸಿಂಗ್ ಯಾವುದನ್ನು ಕೂಡ ಮಾಡಬಾ ರದು ಪ್ರತಿದಿನ ಬೆಳಗ್ಗೆ ಮಧ್ಯಾಹ್ನ ಸಂಜೆ ಹಾಲನ್ನು ಕುಡಿಯಬೇಕು ಮತ್ತು ಬೆಳಗ್ಗೆ ಸಂಜೆ ಎರಡು ಬೆಳಗ್ಗೆ ಒಂದು ಸಂಜೆ ಒಂದು ಮೊಟ್ಟೆ ಯನ್ನು ತಿನ್ನಬೇಕು ಬೆಳಗ್ಗೆ ಅನ್ನವನ್ನು ತಿನ್ನಬೇಕು ಮಧ್ಯಾಹ್ನ ಮುದ್ದೆ ಸಂಜೆ ಚಪಾತಿ ಇಷ್ಟನ್ನು ತಿಂದರೆ ನೀವು ತುಂಬಾ ಹೆಚ್ಚು ದಪ್ಪ ಹಾಕುತ್ತೀರಿ.