Sun. Dec 3rd, 2023

ಮೂರು ಶುಕ್ರವಾರ ನಾವು ಹೇಳುವ ರೀತಿ ಮಾಡಿದರೆ ಲಕ್ಷ್ಮಿ ದೇವಿಯ ಕೃಪೆ ನಿಮಗೆ ದೊರೆಯುತ್ತದೆ.ಮನೆಯಲ್ಲಿ ಹಣಕಾಸಿನ ಸಮಸ್ಯೆ ಮತ್ತು ಸದಾ ಜಗಳ ಹಾಗೂ ಹಾಗೂ ಗಂಡ ಹೆಂಡತಿ ಮಧ್ಯೆ ಜಗಳ ಮತ್ತು ನೆಮ್ಮದಿ ಇಲ್ಲದೆ ಇರುವುದು ಈ ರೀತಿ ಸಮಸ್ಯೆಗಳು ಇದ್ದರೆ ನಾವು ಹೇಳುವಂತಹ ಈ ವಿಧಾನವನ್ನು ನೀವು ಪಾಲಿಸಿದರೆ ನಿಮ್ಮ ಕಷ್ಟಗಳಿಗೆ ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಮನೆಗೆ ಲಕ್ಷ್ಮೀದೇವಿ ಬರುತ್ತಾಳೆ ಆಗಾದರೆ ಆ ವಿಧಾನ ಯಾವುದು ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.ನಾವು ಹೇಳುವಂತಹ ಈ ವಿಧಾನವನ್ನು ನೀವು ಮೂರು ಶುಕ್ರವಾರ ಮಾಡಬೇಕು ಹಾಗೂ ಹೇಗೆ ಮಾಡುವುದು ತಿಳಿಸಿಕೊಡುತ್ತೇನೆ ಬನ್ನಿ ಮೊದಲಿಗೆ ಒಂದು ಮಣ್ಣಿನ ತಟ್ಟೆಯಲ್ಲಿ ತೆಗೆದುಕೊಳ್ಳಬೇಕು ನಂತರ ಕಲ್ಲುಪ್ಪನ್ನು ಹಾಕಬೇಕು ಅದರ ಮೇಲೆ ಒಂದು ದೀಪವನ್ನು ಇಡಬೇಕು

ಅದು ಮಣ್ಣಿನ ದೀಪ ಆಗಿರಬೇಕು ಅದಕ್ಕೆ ಸ್ವಲ್ಪ ಅರಿಶಿನವನ್ನು ಹಾಕಬೇಕು ನಂತರ ಅದರ ಮೇಲೆ ಮತ್ತೆ ಉಪ್ಪನ್ನು ಹಾಕಬೇಕು ನಂತರ ಮತ್ತೆ ಇನ್ನೊಂದು ದೀಪವನ್ನು ಇಟ್ಟು ಚೆನ್ನಾಗಿ ಅರಿಶಿಣವನ್ನು ಹಚ್ಚಬೇಕು ನಂತರ ಎಳ್ಳೆಣ್ಣೆಯನ್ನು.ಹಾಕಿ ಬತ್ತಿಯನ್ನು ಹಾಕಿ ದೀಪಾರಾಧನೆ ಮಾಡಬೇಕು ಹಾಗೂ ಮೂರು ವಾರ ಮಾಡಿದಮೇಲೆ ಉಪ್ಪನ್ನು ಒಂದು ಕಡೆ ಶೇಖರಣೆ ಮಾಡಿಕೊಂಡು ಯಾರು ಓಡಾಡದೆ ಇರುವಂತಹ ಜಾಗಕ್ಕೆ ಎಸೆಯಬೇಕು ಹೀಗೆ ಮಾಡುತ್ತ ಬಂದರೆ ಅಷ್ಟಲಕ್ಷ್ಮಿಯರು ಕೂಡ ನಿಮ್ಮ ಮನೆಗೆ ಬರುತ್ತಾರೆ ನೀವು ಕೂಡ ಈ ವಿಧಾನವನ್ನು ಅನುಸರಿಸಿ ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಹಾಗೂ ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದಾರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ .